ಸಿಂಧನೂರು ನಗರಸಭೆ; ಕಣದಲ್ಲಿ 171 ಅಭ್ಯರ್ಥಿಗಳು
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.2
ಸ್ಥಳೀಯ ನಗರಸಭೆಯ 31 ವಾರ್ಡುಗಳಿಗೆ ಮಾ.7ರಂದು ನಡೆಯುವ ಚುನಾವಣೆಯ ಕಣದಲ್ಲಿ ಒಟ್ಟು 171 ಅಭ್ಯರ್ಥಿಗಳು ಇದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳ ವಿವರ...
1ನೇ ವಾರ್ಡ್: ನಬೀಸಾಬ್ (ಕಾಂಗ್ರೆಸ್), ಮಹಿಮ್ ಪಾಷಾ(ಜೆಡಿಎಸ್), ಕೆ.ಮಹ್ಮದ್ ಫಿರೋಜ್(ಬಿಎಸ್ಸಾರ್ ಕಾಂಗ್ರೆಸ್), ಮೌಲಾ ಹುಸೇನ್(ಕೆಜೆಪಿ), ಖಾಜಾ ಹುಸೇನ್(ಬಿಜೆಪಿ), ಯಾಖುಬ್ ಅಲಿ(ವೆಲ್ ಫೇರ್ ಪಾರ್ಟಿ).
2ನೇ ವಾರ್ಡ್: ಶರಣಯ್ಯ (ಕಾಂಗ್ರೆಸ್), ಪ್ರಕಾಶ್ ಬಾಬು (ಜೆಡಿಎಸ್), ಹಂಪಯ್ಯ ಸ್ವಾಮಿ (ಬಿಎಸ್ಸಾರ್ ಕಾಂಗ್ರೆಸ್), ಶರಣಪ್ಪ(ಕೆಜೆಪಿ), ಬಸವರಾಜ ಬೆನ್ನೂರು (ಬಿಜೆಪಿ), ಲಕ್ಷ್ಮೀ ಪತ್ತಾರ(ಜೆಡಿಯು).
3ನೇ ವಾರ್ಡ್: ವೆಂಕಟೇಶ(ಕಾಂಗ್ರೆಸ್), ಅಬೀದ್ ಪಾಷಾ(ಜೆಡಿಎಸ್), ನರಸಿಂಹಾ ಚಾರ್(ಬಿಎಸ್ಸಾರ್ ಕಾಂಗ್ರೆಸ್),ಗೋವಿಂದರಾವ್(ಕೆಜೆಪಿ), ವೀರೇಶ(ಬಿಜೆಪಿ), ರವಿಕುಮಾರ, ಎಸ್.ಜೀಯಾವುದ್ದೀನ್ ಪಕ್ಷೇತರರು).
4ನೇ ವಾರ್ಡ್: ಜಾಫರ್ ಅಲಿ(ಕಾಂಗ್ರೆಸ್), ಯಂಕಪ್ಪ(ಜೆಡಿಎಸ್), ರಫಿ ಅಹ್ಮದ್(ಬಿಎಸ್ಸಾರ್ ಕಾಂಗ್ರೆಸ್), ನಬೀಸಾಬ್ (ಕೆಜೆಪಿ).
5ನೇ ವಾರ್ಡ್: ರಂಗಪ್ಪ (ಕಾಂಗ್ರೆಸ್), ಎಚ್.ನಾರಾಯಣಪ್ಪ (ಜೆಡಿಎಸ್), ಕೆ.ಮರಿಯಪ್ಪ (ಬಿಎಸ್ಸಾರ್ ಕಾಂಗ್ರೆಸ್).
6ನೇ ವಾರ್ಡ್:ಅಮ್ಜದಖಾನ್ (ಕಾಂಗ್ರೆಸ್), ಅಖ್ತರ್ ಹುಸೇನ್(ಜೆಡಿಎಸ್), ಶೇಷಾವಲಿ (ಬಿಎಸ್ಆರ್),ಹಾಜಿ ಮಸ್ತಾನ್ (ಕೆಜೆಪಿ), ಎಂ.ರಾಮನಗೌಡ (ಬಿಜೆಪಿ), ಅಮರಮ್ಮ (ಜೆಡಿಯು).
7ನೇ ವಾರ್ಡ್: ಅಮೃತ್ ಲಾಲಾ(ಕಾಂಗ್ರೆಸ್), ಜಿಲಾನಿ ಪಾಷಾ (ಜೆಡಿಎಸ್), ಚಂದ್ರಶೇಖರ ಮೈಲಾರ(ಬಿಎಸ್ ಆರ್), ಅಮರೇಶ(ಕೆಜೆಪಿ).
