ಸೇಡಂ ಪುರಸಭೆ; 139ರಲ್ಲಿ 123 ನಾಮಪತ್ರ ಕ್ರಮಬದ್ಧ
ಸೇಡಂ: ಪುರಸಭೆ ಅಖಾಡ ರಂಗೇರುತ್ತಿದ್ದು, 139 ನಾಮಪತ್ರ ಪರಿಶೀಲನೆ ನಂತರ ಒಟ್ಟು 123 ನಾಮಪತ್ರ ಕ್ರಮಬದ್ಧವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಎಲ್ಲ 23 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಹಲವು ಕಡೆ ಬಂಡಾಯ ಉಂಟಾದರೆ ಕೆಲವು ಕಡೆ ಅಭ್ಯರ್ಥಿಗಳ ಕೊರತೆ ಕೂಡ ಕಾಡಿದೆ. ಆದಾಗ್ಯೂ ಕಷ್ಟಪಟ್ಟು ಮನವೊಲಿಸಿ ಕಣದಲ್ಲಿ ಇಳಿಸುವ ಕೆಲಸವೂ ಆಗಿದೆ. ಅದರಂತೆ ಕ್ರಮಬದ್ಧ ಅಭ್ಯರ್ಥಿಗಳು ಹಾಗೂ ಪಕ್ಷಗಳ ವಿವರ ಇಂತಿದೆ...
ವಾರ್ಡ್ 1- ಸಣ್ಣ ಅಗಸಿ. ಸಾಮಾನ್ಯ- ಕಾಶಿನಾಥ ಬಸಣ್ಣ(ಬಿಜೆಪಿ), ಶಿವಶರಣರಡ್ಡಿ ನಾಗರೆಡ್ಡಿ(ಕಾಂಗ್ರೆಸ್), ಭದ್ರೇಶ್ವರ ಶಂಕ್ರಯ್ಯ(ಜೆಡಿಎಸ್). ಶೇಖ್ ಇಲಿಯಾಸ್ ಶೇಖ್ ನಬಿ(ಕೆಜೆಪಿ), ನಜೀರಮಿಯ್ಯ ಮಹ್ಮದ್ಸಾಬ(ಬಿಎಸ್ಸಾರ್).
ವಾರ್ಡ್ 2- ಜಂಗಮವಾಡ, ಹಿಂದುಳಿದ ವರ್ಗ ಬ ಮಹಿಳೆ- ಶ್ರೀಲತಾ ದೇವಿಂದ್ರಪ್ಪ(ಬಿಜೆಪಿ), ಮಲ್ಲಮ್ಮ ದೊಡ್ಡನಾಗಯ್ಯ(ಕಾಂಗ್ರೆಸ್), ಕಲಾವತಿ ಸುಭಾಶ್ಚಂದ್ರ(ಜೆಡಿಎಸ್), ಶ್ರೀದೇವಿ ಅಣವೀರಪ್ಪ(ಕೆಜೆಪಿ), ಭಾಗ್ಯಶ್ರೀ ರಾಜಕುಮಾರ(ಪಕ್ಷೇತರ).
ವಾರ್ಡ್ 3- ಪಟೇಲ್ ಗಲ್ಲಿ. ಸಾಮಾನ್ಯ- ರಾಜಶೇಖರ ಶರಣಬಸಪ್ಪ(ಬಿಜೆಪಿ), ಸಿದ್ದಲಿಂಗಪ್ಪ ಮುರಿಗೆಣ್ಣ(ಕಾಂಗ್ರೆಸ್), ಅಮೃತರಾವ ಸುಭಾಶ್ಚಂದ್ರ(ಜೆಡಿಎಸ್), ಸೂರ್ಯಕಾಂತ ಮಾಣಿಕರಾವ(ಕೆಜೆಪಿ).
