ಶಿವಮೊಗ್ಗ

ಲಾಂಗ್‌ಜಂಪ್: ಸೆಕ್ರೆಡ್‌ಹಾರ್ಟ್ ಶಾಲೆಯ ಲೋಕೇಶ್ ದಾಖಲೆ

Published On :

ಶಿವಮೊಗ್ಗ: ರಾಜ್ಯ ಮಟ್ಟದ 25ನೇ ಜ್ಯೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದ ಎರಡನೇ ದಿನವಾದ ಭಾನುವಾರ 14 ನೇ ವರ್ಷದೊಳಗಿನ
ಲಾಂಗ್‌ಜಂಪ್‌ನಲ್ಲಿ ಬೆಂಗಳೂರು ಸೆಕ್ರೆಡ್‌ಹಾರ್ಟ್ ಬಾಲಕರ ಶಾಲೆ ವಿದ್ಯಾರ್ಥಿ ಹಾಗೂ ಇಂಡಿಯನ್ ಅಥ್ಲೆಟಿಕ್ ಅಕಾಡೆಮಿಯ ವಿದ್ಯಾರ್ಥಿ ಎಸ್. ಲೋಕೇಶ್ 5.9 ಮೀ ಜಿಗಿಯುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಅದೇ ರೀತಿ ಆಳ್ವಾಸ್‌ನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಬಾರಿ ಯಶಸ್ಸು ಸಾಧಿಸಿದರು.
 ನಗರದ ನೆಹರೂ ಕ್ರೀಡಾಂಗಣದ ನೂತನ ಸಿಂಥೆಟಿಕ್ ಟ್ಯಾಕ್‌ನಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದ ಇದೇ ಸ್ಪರ್ಧೆಯ ಉಡುಪಿಯ ಸಚಿನ್ ಬಿ. ನಾಯಕ್ (5.37 ಮೀ)ದ್ವಿತೀಯ ಮತ್ತು ಬಿಜಾಪುರದ ಸಚಿನ್ ಜಾದವ್ (5.24 ಮಿ)ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. 20ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಎಸ್.ಇ. ಸಮೀರ್, ಬೆಂಗಳೂರಿನ ಡಿವೈಎಸ್‌ಎಸ್‌ನ ಸುರಜಜ್ಮಂದಾಲ್, ಆಳ್ವಾಸ್‌ನ ಸಿದ್ಧಾರ್ಥ ಎಂ. ನಾಯಕ್.
18 ವರ್ಷದೊಳಗಿನ ಲಾಂಗ್ ಜಂಪ್: ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಸಂದೇಶ್, ಇದೇ ಕಾಲೇಜಿನ ಎಸ್.ಪಿ. ಅದೃಶ್ಯಪ್ಪ, ಧೀರಜ್.
ಬಾಲಕಿಯ ವಿಭಾಗದಲ್ಲಿ ಬೆಂಗಳೂರಿನ ಇಂಡೋ ಜರ್ಮನ್ಟಾಮೀ ವೈಷ್ಣವಿ, ಬೆಂಗಳೂರು ಸ್ಪೋರ್ಟ್ಸ್ ಕ್ಲಬ್‌ನ ಅಂಡ್ರಿಯಾ ಪಿಂಟು, ಇಂಡೋ ಜರ್ಮನ್‌ನ ತಾನೀಷ್ ನವೀನ್.
16ವರ್ಷದೊಳಗಿನ ಲಾಂಗ್ ಜಂಪ್: ದಕ್ಷಿಣ ಕನ್ನಡದ ದೀಕ್ಷಾ, ಇಂಡೋ ಜರ್ಮನ್‌ನ ದಿಶ್ನಾ ವಿನಯ್ ಶಾರ್ಫ್, ಶಿವಮೊಗ್ಗದ ದಿವ್ಯಾ.  
20 ವರ್ಷದೊಳಗಿನ ಲಾಂಗ್ ಜಂಪ್: ಆಳ್ವಾಸ್‌ನ ಬಿ.ವಿ. ಚಾಂದಿನಿ, ಎಸ್‌ಡಿಎಂ ಕಾಲೇಜಿನ ಎ.ಪ್ರಿಯಾ, ಫೂಷ್ಯನ್ ಅಥ್ಲೆಟಿಕ್ ಕ್ಲಬ್‌ನ ಸೌಜನ್ಯ ಕಂಬಿಯಾನಂದ.
