ಯಾವ ವಾರ್ಡ್ಗೆ ಯಾರ್ಯಾರ ಸ್ಪರ್ಧೆ?
ರಾಯಚೂರು: ಸ್ಥಳೀಯ ನಗರಸಭೆಯ 35 ವಾರ್ಡುಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಗೆ ಒಟ್ಟು 237 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 92 ಜನ ಪಕ್ಷೇತರರು ಸ್ಪರ್ಧೆಯಲ್ಲಿದ್ದಾರೆ. ಚುನಾವಣೆಯ ಸ್ಪರ್ಧೆಯಲ್ಲಿರುವವರ ವಿವರ(ವಾರ್ಡ್ವಾರು)...
1ನೇ ವಾರ್ಡ್- ಜಯಣ್ಣ(ಕಾಂಗ್ರೆಸ್), ಚಿನ್ನಪ್ಪ(ಜೆಡಿಎಸ್), ಸಂತೋಷ(ಕೆಜೆಪಿ), ಸುಧಾಕರ(ಬಿಎಸ್ಸಾರ್ ಕಾಂಗ್ರೆಸ್), ರವೀಂದ್ರ ಜಲ್ದಾರ್ (ಪಕ್ಷೇತರ).
2ನೇ ವಾರ್ಡ್- ನೀಲಮ್ಮ(ಕಾಂಗ್ರೆಸ್), ಮುತ್ತಮ್ಮ(ಜೆಡಿಎಸ್), ಹೀರಾಬಾಯಿ(ಬಿಜೆಪಿ), ಲಲಿತಕುಮಾರಿ(ಬಿಎಸ್ಸಾರ್ ಕಾಂಗ್ರೆಸ್).
3ನೇ ವಾರ್ಡ್- ಪ್ರಶಾಂತ ಪಾಟೀಲ್(ಬಿಜೆಪಿ), ಎಸ್.ವೆಂಕಟೇಶಗೌಡ(ಜೆಡಿಎಸ್), ಶ್ರೀನಿವಾಸ ಹಾನಗಲ್ (ಕಾಂಗ್ರೆಸ್), ಜಿ.ರಮೇಶ(ಕೆಜೆಪಿ), ಎನ್.ರಾಮಾಂಜನೇಯ (ಬಿಎಸ್ಸಾರ್ ಕಾಂಗ್ರೆಸ್).
4ನೇ ವಾರ್ಡ್- ಈರಣ್ಣ(ಕಾಂಗ್ರೆಸ್), ಪಂಪಾಪತಿ(ಜೆಡಿಎಸ್), ರಾಕೇಶ್(ಬಿಜೆಪಿ).
5ನೇ ವಾರ್ಡ್- ಅನುಪಮಾ ಪಾಟೀಲ್(ಬಿಜೆಪಿ), ಲಲಿತಾ (ಜೆಡಿಎಸ್), ವರ್ಷಾ ಪ್ರಭುಶೆಟ್ಟರ್(ಕಾಂಗ್ರೆಸ್), ಅಲ್ಫೋನ್ಸಾ(ಕೆಜೆಪಿ), ಗೀತಾ (ಬಿಎಸ್ಸಾರ್ ಕಾಂಗ್ರೆಸ್).
6ನೇ ವಾರ್ಡ್- ದೇವಮ್ಮ(ಜೆಡಿಎಸ್), ಅನುಪಮಾ(ಬಿಎಸ್ಸಾರ್ ಕಾಂಗ್ರೆಸ್).
7ನೇ ವಾರ್ಡ್- ಅಜಮತ್ ಬೇಗಂ(ಕಾಂಗ್ರೆಸ್), ಸೀಮಾ ನದಾಫ್(ಜೆಡಿಎಸ್), ಜುಬೇದಾ ಸುಲ್ತಾನ್(ಕೆಜೆಪಿ), ಸೈಯೀದಾ ದುರ್ದಾನ್(ಬಿಎಸ್ಸಾರ್ ಕಾಂಗ್ರೆಸ್).
8ನೇ ವಾರ್ಡ್- ಮಹ್ಮದ್ ಖಿಜರ್ ಅಲಿ(ಜೆಡಿಎಸ್), ಜಿ.ರಾಮಾಂಜನೇಯ(ಬಿಜೆಪಿ), ಶೇಖ್ ಮಹಿಬೂಬ್ ಹುಸೇನ್(ಕಾಂಗ್ರೆಸ್).