ವಾರ್ಡ್ 4- ಗೌಸಪುರ. ಹಿಂದುಳಿದ ವರ್ಗ ಅ ಮಹಿಳೆ- ನಾಗಮ್ಮ ರಾಘವೇಂದ್ರ(ಬಿಜೆಪಿ), ಮಹಾದೇವಿ ನಾಗಣ್ಣ(ಕಾಂಗ್ರೆಸ್), ಖೈರುನ್ನಿಸಾ ಬೇಗಂ ಅಯೂಬಖಾನ್ (ಜೆಡಿಎಸ್), ಶಾಮಬಾಯಿ ಮಲ್ಲಿಕಾರ್ಜುನ ಗುಡ್ಡದ(ಕೆಜೆಪಿ).
ವಾರ್ಡ್ 5 ಮಹಲ್ ಏರಿಯಾ. ಹಿಂದುಳಿದ ವರ್ಗ ಅ- ಅರ್ಜುನ ರಾಮಚಂದ್ರ(ಬಿಜೆಪಿ), ಎಂ.ಡಿ. ಹಾಜಿ ಇಬ್ರಾಹಿಂಸಾಬ(ಕಾಂಗ್ರೆಸ್), ಅಬ್ದುಲ್ ರಸೀದ್ ಶೇಖ್ ಮಹಬೂಬ(ಜೆಡಿಎಸ್), ಅಜಿಮೋದ್ದಿನ್ ಶಹಾ ಬಶಿರುದ್ದಿನ್ ಶಹಾ(ಕೆಜೆಪಿ).
ವಾರ್ಡ್ 6- ಮೋಮಿನಪುರ. ಬಿಸಿಎ- ಸೈಯದ್ ನವಾಜ್ ಮೈನೋದ್ದಿನ್(ಬಿಜೆಪಿ), ಅಬ್ದುಲ ಅಜೀಜ್ ಅಬ್ದಲ್ ರೌಫ(ಕಾಂಗ್ರೆಸ್), ಅಯೂಬ್ ಅಲಿ ಮಹಬೂಬ(ಜೆಡಿಎಸ್), ಜಾವೇದ್ ಪಟೇಲ್ ಹಮೀದ್ ಪಟೇಲ್(ಕೆಜೆಪಿ), ಸಾಜಿದ ಅಹ್ಮದ ಅಬ್ದುಲ್ ಗಫೂರ(ಬಿಎಸ್ಸಾರ್), ಅಮ್ಜದ ಅಲಿ ಮ ಮಾರೂಫ ಅಲಿ(ಪಕ್ಷೇತರ), ಅಬ್ದುಲ್ ರಹೀಮ್ ಅಬ್ದುಲ್ ಜಬ್ಬಾರ್(ಪಕ್ಷೇತರ).
ವಾರ್ಡ್ 7- ಮೋಮಿನಪುರಾ. ಬಿಸಿಎ- ಶೇಖ ಅಬ್ದುಲ್ ವಾಹಿದ್ ಶೇಖ್ ಅಬ್ದುಲ್(ಬಿಜೆಪಿ), ಅಬ್ದುಲ್ ಗಫೂರ ಸಾಬ ಅಬ್ದುಲ್ ಖಾದರ್(ಕಾಂಗ್ರೆಸ್), ಸೈಯದ್ ಅಜೀಮ ಸೈ ಮೌಲಾನಾ(ಜೆಡಿಎಸ್), ರಸೂಲ್ ಮಹ್ಮದ ಇಸ್ಮಾಯಿಲ್(ಕೆಜೆಪಿ), ಅಬ್ದುಲ್ ವಾಹೇದ ಶೇಖ್ ಅಬ್ದುಲ್(ಬಿಎಸ್ಸಾರ್).
ವಾರ್ಡ್ 8- ಬ್ರಾಹ್ಮಣ ಗಲ್ಲಿ. ಸಾಮಾನ್ಯ ಮಹಿಳೆ- ಉಮಾದೇವಿ ರಾಜಕುಮಾರ(ಬಿಜೆಪಿ), ಭಾಗ್ಯಶ್ರೀ ಸುಧೀಂದ್ರರಾವ(ಕಾಂಗ್ರೆಸ್), ಕವಿತಾ ಮೋಹನ್(ಜೆಡಿಎಸ್).
