ರಾಯಚೂರು

ಮಾನವಿ: ಕಣದಲ್ಲಿ 142 ಅಭ್ಯರ್ಥಿಗಳು

Published On :

ರಾಯಚೂರು: ಮಾನವಿ ಪುರಸಭೆಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ 23 ವಾರ್ಡುಗಳಲ್ಲಿ 142 ಜನ ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ವಾರ್ಡ್‌ವಾರು ಕಣದಲ್ಲಿರುವವರ ಹೆಸರು ಮತ್ತು ಪಕ್ಷದ ವಿವರ ಇಂತಿದೆ.
 1ನೇ ವಾಡ್- ಮಹ್ಮದ್ ರಫಿ(ಕಾಂಗ್ರೆಸ್), ಅಮರೇಶ ಪಾಟೀಲ್(ಬಿಜೆಪಿ), ವೀರಭದ್ರ (ಜೆಡಿಎಸ್), ಎಸ್.ಚಂದ್ರಶೇಖರ್(ಬಿಎಸ್ಸಾರ್ ಕಾಂಗ್ರೆಸ್), ಸೈಯದ್ ಮಕ್ಬೂಲು ಪಾಷಾ(ಕೆಜೆಪಿ)
 2ನೇ ವಾಡ್- ರುದ್ರಪ್ಪ ನಾಯಕ(ಕಾಂಗ್ರೆಸ್), ಸುಶೀಲಮ್ಮ (ಬಿಜೆಪಿ), ರಾಜಾಮಹೇಂದ್ರ ನಾಯಕ(ಜೆಡಿಎಸ್), ಗಂಗಯ್ಯ( ಬಿಎಸ್ಸಾರ್ ಕಾಂಗ್ರೆಸ್).
 3ನೇ ವಾರ್ಡ್- ಜಿ.ಸುಧಾಕರ್(ಕಾಂಗ್ರೆಸ್), ವೀರೇಶ್ ನಾಯಕ(ಬಿಜೆಪಿ), ಪಿ.ಮುರಳೀಧರ್(ಜೆಡಿಎಸ್), ಎಂ.ಶಿವರಾಜ್ (ಬಿಎಸ್ಸಾರ್ ಕಾಂಗ್ರೆಸ್), ಮಂಜುನಾಥ(ಕೆಜೆಪಿ).
 4ನೇ ವಾರ್ಡ್- ಕುಮಾರಸ್ವಾಮಿ(ಬಿಜೆಪಿ), ರವಿ(ಜೆಡಿಎಸ್), ಬಿ.ಪ್ರಸಾದ್(ಬಿಎಸ್ಸಾರ್ ಕಾಂಗ್ರೆಸ್), ಮಂಜುನಾಥ(ಕೆಜೆಪಿ).
 5ನೇ ವಾರ್ಡ್- ಹುಸೇನ್ ಬೇಗ್(ಕಾಂಗ್ರೆಸ್), ಕೆ.ಸಾಜೀದ್ ಪಾಷಾ(ಜೆಡಿಎಸ್), ಜಹಾಂಗೀರ್ ಪಾಷಾ(ಬಿಎಸ್ಸಾರ್ ಕಾಂಗ್ರೆಸ್), ಹುಸೇನ್ ಬಾಷಾ(ಕೆಜೆಪಿ).
 6ನೇ ವಾರ್ಡ್- ಅರುಣ ಕುಮಾರ್(ಕಾಂಗ್ರೆಸ್), ಅಮರೇಶ(ಬಿಜೆಪಿ), ಶ್ರೀಕಾಂತ(ಜೆಡಿಎಸ್), ರವಿಚಂದ್ರ-ಬಿಎಸ್ಸಾರ್ ಕಾಂಗ್ರೆಸ್)
 7ನೇ ವಾರ್ಡ್- ನೂರ ಬಾನು(ಕಾಂಗ್ರೆಸ್), ಪುಷ್ಪಾಬಾಯಿ(ಬಿಜೆಪಿ), ಗೌರಮ್ಮ (ಜೆಡಿಎಸ್), ಸಿದ್ದಗಂಗಮ್ಮ (ಬಿಸ್ಸಾರ್ ಕಾಂಗ್ರೆಸ್).
 8ನೇ ವಾರ್ಡ್- ಸಬ್ಜಲಿಸಾಬ್(ಕಾಂಗ್ರೆಸ್), ಮಹ್ಮದ್(ಜೆಡಿಎಸ್), ಉಸ್ಮಾನಬಾಷಾ(ಬಿಎಸ್ಸಾರ್ ಕಾಂಗ್ರೆಸ್).
 9ನೇ ವಾರ್ಡ್-  ಮಹೆಬೂಬ್(ಕಾಂಗ್ರೆಸ್), ಗಜೇಂದ್ರ(ಬಿಜೆಪಿ), ಮಹ್ಮದ್ ಜಮೀಲ್(ಜೆಡಿಎಸ್), ಕಾಸೀಂಖಾನ್(ಕೆಜೆಪಿ).
 10ನೇ ವಾರ್ಡ್- ಪೂಜಾ ಶ್ರೀಧರ್(ಕಾಂಗ್ರೆಸ್)- ಶ್ರೀದೇವಿ ಬಳಿಗಾರ(ಬಿಜೆಪಿ), ಅನುರಾಧಾ (ಜೆಡಿಎಸ್), ಶಾರದಮ್ಮ(ಬಿಎಸ್ಸಾರ್ ಕಾಂಗ್ರೆಸ್).