8ನೇ ವಾರ್ಡ್: ರೇಖಾ ನಾಯಕ(ಕಾಂಗ್ರೆಸ್), ಶಾರದಾ(ಕೆಜೆಪಿ), ಮಲ್ಲಮ್ಮ (ಬಿಜೆಪಿ).
9ನೇ ವಾರ್ಡ್: ಮಂಜುಳಾ ಪಾಟೀಲ್(ಕಾಂಗ್ರೆಸ್), ಅಮರಮ್ಮ(ಜೆಡಿಎಸ್), ವನಿತಾ(ಬಿಎಸ್ ಆರ್),ನಿರ್ಮಲಾ (ಕೆಜೆಪಿ), ಉಮಾದೇವಿ (ಬಿಜೆಪಿ).
10ನೇ ವಾರ್ಡ್: ದೇವೀರಮ್ಮ (ಕಾಂಗ್ರೆಸ್), ಪುಷ್ಪಾವತಿ (ಜೆಡಿಎಸ್), ಅನಿತಾ (ಬಿಎಸ್ಸಾರ್), ಪಾರ್ವತಿದೇವಿ (ಕೆಜೆಪಿ), ಸೂಗಮ್ಮ (ಬಿಜೆಪಿ), ನೀಲಮ್ಮ (ಪಕ್ಷೇತರ).
11ನೇ ವಾರ್ಡ್: ಪ್ರಭುರಾಜ (ಕಾಂಗ್ರೆಸ್), ಶ್ರೀಧರ (ಜೆಡಿಎಸ್), ಜಿ.ಶರಣಪ್ಪ (ಬಿಎಸ್ಸಾರ್),ಕಾಶೀನಾಥ್ (ಕೆಜೆಪಿ), ಶಿವಪ್ರಕಾಶ್ (ಬಿಜೆಪಿ).
12ನೇ ವಾರ್ಡ್: ಆಯುಷ್ ಬೇಗಂ (ಕಾಂಗ್ರೆಸ್), ಬಡೇಬೀ(ಜೆಡಿಎಸ್), ರಾಜಾಬೀ (ಬಿಎಸ್ಸಾರ್), ರಂಜಾನ್ ಬೀ (ಕೆಜೆಪಿ), ಶಂಶಿದಾಬೇಗಂ (ಬಿಜೆಪಿ), ಸುಧಾ ದಾನಪ್ಪ (ಪಕ್ಷೇತರ).
13ನೇ ವಾರ್ಡ್: ಕನಕಪ್ಪ(ಕಾಂಗ್ರೆಸ್), ಸಣ್ಣ ವೀರಭದ್ರಪ್ಪ(ಜೆಡಿಎಸ್), ಸಲ್ಮಾನ್ ಪಾಷಾ (ಬಿಎಸ್ಸಾರ್), ಶ್ರೀನಿವಾಸ(ಕೆಜೆಪಿ).
14ನೇ ವಾರ್ಡ್: ಹುಸೇನ್ ಬೀ (ಕಾಂಗ್ರೆಸ್), ಮೆಹರುನ್ನೀಸಾ (ಜೆಡಿಎಸ್), ಇಂದಿರಾ(ಬಿಎಸ್ಸಾರ್), ರೇಣುಕಾ (ಕೆಜೆಪಿ), ಲಕ್ಷ್ಮೀ(ಬಿಜೆಪಿ), ಕೃಷ್ಣಕುಮಾರಿ, ಗೌರಮ್ಮ ಅಮರಯ್ಯ, ಗೌರಮ್ಮ, ಲಕ್ಷ್ಮೀ(ಪಕ್ಷೇತರ).
15ನೇ ವಾರ್ಡ್: ಕೌಸರ್ ಬೇಗಂ(ಕಾಂಗ್ರೆಸ್), ಖಾಜಾಬೀ(ಜೆಡಿಎಸ್), ಬೇಗಂಬೀ (ಬಿಎಸ್ಸಾರ್), ಖಾಜಾಬಾನು (ಕೆಜೆಪಿ), ಫಾತೀಮಾ(ಬಿಜೆಪಿ).
16ನೇ ವಾರ್ಡ್: ಸುಮಂಗಲಾ (ಕಾಂಗ್ರೆಸ್), ಮಂಜುಳಾ ರಾಣಿ (ಜೆಡಿಎಸ್), ವರಲಕ್ಷ್ಮೀ (ಬಿಎಸ್ಸಾರ್), ಪದ್ಮಾವತಿ (ಕೆಜೆಪಿ), ವಿಜಯಿ(ಬಿಜೆಪಿ).