ವಾರ್ಡ್ 9- ನೂಲಾಗಲ್ಲಿ. ಬಿಸಿಎ- ಶಿವಶರಣಪ್ಪ ಜಟ್ಟೆಪ್ಪ(ಬಿಜೆಪಿ), ದೇವಿಂದ್ರಪ್ಪ ಶರಣಪ್ಪ(ಕಾಂಗ್ರೆಸ್), ವಿಜಯಕುಮಾರ ಹಣಮಂತ(ಜೆಡಿಎಸ್), ಮಿರ್ಜಾ ಮುಬಶಿರ ಬೇಗ ಅನವರ ಬೇಗ(ಬಿಎಸ್ಸಾರ್).
ವಾರ್ಡ್ 10- ಸಣ್ಣ ಅಗಸಿ ಹರಿಜನವಾಡಾ. ಸಾಮಾನ್ಯ- ವೀರೇಂದ್ರ ನಾಗೇಂದ್ರಪ್ಪ(ಬಿಜೆಪಿ), ಸಂತೋಷ ಅನಂತರಾವ(ಕಾಂಗ್ರೆಸ್), ಅಶೋಕ ಹಣಮಂತ(ಜೆಡಿಎಸ್), ಹಣಮಂತ ಭೀಮಶಪ್ಪ(ಕೆಜೆಪಿ), ಶಂಕರನಾಗ ಮುನಿಯಪ್ಪ ಬಿಎಸ್ಸಾರ್), ಇಕ್ಬಾಲ್ ಸಾಬ್ ಉಸ್ಮಾನ ಅಲಿ(ಪಕ್ಷೇತರ), ನಾಗೇಂದ್ರಪ್ಪ ಶಂಕ್ರಪ್ಪ ರುದ್ನೂರ(ಪಕ್ಷೇತರ), ವಿಶ್ವನಾಥ ರಾಜಶೇಖರ(ಪಕ್ಷೇತರ), ಶಿವಯೋಗಿ ಚಂದ್ರಪ್ಪ(ಪಕ್ಷೇತರ).
ವಾರ್ಡ್ 11- ಕಿರಾಣಾ ಬಜಾರ. ಬಿಸಿಎ ಮಹಿಳೆ- ಕಮಲಾಬಾಯಿ ಪ್ರಭಾಕರ(ಬಿಜೆಪಿ), ಜನಕಕುಮಾರಿ ಪ್ರೇಮನಾಥಸಿಂಗ್(ಕಾಂಗ್ರೆಸ್), ಸಂಗೀತಾ ಅಶೋಕ(ಜೆಡಿಎಸ್), ಇತಿ ಮನೋಜ್(ಕೆಜೆಪಿ).
ವಾರ್ಡ್ 12- ಛೋಟಿ ಗಿರಣಿ. ಎಸ್ಸಿ ಮಹಿಳೆ- ಶಾಂತಾಬಾಯಿ ಯಶವಂತ(ಬಿಜೆಪಿ), ಶೋಭಾ ಜೈಭೀಮ(ಕಾಂಗ್ರೆಸ್), ಸುನೀತಾ ನಾಗಪ್ಪ(ಜೆಡಿಎಸ್), ಮಲ್ಲಮ್ಮ ಚಂದ್ರಕಾತ(ಕೆಜೆಪಿ), ಲಕ್ಷ್ಮಿ ಸಣ್ಣ ಹಾಶಪ್ಪ(ಬಿಎಸ್ಸಾರ್), ಶಿವಕಾಂತಮ್ಮ ಗಾಳೆಪ್ಪ(ಪಕ್ಷೇತರ).
ವಾರ್ಡ್ 13- ಲೋಹಾರ ಗಲ್ಲಿ. ಸಾಮಾನ್ಯ- ಅನೀಲಕುಮಾರ ಗೋವಿಂದಲಾಲ್(ಬಿಜೆಪಿ), ವಿಕ್ರಮ ಜೀವನ ಘಾರೆ(ಕಾಂಗ್ರೆಸ್), ಇಕ್ಬಾಲ್ ಖಾನ್ ಮಹ್ಮದ ಖಾನ್(ಜೆಡಿಎಸ್), ಪ್ರಶಾಂತಕುಮಾರ ಹಣಮಂತರಾವ(ಪಕ್ಷೇತರ), ಬಷೀರ ಅಹ್ಮದ ಮಹ್ಮದ ಖಾನ್(ಪಕ್ಷೇತರ).