9ನೇ ವಾರ್ಡ್- ಎ.ನರಸಪ್ಪ(ಬಿಜೆಪಿ), ಕೆ.ಪಂಪಾಪತಿ(ಜೆಡಿಎಸ್), ಜಿ.ಶಿವಮೂರ್ತಿ(ಕಾಂಗ್ರೆಸ್).
10ನೇ ವಾರ್ಡ್- ದರೂರು ಬಸವರಾಜ ಪಾಟೀಲ್(ಕಾಂಗ್ರೆಸ್), ಈ.ವಿನಯಕುಮಾರ (ಜೆಡಿಎಸ್), ಮಹ್ಮದ್ ರಿಯಾಸ್ (ಬಿಎಸ್ಸಾರ್ ಕಾಂಗ್ರೆಸ್), ಜಿ.ವಿರುಪಾಕ್ಷಿ(ಕೆಜೆಪಿ).
11ನೇ ವಾರ್ಡ್- ಅಜರ್ ಬೇಗಂ(ಕಾಂಗ್ರೆಸ್), ನಿಖತ್ ಸಲ್ಮಾ(ಜೆಡಿಎಸ್), ಮಹೇಶ್ವರಿ(ಬಿಜೆಪಿ), ಗೀತಾ (ಕೆಜೆಪಿ), ಶಿರಿನ್ ಬಾನು(ಬಿಎಸ್ಸಾರ್ ಕಾಂಗ್ರೆಸ್).
12ನೇ ವಾರ್ಡ್- ಈರಣ್ಣ(ಜೆಡಿಎಸ್), ನೂರಪಾಷಾ(ಕಾಂಗ್ರೆಸ್), ಹನೀಫ್ ಖುರೇಶಿ(ಬಿಎಸ್ಸಾರ್ ಕಾಂಗ್ರೆಸ್).
13ನೇ ವಾರ್ಡ್- ಪವನಕುಮಾರ(ಜೆಡಿಎಸ್), ಬಾಬು(ಬಿಜೆಪಿ), ವಿಜಯಕುಮಾರ(ಕಾಂಗ್ರೆಸ್).
14ನೇ ವಾರ್ಡ್- ಮಹ್ಮದ್ ಬಾಬರ್(ಕಾಂಗ್ರೆಸ್), ರಾಮು(ಬಿಜೆಪಿ), ವಾಸುದೇವ(ಜೆಡಿಎಸ್), ಅಬ್ದುಲ್ ಶಕೀಲ್(ಕೆಜೆಪಿ), ಜಿ.ಬಸವರಾಜ(ಬಿಎಸ್ಸಾರ್ ಕಾಂಗ್ರೆಸ್).
15ನೇ ವಾರ್ಡ್- ಎಂ.ಕೆ.ಕಮಲ್ ಬೀ(ಕಾಂಗ್ರೆಸ್), ಸಾಜೀದಾ ಬೇಗಂ(ಜೆಡಿಎಸ್), ಸಾವಿತ್ರಿ(ಬಿಜೆಪಿ), ಎಂ.ಕೆ. ಶಬೀನಾ ಬೇಗಂ(ಕೆಜೆಪಿ), ಸರಸ್ವತಿ (ಬಿಎಸ್ಸಾರ್ ಕಾಂಗ್ರೆಸ್).
16ನೇ ವಾರ್ಡ್- ಕೆ.ಶಾಂತಪ್ಪ (ಕಾಂ), ಹರೀಶ (ಜೆಡಿಎಸ್).
17ನೇ ವಾರ್ಡ್- ಬಿ.ಗೋವಿಂದ(ಬಿಜೆಪಿ), ಈ.ಶಶಿರಾಜ್(ಕಾಂಗ್ರೆಸ್), ಶಿವಮೂರ್ತಿ(ಜೆಡಿಎಸ್).
18ನೇ ವಾರ್ಡ್- ಈರಣ್ಣ ತಿಮ್ಮಪ್ಪ(ಕಾಂಗ್ರೆಸ್), ಪ್ರದೀಪ ಕುಮಾರ(ಬಿಜೆಪಿ), ಜಿ.ರಾಘವೇಂದ್ರ(ಜೆಡಿಎಸ್), ಈರಣ್ಣ (ಬಿಎಸ್ಸಾರ್ ಕಾಂಗ್ರೆಸ್).