17ನೇ ವಾರ್ಡ್: ಆಶಾಬೀ (ಕಾಂಗ್ರೆಸ್), ನಾಗರತ್ನ (ಜೆಡಿಎಸ್), ಮಂಜುಳಾ (ಬಿಎಸ್ಸಾರ್), ರುದ್ರಮ್ಮ (ಕೆಜೆಪಿ), ಮಹಾದೇವಮ್ಮ (ಬಿಜೆಪಿ).
18ನೇ ವಾರ್ಡ್: ಮುಬಾರಕ್ ಬೇಗಂ (ಕಾಂಗ್ರೆಸ್), ಬಸಮ್ಮ (ಜೆಡಿಎಸ್), ಶಾಷಾಬೀ (ಬಿಎಸ್ಸಾರ್),ಅಂಜನಾದೇವಿ (ಕೆಜೆಪಿ), ಹಸೀನಾಬೇಗಂ(ಬಿಜೆಪಿ), ಹಜರತ್ ಬೀ (ಪಕ್ಷೇತರ).
19ನೇ ವಾರ್ಡ್: ಹುಸೇನ್ ಬಾಷಾ (ಕಾಂಗ್ರೆಸ್), ಶರಣಬಸವ (ಜೆಡಿಎಸ್), ಶಾಹೀದ್ (ಬಿಎಸ್ಸಾರ್) ನದೀಮುಲ್ಲಾ(ಕೆಜೆಪಿ), ರಾಮಕೋಟೇಶ್ವರರಾವ್ (ಬಿಜೆಪಿ),ಮಲ್ಲಪ್ಪ (ಜೆಡಿಯು), ಸೈಯದ್ (ಪಕ್ಷೇತರ).
20ನೇ ವಾರ್ಡ್: ಅನ್ವರ್ ಬೇಗಂ (ಕಾಂಗ್ರೆಸ್), ಹಸೀನಾಬೇಗಂ (ಜೆಡಿಎಸ್), ವಿಜಯಲಕ್ಷ್ಮೀ (ಬಿಎಸ್ಸಾರ್), ಬೀಬೀ ಜಹಿರಾ (ಕೆಜೆಪಿ), ಮುಲ್ಲಾ ಖಾಜಾಬಿ(ಬಿಜೆಪಿ), ರೇಣುಕಾ(ಎನ್ಸಿಪಿ), ಬೀಬೀ ಜಾನ್ (ಪಕ್ಷೇತರ).
21ನೇ ವಾರ್ಡ್: ಜಹೀರುಲ್ಲಾ ಹುಸೇನ್ (ಕಾಂಗ್ರೆಸ್), ಸುರೇಶ (ಜೆಡಿಎಸ್), ಗಂಗಾಧರ ಹೂಗಾರ (ಬಿಎಸ್ಸಾರ್), ಲಿಂಗರಾಜ ಹೂಗಾರ(ಕೆಜೆಪಿ), ಕಾಸೀಂಸಾಬ್ (ಬಿಜೆಪಿ).
22ನೇ ವಾರ್ಡ್: ಮುರ್ತುಜಾ (ಕಾಂಗ್ರೆಸ್), ಎಂ.ಮಹಿಬೂಬ್ (ಜೆಡಿಎಸ್), ಮುನೀರಪಾಷಾ (ಬಿಎಸ್ಸಾರ್)ಅಬ್ದುಲ್ ರೆಹಮಾನ್(ಕೆಜೆಪಿ), ಹನುಮೇಶ ವಾಲೇಕಾರ(ಬಿಜೆಪಿ), ಸಬ್ಜಲಿಸಾಬ್, ಹುಸೇನ್ ಸಾಬ್ ಕುಷ್ಟಗಿ (ಪಕ್ಷೇತರರು).
23ನೇ ವಾರ್ಡ್: ರಸೀದಾ(ಕಾಂಗ್ರೆಸ್), ವನಜಾಕ್ಷಿ(ಜೆಡಿಎಸ್ ), ಫಾತೀಮಾ(ಬಿಎಸ್ಸಾರ್), ಸರೋಜಮ್ಮ(ಕೆಜೆಪಿ), ಲಕ್ಷ್ಮೀ (ಬಿಜೆಪಿ), ಬಸಮ್ಮ, ಮಹಾದೇವಿ (ಪಕ್ಷೇತರರು).