ವಾರ್ಡ್ 14- ಬಡಿಬೇಸ್ ಹರಿಜನವಾಡಾ. ಸಾಮಾನ್ಯ- ಸುಭಾಷಚಂದ್ರ ವೀರಪ್ಪ (ಬಿಜೆಪಿ), ಅಶೋಕ ಗೋರಖನಾಥ(ಕಾಂಗ್ರೆಸ್), ಮಲಕಪ್ಪ ಸಾಬಣ್ಣ(ಜೆಡಿಎಸ್), ಇಂದುರಾಜ ಲಕ್ಷ್ಮಣ(ಕೆಜೆಪಿ), ಸೈಯದ್ ಸಮೀನೋದ್ದಿನ್ ಸೈಯದ್ ನಿಜಾಮೋದ್ದಿನ್(ಪಕ್ಷೇತರ), ಎಂ.ಡಿ. ಖಾಜಖಾನ್ ಉಸ್ಮಾನಖಾನವ್(ಪಕ್ಷೇತರ), ಸಂಗಪ್ಪ ಮಲ್ಲಪ್ಪ(ಪಕ್ಷೇತರ).
ವಾರ್ಡ್ 15- ಗೋದಾಮ ಏರಿಯಾ. ಎಸ್ಸಿ- ರಾಜು ಬಾಬುಸಿಂಗ್(ಬಿಜೆಪಿ), ಹಣಮಂತ ಕಾಶಪ್ಪ(ಕಾಂಗ್ರೆಸ್), ರಾಜು ಕಿಶನ(ಜೆಡಿಎಸ್), ಅಶೋಕ ಶಂಕರ(ಬಿಎಸ್ಸಾರ್).
ವಾರ್ಡ್ 16- ಬಸವನಗರ. ಎಸ್ಸಿ- ಬಸವರಾಜ ಅರ್ಜುನ(ಬಿಜೆಪಿ), ಈರಪ್ಪ ಮರೆಪ್ಪ(ಕಾಂಗ್ರೆಸ್), ಗೋವಿಂದ ರಾಮು ನಾಯಕ(ಜೆಡಿಎಸ್), ಅನೀಲಕುಮಾರ ದೇವಪ್ಪ(ಬಿಎಸ್ಸಾರ್), ನಾಗಪ್ಪ ಚಂದ್ರಪ್ಪ(ಪಕ್ಷೇತರ), ಕಾಶಪ್ಪ ಮರೇಪ್ಪ(ಪಕ್ಷೇತರ), ಅರ್ಜುನ ಮರೆಪ್ಪ(ಪಕ್ಷೇತರ), ಶಿವರಾಜ ಗೋಪಾಲ(ಪಕ್ಷೇತರ).
ವಾರ್ಡ್ 17- ಇಂದಿರಾನಗರ. ಎಸ್ಸಿ- ಜಗನ್ನಾಥ ಯಲ್ಲಪ್ಪ(ಬಿಜೆಪಿ), ಈಶ್ವರಪ್ಪ ಹಿರಗಪ್ಪ(ಕಾಂಗ್ರೆಸ್), ರಜನೀಶ ಕುಲ್ಕುಂದಕರ(ಜೆಡಿಎಸ್), ಶಿವಪುತ್ರಪ್ಪ ಶರಣಪ್ಪ(ಬಿಎಸ್ಸಾರ್), ರವಿ ಶಂಕ್ರಪ್ಪ(ಪಕ್ಷೇತರ).
ವಾರ್ಡ್ 18- ವಿದ್ಯಾನಗರ. ಸಾಮಾನ್ಯ- ಅನೀಲಕುಮಾರ ವೀರಶೆಟ್ಟೆಪ್ಪ(ಬಿಜೆಪಿ), ವೀರಭದ್ರಪ್ಪ ನಿಂಗಪ್ಪ(ಕಾಂಗ್ರೆಸ್), ಗುರುರಾಜ ರಾಘವೇಂದ್ರರಾವ(ಜೆಡಿಎಸ್), ಜಗನ್ನಾಥ ನಾಗಪ್ಪ(ಕೆಜೆಪಿ), ಅಂಬರೀಷ ಶಿವಶರಣಪ್ಪ(ಬಿಎಸ್ಸಾರ್), ಮಹಮ್ಮದ್ ಜಾನಿ ರೋಷನ ಅಲಿ(ಪಕ್ಷೇತರ).