19ನೇ ವಾರ್ಡ್- ಅಂಜನಮ್ಮ(ಜೆಡಿಎಸ್), ಮಲ್ಲಮ್ಮ(ಬಿಜೆಪಿ), ಪಿ.ಹೇಮಲತಾ(ಕಾಂಗ್ರೆಸ್), ಗೌರಮ್ಮ (ಬಿಎಸ್ಸಾರ್ ಕಾಂಗ್ರೆಸ್), ಜ್ಯೋತಿ (ಕೆಜೆಪಿ).
20ನೇ ವಾರ್ಡ್- ಚನ್ನಪ್ಪ(ಬಿಜೆಪಿ), ನರಸಿಂಹಲು(ಕಾಂಗ್ರೆಸ್), ಪಿ.ಯಲ್ಲಪ್ಪ(ಜೆಡಿಎಸ್), ಸಿ.ನಾರಾಯಣ (ಬಿಎಸ್ಸಾರ್ ಕಾಂಗ್ರೆಸ್), ಸಾಗರ(ಕೆಜೆಪಿ).
21ನೇ ವಾರ್ಡ್- ಮಮತಾ ಸುಧಾಕರ್(ಕಾಂಗ್ರೆಸ್), ರಾಧಾ(ಜೆಡಿಎಸ್), ಲಲಿತಾಬಾಯಿ(ಬಿಜೆಪಿ), ನೇತ್ರಾವತಿ(ಬಿಎಸ್ಸಾರ್ ಕಾಂಗ್ರೆಸ್), ಶಾರದಮ್ಮ(ಕೆಜೆಪಿ).
22ನೇ ವಾರ್ಡ್- ಪದ್ಮಾ ಶ್ರೀನಿವಾಸ್(ಕಾಂಗ್ರೆಸ್), ಪುಷ್ಪಾ ನಾರಾಯಣ(ಜೆಡಿಎಸ್), ರೇಖಾ ಅನುಪಮ (ಬಿಜೆಪಿ), ಶಬಾನಾ ಬೇಗಂ(ಬಿಎಸ್ಸಾರ್ ಕಾಂಗ್ರೆಸ್).
23ನೇ ವಾರ್ಡ್- ಅಯ್ಯಾಳಪ್ಪ(ಕಾಂಗ್ರೆಸ್), ದೊಡ್ಡ ಮಲ್ಲೇಶಪ್ಪ(ಬಿಜೆಪಿ), ರಾಮಕೃಷ್ಣ(ಜೆಡಿಎಸ್), ಶಂಕರಪ್ಪ ನಾಯಕ(ಬಿಎಸ್ಸಾರ್ ಕಾಂಗ್ರೆಸ್).
24ನೇ ವಾರ್ಡ್- ಅನಿತಾ ತಿಮ್ಮಾರೆಡ್ಡಿ(ಕಾಂಗ್ರೆಸ್), ಕೆ.ಕೃಷ್ಣಾರೆಡ್ಡಿ(ಜೆಡಿಎಸ್), ಟಿ.ಶ್ರೀನಿವಾಸ(ಬಿಜೆಪಿ), ಎನ್.ನರೇಶರೆಡ್ಡಿ(ಬಿಎಸ್ಸಾರ್ ಕಾಂಗ್ರೆಸ್).
25ನೇ ವಾರ್ಡ್- ಕೆ.ಚಂದ್ರಶೇಖರ(ಕಾಂಗ್ರೆಸ್), ನರಸಪ್ಪ(ಬಿಜೆಪಿ), ಪರಶುರಾಮ(ಜೆಡಿಎಸ್) ಸಾಬೀರ್ ಮಹ್ಮದ್ ಪಟೇಲ್(ಬಿಎಸ್ಸಾರ್ ಕಾಂಗ್ರೆಸ್).
26ನೇ ವಾರ್ಡ್- ಆದಿಲಕ್ಷ್ಮೀ ಹಾಲ್ವಿ(ಬಿಜೆಪಿ), ರಜಿಯಾ ಬೇಗಂ(ಕಾಂಗ್ರೆಸ್), ಸರಿತಾ ಆದಿರಾಜ್ (ಜೆಡಿಎಸ್).
