ರಾಯಚೂರು

'ಶಹರ್ ರೋಜಗಾರ್‌' ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

Published On :

ಸಿಂಧನೂರು: ನಗರದಲ್ಲಿ ಸೋಮವಾರ ಸಿಡಿಸಿ ಕಾರ್ಯಾಲಯದಲ್ಲಿ ಸ್ವರ್ಣ ಜಯಂತಿ ಶಹರ್ ರೋಜಗಾರ್ ಯೋಜನೆಯ ನೂತನ ಅಧ್ಯಕ್ಷ, ಶ್ರೀದೇವಿ ಶ್ರೀನಿವಾಸ ಉಪಾಧ್ಯಕ್ಷೆ ಅನುಸೂಯಾ ಅಮರಗುಂಡಪ್ಪ ಪದಗ್ರಹಣ ಮಾಡಿದರು. ನಂತರ ಅಧ್ಯಕ್ಷೆ ಶ್ರೀದೇವಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ನಗರಸಭಾಧ್ಯಕ್ಷ ಜಾಫರ ಅಲಿ ಜಾಹಗೀರದಾರ, ಉಪಾಧ್ಯಕ್ಷೆ ಲಕ್ಷ್ಮೀ ರಮೇಶ, ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, ಯೋಜನೆಯ ಸಮುದಾಯ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷೆ ಕಮಲಾಬಾಯಿ, ನಗರಸಭಾ ಸದಸ್ಯೆರಾದ ಸುಮಂಗಲಾ ಮಲ್ಲಿಕಾರ್ಜುನಗೌಡ ಗುಂಜಳ್ಳಿ, ಹುಸೇನ್‌ನಬಿ, ಕೌಸರ್ ಬೇಗಂ, ಮುಬಾರಕ್ ಬೇಗಂ, ಚಂದ್ರಕಲಾ, ದುರುಗಪ್ಪ ಹಸಮಕಲ್, ಸಂಚಾಲಕಿಯರಾದ ಬಷೀರ್ ಬೇಗಂ, ನಾಗರತ್ನ, ಖಾದರಬೀ, ಪದ್ಮಾವತಿ, ನೇತ್ರಾವತಿ, ಬೀಬಿ, ಜಬೀನ್ ಅಂಜುಂ, ಮೌಲಾಬಿ, ಭಾಗ್ಯಶ್ರೀ, ವಾಣಿ, ಶಬನಾ ಬೇಗಂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.