ಕಮಲದ ತೆಕ್ಕೆಗೆ ದೇವದುರ್ಗ ಪುರಸಭೆ
ದೇವದುರ್ಗ: ಸ್ಥಳೀಯ ಪುರಸಭೆಯ 23 ವಾರ್ಡುಗಳ ಪೈಕಿ 22 ವಾರ್ಡುಗಳಿಗೆ ಮಾ.7ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆತಿದ್ದು, ಅಧಿಕಾರದ ಗದ್ದುಗೆ ಏರುವುದು ನಿಶ್ಚಿತ.
ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ನಡೆದ ಮತಗಳ ಎಣಿಕೆಯ ನಂತರದಲ್ಲಿ ಬಿಜೆಪಿ ಪಕ್ಷವು 17 ಸ್ಥಾನ ಗಳಿಸುವ ಮೂಲಕ ಬಹುಮತ ಪಡೆಯಿತು. ಅದೇ ರೀತಿ ಕಾಂಗ್ರೆಸ್-5 ಮತ್ತು ಜೆಡಿಎಸ್- 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಈಗಾಗಲೇ ಪುರಸಭೆಯ 18ನೇ ವಾರ್ಡಿನಲ್ಲಿ ಬಿಜೆಪಿ ಪಕ್ಷದ ರಂಗಯ್ಯ ಮರೆಪ್ಪ ಅವಿರೋಧ ಆಯ್ಕೆಯಾಗಿದ್ದರು.
1ನೇ ವಾರ್ಡ್ ಶಂಕರ ಬಂಡಿ (ಬಿಜೆಪಿ ಗೆಲುವು) 431 ಮತಗಳು
2ನೇ ವಾರ್ಡ್ ರಾಮಲಿಂಗಮ್ಮ (ಬಿಜೆಪಿ ಗೆಲುವು) 275 ಮತ
3ನೇ ವಾರ್ಡ್ ವೆಂಕಟೇಶ್ ನಾಯಕ (ಬಿಜೆಪಿ ಗೆಲುವು) 268 ಮತ
4ನೇ ವಾರ್ಡ್ ರಾಮಕೃಷ್ಣ (ಬಿಜೆಪಿ ಗೆಲುವು) 364 ಮತ
5ನೇ ವಾರ್ಡ್ ತಾಯಮ್ಮ ಅಕ್ಕರಕಿ (ಕಾಂಗ್ರೆಸ್ ಗೆಲುವು) 287ಮತ
6ನೇ ವಾರ್ಡ್ ಶ್ರೀನಿವಾಸ ಅಬಕಾರಿ (ಬಿಜೆಪಿ ಗೆಲುವು) 150 ಮತ
7ನೇ ವಾರ್ಡ್ ಫಾತಿಮಾ (ಬಿಜೆಪಿ ಗೆಲುವು) 237 ಮತ
8ನೇ ವ್ರ್ಡ್ ಫಕೀರಸಾಬ್ (ಬಿಜೆಪಿ ಗೆಲುವು) 436 ಮತ
9ನೇ ವಾರ್ಡ್ ಚಂದ್ರಶೇಖರ್ ಚಲವಾದಿ (ಬಿಜೆಪಿ ಗೆಲುವು) 497 ಮತ
10ನೇ ವಾರ್ಡ್ ಮರಿಯಂಬಿ (ಕಾಂಗ್ರೆಸ್ ಗೆಲುವು) 232 ಮತ
11ನೇ ವ್ರ್ಡ್ ನಾಗಪ್ಪ ಉಪ್ಪಾರ್ (ಬಿಜೆಪಿ ಗೆಲುವು) 222 ಮತ
12ನೇ ವಾರ್ಡ್ ವೆಂಕಟೇಶ್ ಮಕ್ತಲ್ (ಕಾಂಗ್ರೆಸ್ ಗೆಲುವು) 332 ಮತ
13ನೇ ವಾರ್ಡ್ ಯಶೋಧಾ (ಬಿಜೆಪಿ ಗೆಲುವು) 398 ಮತ
14ನೇ ವಾರ್ಡ್ ಹನುಮೇಶ ನಾಯಕ (ಬಿಜೆಪಿ ಗೆಲುವು) 217 ಮತ
15ನೇ ವಾರ್ಡ್ ಹನುಮಂತಿ ನಾಗಪ್ಪ (ಬಿಜೆಪಿ ಗೆಲುವು) 291 ಮತ
16ನೇ ವಾರ್ಡ್ ಅಲ್ ಹಜ್ ತಾಹೇರಾ ಬೇಗಂ (ಬಿಜೆಪಿ ಗೆಲುವು) 200 ಮತ
17ನೇ ವಾರ್ಡ್ ಪೀರಮ್ಮ ಬೇಗಂ (ಬಿಜೆಪಿ ಗೆಲುವು) 333 ಮತ
19ನೇ ವಾರ್ಡ್ ಶಿವನಗೌಡ (ಕಾಂಗ್ರೆಸ್ ಗೆಲುವು) 312 ಮತ
20ನೇ ವಾರ್ಡ್ ಶಿವಪ್ಪ (ಕಾಂಗ್ರೆಸ್ ಗೆಲುವು) 424 ಮತ
21ನೇ ವಾರ್ಡ್ ತಬಸ್ಸುಮ್ ಉದ್ದಾರ್ (ಜೆಡಿಎಸ್ ಗೆಲುವು) 186 ಮತ
22ನೇ ವಾರ್ಡ್ ಯಂಕಮ್ಮ (ಬಿಜೆಪಿ ಗೆಲುವು) 307 ಮತಗಳು ಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