ವಾರ್ಡ್ 19- ಕೆಇಬಿ ಕಾಲೋನಿ. ಬಿಸಿಬಿ- ಶಿವಾನಂದ ಬಸವರಾಜ(ಬಿಜೆಪಿ), ದತ್ತಾತ್ರೆಯಾ ಪಾಟೀಲ ಶಿವಶರಣಪ್ಪ(ಕಾಂಗ್ರೆಸ್), ನಾಗರಾಜ ಬಸವರಾಜ(ಜೆಡಿಎಸ್), ಜಗದೀಶ ಕರಬಸಪ್ಪ(ಕೆಜೆಪಿ), ಎಸ್. ಜವಾಹರಲಾಲ್ ಶಂಕರಲಾಲ್(ಬಿಎಸ್ಸಾರ್).
ವಾರ್ಡ್ 20- ಹೌಸಿಂಗ್ ಬೋರ್ಡ್ ಕಾಲೋನಿ. ಸಾಮಾನ್ಯ ಮಹಿಳೆ- ಪಲ್ಲವಿ ಹೇಮಂತ(ಬಿಜೆಪಿ), ಸಾಜಿದಾ ಬೇಗಂ ರಜಾಕ್ ಪಟೇಲ್(ಕಾಂಗ್ರೆಸ್), ತಸ್ಲೀಮಾ ಸುಲ್ತಾನಾ ಅಬ್ದುಲ್ ಸಲೀಮ್(ಜೆಡಿಎಸ್), ಅಹ್ಮದ್ ಬೀ ಮೈನೋದ್ದಿನ್(ಬಿಎಸ್ಸಾರ್), ಸರೋಜಾದೇವಿ ರಾಮಚಂದ್ರರಾವ(ಪಕ್ಷೇತರ).
ವಾರ್ಡ್ 21- ಹಟ್ಟಿ ಹೂಡಾ. ಎಸ್ಟಿ ಮಹಿಳೆ- ಕಾಶಮ್ಮ ಸಿದ್ದಣ್ಣ, ಸಾಬವ್ವ ನರಸಪ್ಪ(ಬಿಜೆಪಿ), ನಾರಮ್ಮ ತಿಪ್ಪಣ್ಣ(ಕಾಂಗ್ರೆಸ್), ಸಾಬವ್ವ ಸಾಯಬಣ್ಣ(ಜೆಡಿಎಸ್).
ವಾರ್ಡ್ 22- ಲಾಲ್ ಬಹಾದ್ದೂರ ಶಾಸ್ತ್ರಿ ನಗರ. ಎಸ್ಸಿ ಮಹಿಳೆ- ಸರಸ್ವತಿ ಹರಿಶ್ಚಂದ್ರ, ಶಿವಕಾಂತಮ್ಮ ಹಣಪತರಾವ(ಬಿಜೆಪಿ), ಲೀಲಾಬಾಯಿ ಗೋಪಾಲ(ಕಾಂಗ್ರೆಸ್), ಲಕ್ಷ್ಮಿಬಾಯಿ ಅಣ್ಣಪ್ಪ(ಜೆಡಿಎಸ್).
ವಾರ್ಡ್ 23- ವಾಸವದತ್ತಾ ಕಾಲೋನಿ. ಸಾಮಾನ್ಯ ಮಹಿಳೆ- ಪದ್ಮಾವತಿ ಬಿ.ಎಸ್. ಬಿರಾದಾರ(ಬಿಜೆಪಿ), ಅಂಜನಾ ಕುಲಕರ್ಣಿ ಬಿಂದುಮಾಧವ(ಕಾಂಗ್ರೆಸ್), ಉಮಾದೇವಿ ಸದಾನಂದ ಬೂದಿ(ಪಕ್ಷೇತರ), ತುಳಜಮ್ಮ ಶಿವಶರಣಪ್ಪ(ಪಕ್ಷೇತರ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

