ಪೀಪ್ಲಿಲೈವ್ ಸಿನಿಮಾ ಪ್ರದರ್ಶನ, ಸಂವಾದ
ಗುಲ್ಬರ್ಗ: ಸಮೂಹ ಮಾಧ್ಯಮಗಳು ಇಂದು ಸೂಕ್ಷ್ಮ ವಿಷಯವನ್ನು ಹೇಗೆ ತನ್ನ ಚಾನೆಲ್ನ ಟಿಆರ್ಪಿ ವೃದ್ಧಿಸಿಕೊಳ್ಳಲು 24್ಗ7 ಹೆಸರಿನಲ್ಲಿ ಬಿತ್ತರಿಸುತ್ತಿವೆ ಎಂಬುದನ್ನು ಪೀಪ್ಲಿ ಲೈವ್ ಸಿನಿಮಾ ತುಂಬಾ ಮನೋಜ್ಞವಾಗಿ ಚಿತ್ರಿಸಿದೆ ಎಂದು ಬಾರ್ ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಆವಿಷ್ಕಾರ ಫಿಲ್ಮ್ ಸೊಸೈಟಿಯು ಸಿನಿಮಾ ಪ್ರದರ್ಶನ ಹಾಗೂ ಸಂವಾದದಲ್ಲಿ ಹಿರಿಯ ರಂಗಭೂಮಿ ಕಲಾವಿದ ಪ್ರೊ.ಪ್ರಭಾಕರ್ ಸಾತಖೇಡ್ ಅಭಿಪ್ರಾಯಪಟ್ಟರು.
ಆವಿಷ್ಕಾರ ಫಿಲ್ಮ್ ಸೊಸೈಟಿಯ ಸದಸ್ಯ ಮಹೇಶ ಎಸ್.ಜಿ. ಅಧ್ಯಕ್ಷತೆ ವಹಿಸಿದ್ದರು. ಸಿನಿಮಾ ಪ್ರದರ್ಶನ ಹಾಗೂ ಸಂವಾದದಲ್ಲಿ ಆವಿಷ್ಕಾರ ಫಿಲ್ಮ್ ಸೊಸೈಟಿಯ ಸದಸ್ಯರಾದ ಪ್ರೊ. ಅಂಬಾರಾವ್ ಉಪಳಾಂವ್ಕರ್, ಜಿ.ವಿ. ಓಬಾಳೆ, ಕೆ.ಎ. ಕಲಬುರ್ಗಿ, ಜಿ.ಎಂ. ಮೇಟಿ, ಕು. ಅಶ್ವಿನಿ ಪುಟ್ಟರಾಜ ಹಾಜರಿದ್ದರು. ಸಿನಿಮಾದ ಕುರಿತು ಹಲವಾರು ಸದಸ್ಯರು ಮತ್ತು ವೀಕ್ಷಕರು ತಮ್ಮ ಅನಿಸಿಕೆ, ಪ್ರಶ್ನೆಗಳನ್ನು ಸಂವಾದಕರೊಂದಿಗೆ ಹಂಚಿಕೊಂಡರು ಎಂದು ಅಧ್ಯಕ್ಷ ವಿ.ಜಿ. ದೇಸಾಯಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