27ನೇ ವಾರ್ಡ್- ನಲ್ಲಣ್ಣ(ಬಿಜೆಪಿ), ಕೆ.ಮಲ್ಲೇಶ(ಜೆಡಿಎಸ್), ವಿರೇಶ(ಕಾಂಗ್ರೆಸ್).
28ನೇ ವಾರ್ಡ್- ಬಿ.ತಿಮ್ಮಾರೆಡ್ಡಿ(ಜೆಡಿಎಸ್), ಲಕ್ಷ್ಮಣ ಹುಲಿಗಾರ್(ಬಿಜೆಪಿ), ಸಾಬೀರ್ ಬೇಗಂ(ಕಾಂ), ಮಹಾದೇವಪ್ಪ(ಬಿಎಸ್ಸಾರ್ ಕಾಂ), ಶಾಲಂಸಾಬ್(ಕೆಜೆಪಿ).
29ನೇ ವಾರ್ಡ್- ಕುಸುಮಾ(ಜೆಡಿಎಸ್), ಖಾಜಾಬಿ(ಕಾಂಗ್ರೆಸ್), ನಿವೇದಿತಾ(ಬಿಜೆಪಿ), ಅರುಣಾ(ಬಿಎಸ್ಸಾರ್ ಕಾಂಗ್ರೆಸ್), ಶಾರದಮ್ಮ (ಕೆಜೆಪಿ).
30ನೇ ವಾರ್ಡ್- ಕಮಾಂಡರ್ ತಿಮ್ಮಾರೆಡ್ಡಿ(ಕಾಂ), ಶ್ರೀನಿವಾಸ(ಬಿಜೆಪಿ), ಸೈಯದ್ ಮಾಸೂಮ್(ಜೆಡಿಎಸ್).
31ನೇ ವಾರ್ಡ್- ಮಹ್ಮದ್ ಯೂಸೂಫ್(ಬಿಜೆಪಿ), ಯೂಸೂಫ್ ಖಾನ್(ಜೆಡಿಎಸ್), ಸೈಯದ್ ಶಾಲಂ (ಕಾಂ), ಖಲೀಲ್ ಪಾಷಾ(ಬಿಎಸ್ಸಾರ್ ಕಾಂಗ್ರೆಸ್), ಕೆ.ಶರಣಪ್ಪ(ಕೆಜೆಪಿ).
32ನೇ ವಾರ್ಡ್- ಕೌಸರ್ ಬೇಗಂ(ಜೆಡಿಎಸ್), ವಾಜೀದ್ ಪರ್ವಿನ್(ಕಾಂಗ್ರೆಸ್), ಉಮೇಸಲ್ಮಾ ಬಿಎಸ್ಸಾರ್ ಕಾಂ).
33ನೇ ವಾರ್ಡ್- ಈರಪ್ಪಗೌಡ(ಕಾಂಗ್ರೆಸ್), ರಾಘವೇಂದ್ರ ರೆಡ್ಡಿ(ಬಿಜೆಪಿ), ಶಂಶಾಲಂ(ಜೆಡಿಎಸ್), ಎಂ.ಡಿ. ಶಾಕೀರ್(ಬಿಎಸ್ಸಾರ್ ಕಾಂಗ್ರೆಸ್), ಶಿವಕುಮಾರ ಪೊಲೀಸ್ ಪಾಟೀಲ್(ಕೆಜೆಪಿ).
34ನೇ ವಾರ್ಡ್- ಅಶೋಕಕುಮಾರ (ಕಾಂ),ಆಂಜನೇಯ(ಬಿಜೆಪಿ),ಎಂ.ಸುಭಾಷ್(ಜೆಡಿಎಸ್),ಕರಿಯಪ್ಪ(ಬಿಎಸ್ಸಾರ್ ಕಾಂ),ಹೇಮರಾಜ(ಕೆಜೆಪಿ).
35ನೇ ವಾರ್ಡ್- ತಿಮ್ಮಪ್ಪ ಫಿರಂಗಿ(ಜೆಡಿಎಸ್), ಮಲ್ಲೇಶ ಕೊಲಿಮಿ(ಕಾಂಗ್ರೆಸ್), ಮಹಾಲಿಂಗ(ಬಿಜೆಪಿ), ತಿಮ್ಮಪ್ಪ(ಕೆಜೆಪಿ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