20ವರ್ಷದೊಳಗಿನ ತ್ರಿಪಲ್ ಜಂಪ್ ಆಳ್ವಾಸ್‌ನ ಎಸ್.ಇ. ಸಮೀರ್, ಕ್ರಾಂತಿ ಬಸವಗೊಂಡಪ್ಪ ಇಹೋಲಿ, ಸಿದ್ಧಾರ್ಥ ಎಂ. ನಾಯಕ್,    ಷಾಟ್ ಪುಟ್: 14 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ರಹಥ್ ಎನ್. ಸೈಯದ್, ಮೈಸೂರಿನ ವಿ. ಅಂಬಿಕಾ, ದಕ್ಷಿಣ ಕನ್ನಡ ಜಿಲ್ಲೆಯ ಶಶಿ ಕುಂದಾಪುರ,
16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಕೇಶವಾನ್, ಹಾಸನದ ಮಸೂದ್ ಅಹಮದ್, ಮೈಸೂರಿನ ಅಮೃತ್ಮ್‌ರಿಗೌಡ
 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಜಿ. ಗೌತಮ್, ಬೆಂಗಳೂರಿನ ಡಿವೈಎಸ್‌ಎಸ್ ಶಾಂತ್‌ರಾವ್ ಎಂ. ತೆಂಡಲ್ಕೂರ್, ಧಾರವಾಡದ ಹರ್ಷ ವಿ. ಚಂದಾವರ್ರಕರ್,
ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಜಿ.ಕೆ. ನಮೀತಾ, ಧಾರವಾಡದ ರಜಿನಿ ಭಂಡಾರಿ, ಮೈಸೂರಿನ ಡಿವೈಎಸ್‌ಎಸ್‌ನ ಪಿ.ಎಸ್. ಉಮಾ.
100 ಮೀ. ಓಟ: 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎ. ಮನೀಷಾ, ಆಳ್ವಾಸ್‌ನ ಸಿಮಿ, ಸುಗುಣ,
18 ವರ್ಷದೊಳಗಿನ ದಕ್ಷಿಣ ಕನ್ನಡ ಜಿಲ್ಲೆಯ ವರ್ಷಾ, ಬೆಂಗಳೂರಿನ ಪ್ರಣೀತ, ಮೈಸೂರಿನ ಎಸ್.ಜಿ. ಪ್ರಿಯಾಂಕ.
20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಭುವಿ ಎಸ್. ಶಂಕರ್, ಎಸ್‌ಡಿಎಂ ಕಾಲೇಜು ಉಜಿರೆಯ ನಿಶ್ಚಿತ್, ಆಳ್ವಾಸ್‌ನ ಪಲ್ಲವಿ ಜೆ. ಶೆಟ್ಟಿ.
100 ಮೀ. ಓಟ: 16ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಶಾಲಲ್ಕುಡೂರ್, ವಿದ್ಯಾನಗರದ ಶರ್ಮಿಳಾ, ಬಿಜಾಪುರದ ಅಸನ್,
18 ವರ್ಷದೊಳಗಿನ ಬೆಂಗಳೂರಿನ ಸಲೀಂ ಶಾನ್, ರಿಷಬ್ ಸಂಜೀವ್, ಆಳ್ವಾಸ್ ಗೌರಿಶಾ,
  20 ವರ್ಷದೊಳಗಿನ ಆಳ್ವಾಸ್‌ನ ಎನ್. ವೈಶಾಕ್, ದಕ್ಷಿಣ ಕನ್ನಡ ಜಿಲ್ಲೆಯ ರಾಯಡ್ ಡಿಸಿಲ್ವಾ, ರಿತೀಶ್ ಕುಮಾರ್ ಶೆಟ್ಟಿ.
3,000 ಮೀ. ಬಾಲಕರ ವಿಭಾಗ:
18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ತ್ರಿಶಲ್, ಧಾರವಾಡದ ಯಲ್ಲಪ್ಪ, ಆಳ್ವಾಸ್‌ನ ವಿನಾಯಕ್ಮ್‌ಂಜು ವಡಿಗುಡಿ.
ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಪೂರ್ಣಿಮಾ, ಉಜಿರೆಯ ರಮ್ಯ, ಆಳ್ವಾಸ್‌ನ ಲಕ್ಷ್ಮೀ.
5.000 ಮೀ. ಓಟ:  20ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್‌ನ ಕೆ.ಎಂ. ಅರ್ಚನಾ, ಎ. ಶ್ರೇಯಾ, ಶಿವಮೊಗ್ಗದ ಎಂ, ಸುವರ್ಣ. 20 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಧಾರವಾಡದ ಪ್ರಸನ್ನ ಎಂ. ಹೊಲಿಜಾಲ್, ಲಿಂಗರಾಜಜ್ಹೊಲಿಯಾಲ್, ಬೆಂಗಳೂರಿನ ಸುಧೀರ್ ಶರ್ಮ.
ಬಾಲಕಿಯರ ವಿಭಾಗ ಮಿಡ್ಲೆ: 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ, ವಿದ್ಯಾನಗರ, ಆಳ್ವಾಸ್. 18 ವರ್ಷದೊಳಗಿನ ಮೈಸೂರಿನ ಡಿವೈಎಸ್‌ಎಸ್, ಆಳ್ವಾಸ್, ಎಸ್‌ಡಿಎಂ ಉಜಿರೆ.
100 ರಿಲೇ 20 ವರ್ಷದೊಳಗಿನ ಬಾಲಕಿಯ ವಿಭಾಗದಲ್ಲಿ ಆಳ್ವಾಸ್, ಎಸ್‌ಡಿಎಂ ಉಜಿರೆ, ಅರ್ಜನ್ ಟ್ರ್ಯಾಕ್ ಅಂಡ್ ಫೀಲ್‌ಡ್, 20 ವರ್ಷದೊಳಗಿನ ಆಳ್ವಾಸ್, ಡಿ.ಕೆ. ಎಎಎ, ಕೊಡಗು ಅಶ್ವಿನಿ ಸ್ಪೋರ್ಟ್ಸ್.
10,000 ಓಟ ವಾಕಿಂಗ್ ರೇಸ್: ಬಾಲಕಿಯ ವಿಭಾಗದಲ್ಲಿ  ಎಸ್‌ಡಿಎಂ ಉಜಿರೆ ಕಾಲೇಜಿನ ರಾಣಿ, ಉಡುಪಿಯ ಸುಶ್ಮಿತಾ, ಬೆಂಗಳೂರಿನ ಆರ್. ಮಂಜುಳಾ. 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಧಾರವಾಡದ ರಾಹುಲ್ ಎನ್, ಅಸ್ತಂಗಿ, ಉಜಿರೆಯ ಅಭಿಷೇಕ್, ಧಾರವಾಡದ ಬಿ.ಎಚ್. ಕಿರಣ್,  20 ವರ್ಷದೊಳಗಿನ ಉಜಿರೆಯ ಅಕ್ಷಯಯ್ಬಿ. ತಲ್ವಾರ್, ದಕ್ಷಿಣ ಕನ್ನಡ ಜಿಲ್ಲೆಯ ಜಿ. ಸಂತೋಷಿ, ಉಜಿರೆಯ ವಿನಯ್,
-ಟ್ರೈಯ್‌ಥಾಲಾನ್:
14 ವರ್ಷದೊಳಗಿನ ಉಡುಪಿಯಿ ಸಚಿನ್ ಎಂ. ನಾಯಕ್, ಕೂಡಗಿ ಸ್ಫೋರ್ಟ್ಸ್ ಶಾಲೆಯ ಎಂ. ಸುಹಾಸ್, ವಿದ್ಯಾನಗರದ ಸ್ಫೋರ್ಟ್ಸ್ ಶಾಲೆಯ ಪಿ.ವಿನಾಯಕ್. ಬಾಲಕಿಯರ ವಿಭಾಗದಲ್ಲಿ ಇಂಡೋ ಜರ್ಮನ್ ಸ್ಫೋರ್ಟ್ಸ್ ಕ್ಲಬ್‌ನ ವಿ. ಟಾಮಿ, ವಿದ್ಯಾನಗರದ ಸ್ಫೋರ್ಟ್ಸ್ ಶಾಲೆಯ ಎ.ಟಿ. ಧಾಮೇಶ್ವರಿ, ಇಂಡೋ ಜರ್ಮನ್ ಸ್ಫೋರ್ಟ್ಸ್ ಕ್ಲಬ್‌ನ ತನೀಶ್ ನವೀನ್.