24ನೇ ವಾರ್ಡ್: ವಿಜಯಕುಮಾರ(ಕಾಂಗ್ರೆಸ್), ಮಮ್ತಾಜ್(ಜೆಡಿಎಸ್), ಮಹಿಬೂಬ್ ಸಾಬ್(ಬಿಎಸ್ಸಾರ್), ಮಲ್ಲಿಕಾರ್ಜುನ ಪಾಟೀಲ್(ಕೆಜೆಪಿ).
25ನೇ ವಾರ್ಡ್: ಅಹ್ಮದ್ ಯಕ್ಬಾಲ್ (ಕಾಂಗ್ರೆಸ್), ಖಾಜಾವಲಿ (ಜೆಡಿಎಸ್), ಕೃಷ್ಣ (ಬಿಎಸ್ಸಾರ್) ವಲಿ (ಕೆಜೆಪಿ), ಎಸ್.ದೇವೇಂದ್ರಗೌಡ (ಸಿಪಿಎಂ), ಪಂಪಾಪತಿ, ಸೈಯದ್ ರಸೂಲ್ (ಪಕ್ಷೇತರರು).
26ನೇ ವಾರ್ಡ್: ಲಕ್ಷ್ಮೀ(ಕಾಂಗ್ರೆಸ್), ಹುಸೇನಮ್ಮ (ಜೆಡಿಎಸ್), ತಾಯಮ್ಮ (ಬಿಎಸ್ಸಾರ್), ಅನ್ನಪೂರ್ಣ (ಕೆಜೆಪಿ).
27ನೇ ವಾರ್ಡ್: ಅಲ್ಲಮಪ್ರಭು (ಕಾಂಗ್ರೆಸ್), ವೀರೇಶ ಭೋವಿ (ಜೆಡಿಎಸ್), ನಾಗಪ್ಪ(ಬಿಎಸ್ಸಾರ್),ಭೀಮಪ್ಪ(ಕೆಜೆಪಿ).
28ನೇ ವಾರ್ಡ್: ಶಶಿಧರ ಭಂಗಿ(ಕಾಂಗ್ರೆಸ್), ಗ್ಯಾನಪ್ಪ(ಬಿಸ್ಸಾರ್).
29ನೇ ವಾರ್ಡ್: ಎಂ.ಡಿ.ಶಬೀಯುದ್ದೀನ್ (ಕಾಂಗ್ರೆಸ್), ಎಂ.ಲಿಯಾಕತ್(ಜೆಡಿಎಸ್),ಎಂ.ಡಿ.ಸಮೀರ್ (ಬಿಎಸ್ಸಾರ್), ಶರಣಯ್ಯ(ಕೆಜೆಪಿ), ನಾರಾಯಣಪ್ಪ (ಸಿಪಿಎಂ),ಇಲಿಯಾಸ್ ಅಲಿ(ಜೆಡಿಯು),ಶಿವನಗೌಡ (ಪಕ್ಷೇತರ).
30ನೇ ವಾರ್ಡ್: ಮಹಿಬೂಬ್ ಪಾಷಾ (ಕಾಂಗ್ರೆಸ್), ಬಸವರಾಜ ನಾಡಗೌಡ (ಜೆಡಿಎಸ್), ಮಲ್ಲಿಕಾರ್ಜುನ (ಬಿಎಸ್ಸಾರ್), ಮಹ್ಮದ ಅಲಿ(ಕೆಜೆಪಿ), ಜಿ.ಎನ್.ನಾಗರಾಜ(ಬಿಜೆಪಿ), ಶಾಂತಗೌಡ ಜಹಾಗೀರದಾರ್ (ಜೆಡಿಯು), ನಾಗರಾಜ, ಮಹಿಬೂಬ್ (ಪಕ್ಷೇತರರು).
31ನೇ ವಾರ್ಡ್: ಶೇಖರಪ್ಪ ಗಿಣಿವಾರ(ಕಾಂಗ್ರೆಸ್), ಸುಭಾಷ್ ಫ್ರಾಂಕ್ಲಿನ್ (ಜೆಡಿಎಸ್), ರುದ್ರೇಶ(ಬಿಎಸ್ಸಾರ್), ಸಂಗಪ್ಪ (ಕೆಜೆಪಿ), ವಿರುಪಾಕ್ಷಯ್ಯ(ಬಿಜೆಪಿ) ಪಂಪಾಪತಿ(ಜೆಡಿಯು), ಅಳ್ಳಪ್ಪ(ಪಕ್ಷೇತರ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