 11ನೇ ವಾರ್ಡ್- ಸುರೇಶ್(ಬಿಜೆಪಿ), ಶಕೀಲ್ ಬೇಗ್(ಜೆಡಿಎಸ್), ರಹೆಮಾನ್(ಬಿಸ್ಸಾರ್ ಕಾಂಗ್ರೆಸ್).
 12ನೇ ವಾರ್ಡ್- ಲಕ್ಷ್ಮಿದೇವಿ ನಾಯಕ(ಕಾಂಗ್ರೆಸ್), ಅಂಬಮ್ಮ(ಜೆಡಿಎಸ್), ರೇವತಿ( ಬಿಎಸ್ಸಾರ್ ಕಾಂಗ್ರೆಸ್), ಯಂಕಮ್ಮ(ಕೆಜೆಪಿ).
 13ನೇ ವಾರ್ಡ್- ವಿಶ್ವನಾಥ(ಕಾಂಗ್ರೆಸ್), ಯಮುನಪ್ಪ(ಬಿಜೆಪಿ),ಯಶೋಧಾ(ಜೆಡಿಎಸ್),ಕಾಮಪ್ಪ(ಬಿಎಸ್ಸಾರ್ ಕಾಂಗ್ರೆಸ್), ಮಲ್ಲಿಕಾರ್ಜುನ(ಕೆಜೆಪಿ).
 14ನೇ ವಾರ್ಡ್- ಯಲ್ಲಯ್ಯ(ಕಾಂಗ್ರೆಸ್), ಚಂದ್ರಶೇಖರ್(ಬಿಜೆಪಿ), ಯಲ್ಲಯ್ಯ(ಜೆಡಿಎಸ್), ಹಂಪಯ್ಯ ನಾಯಕ(ಬಿಎಸ್ಸಾರ್ ಕಾಂಗ್ರೆಸ್).
 15ನೇ ವಾರ್ಡ್- ಪರ್ವಿನ್(ಕಾಂಗ್ರೆಸ್), ಯಶೋಧಾಬಾಯಿ(ಬಿಜೆಪಿ), ಹಾಜೀರಾ ಬೇಗಂ(ಜೆಡಿಎಸ್), ಜೈನಾಬೀ(ಬಿಎಸ್ಸಾರ್ ಕಾಂಗ್ರೆಸ್), ಶೈನಾಜ್(ಕೆಜೆಪಿ).
 16ನೇ ವಾರ್ಡ್- ಸಾಬೀರ್ ಹುಸೇನ್(ಕಾಂಗ್ರೆಸ್), ಬಸವಪ್ರಭು(ಬಿಜೆಪಿ), ಉಸ್ಮಾನ್ ಪಾಷಾ(ಜೆಡಿಎಸ್), ಗಂಗರಾಮ್(ಬಿಎಸ್ಸಾರ್ ಕಾಂಗ್ರೆಸ್).
 17ನೇ ವಾರ್ಡ್- ಆಶಾಬೀ(ಕಾಂಗ್ರೆಸ್), ಯಲ್ಲಮ್ಮ(ಬಿಜೆಪಿ), ಹಸೀನಾ(ಜೆಡಿಎಸ್), ಶಬಾನಾ(ಬಿಎಸ್ಸಾರ್ ಕಾಂಗ್ರೆಸ್), ಸಲೀಮಾ(ಕೆಜೆಪಿ).
 18ನೇ ವಾರ್ಡ್- ಶಾರದಾ(ಕಾಂಗ್ರೆಸ್), ಬಸಮ್ಮ(ಜೆಡಿಎಸ್), ಅಮೀನಾ ಬೇಗಂ(ಬಿಎಸ್ಸಾರ್ ಕಾಂಗ್ರೆಸ್), ಲಚಮಮ್ಮ(ಕೆಜೆಪಿ).
 19ನೇ ವಾರ್ಡ್- ಹಸೀನಾ(ಕಾಂಗ್ರೆಸ್), ಯಶೋಧಮ್ಮ(ಬಿಜೆಪಿ), ಶರಣಮ್ಮ(ಜೆಡಿಎಸ್), ಶಂಕ್ರಮ್ಮ (ಬಿಎಸ್ಸಾರ್ ಕಾಂಗ್ರೆಸ್).
 20ನೇ ವಾರ್ಡ್- ಜೈಪ್ರಕಾಶ್(ಕಾಂ), ಸುದರ್ಶನ್(ಬಿಜೆಪಿ), ದೇವರಾಜ್(ಜೆಡಿಎಸ್), ಜಾನಪ್ಪ ಜಗ್ಲಿ(ಬಿಎಸ್ಸಾರ್ ಕಾಂ).
 22ನೇ ವಾರ್ಡ್- ಶಂಕ್ರಯ್ಯಸ್ವಾಮಿ(ಕಾಂಗ್ರೆಸ್), ನೀಲಕಂಠರೆಡ್ಡಿ(ಬಿಜೆಪಿ), ದೊಡ್ಡನರಸಪ್ಪ(ಜೆಡಿಎಸ್), ಕಾಲೇಶ್ವರಸ್ವಾಮಿ(ಬಿಎಸ್ಸಾರ್ ಕಾಂ), ಅಬ್ಬಾಸ್ ಅಲಿ(ಕೆಜೆಪಿ).
 23ನೇ ವಾರ್ಡ್- ಜಾನಕಿ(ಕಾಂಗ್ರೆಸ್), ಸುಶೀಲಮ್ಮ(ಬಿಜೆಪಿ), ಶೋಭಾ(ಜೆಡಿಎಸ್), ಬಸಮ್ಮ(ಬಿಎಸ್ಸಾರ್ ಕಾಂಗ್ರೆಸ್), ಸಾವಿತ್ರಮ್ಮ(ಕೆಜೆಪಿ).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.