ಜಾವಲಿನ್ ಎಸೆತ- 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೊಲಾನ್ ಆರ್. ವಿನೋದ್ ಕುಮಾರ್, ಉಡುಪಿ ಶೈಲಿಷ್, ಫೈಡ್ ಜೋಯಲ್ ಡಿಸೋಜಾ,
ಡಿಸ್ಕಸ್ ಎಸೆತ- ಬಾಲಕಿಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಎಸ್. ನವ್ಯ ಶೆಟ್ಟಿ, ಆಳ್ವಾಸ್‌ನ ಪ್ರಿಯಾಂಕ ಬಸಪ್ಪ, ಧಾರವಾಡದ ಜ್ಯೋತಿ ಪಣಸಿ,
ಹ್ಯಾಮರ್ ಥ್ರೋ: 16 ವರ್ಷದೊಳಗಿನ ಬಾಲಕರ ವಿಭಾಗದ ಆಳ್ವಾಸ್ ಉಜಿರೆಯ ಕೆ. ಧನುಷ್, ದಕ್ಷಿಣ ಕನ್ನಡ ಜಿಲ್ಲೆಯ ಆರ್ಬಸ್ ಮೊಹಮ್ಮದ್,   18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್ ಗವಿಸ್ವಾಮಿ ಮನೋಹರ್, ದಕ್ಷಿಣ ಕನ್ನಡ ಜಿಲ್ಲೆಯ ಸಿದ್ಧಾರ್ಥ ಎಸ್. ಪುತ್‌ರಾಮ್, ಬಾದಮಿಯ ಚಾಲುಕ್ಯ ಸಿ.ಎಚ್.ರಾಜು.  20 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಮೊಹಮ್ಮದ್ಸುಫೀಯಾನ್,  ಆಳ್ವಾಸ್‌ನ ಕೆ. ಪ್ರಮೀಣ್, ಎಂ.ಎಂ.ಆಲ್ಟೋಪ್,
ಡಿಸ್ಕಸ್ ಥ್ರೋ: 20ವರ್ಷದೊಳಗಿನ ಆಳ್ವಾಸ್‌ನ ಸಾಯಿರಾಜ್, ಬೆಂಗಳೂರಿನ ಸಿ.ವೆಂಕಟೇಶ್, ದಕ್ಷಿಣ ಕನ್ನಡ ಜಿಲ್ಲೆಯ ವಿಕ್ಯಾತ್.
ಹರ್ಡ್‌ಲ್ಸ್:  20 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಬೆಂಗಳೂರಿನ ಆಶೀಶಶ್ಸಿಂಗ್, ದಕ್ಷಿಣ ಕನ್ನಡ ಜಿಲ್ಲೆಯ ಇರ್‌ವಿನ್ ಗ್ಲೇನ್, ಬೆಂಗಳೂರಿನ ಶಿವಕುಮಾರ್,  18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಸಂತೋಷ್, ಕೂಡಗು ಶ್ರೀ ಶೈಲಾ, ಬೆಂಗಳೂರಿನ ಸಂದೇಶ್ಕುಮಾರ್,  16ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಆಳ್ವಾಸ್‌ನ ಅಮನ್ ಅರುಣ್, ಉಜಿರೆಯ ನಾಗಪ್ಪ, ಬಿಜಾಪುರದ ಮನೋಜ್ ಎಂ. ಜೋಷಿ. 20 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಮೇಘನಾ ಶೆಟ್ಟಿ, ಸೌಜನ್ಯ ಕಂಬಿಕನಾಂದ, ಬಿಜಾಪುರದ ಸುಮಾ, 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಎಸ್.ಜಿ. ಪ್ರಿಯಾಂಕ್, ಬೆಂಗಳೂರಿನ ವೀಣಾ ಹನುಮಗೌಡ, ಆಳ್ವಾಸ್ ಎ. ಗಾನವಿ, 16 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಸುಷ್ಮಾ ರಾವ್, ಇಂಡೋ ಜರ್ಮನ್ಕಾವ್ಯಾ ಜಾಕೋಬ್, ವಿಹತ್ರಿ ್ಚ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.