ಶಂಕರ ಪಂಚಮಿ ಆಹ್ವಾನಕ್ಕೆ ಅಕ್ಷತಾಭಿಯಾನ
ಹೊಸನಗರ: ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳವರ ಮಾರ್ಗದರ್ಶನದಲ್ಲಿ ಭಾನ್ಕುಳಿಯಲ್ಲಿ ಮೇ 3 ರಿಂದ 7 ರವರೆಗೆ ಏರ್ಪಡಿಸಿರುವ ಶಂಕರಪಂಚಮಿ ಸಮಾರಂಭಕ್ಕೆ ಸಾರ್ವಜನಿಕರನ್ನು ಆಮಂತ್ರಿಸಿ, ಮಠದ ಕಾರ್ಯಕರ್ತರು ತಾಲೂಕಿನ ವಿವಿಧ ಕಡೆಗಳಲ್ಲಿ ಭಾನುವಾರ ಅಕ್ಷತಾಭಿಯಾನ ಕಾರ್ಯಕ್ರಮ ನಡೆಸಿದರು.
ಸಿದ್ಧಾಪುರ ಹವ್ಯಕ ಮಂಡಲದ ಮಾತೃ ಪ್ರಧಾನ ಕಲ್ಪನಾ ತಲವಾಟ ನೇತೃತ್ವದಲ್ಲಿ ಮಾತೆಯರು ಮನೆಮನೆಗೆ ಭೇಟಿ ನೀಡಿ ಶಂಕರ ಜಯಂತಿ ಮಹತ್ವ ಮತ್ತು ಕಾರ್ಯಕ್ರಮದ ಸ್ವರೂಪ ಕುರಿತು ಮಾಹಿತಿ ನೀಡಿದರು. ಸವಿತಾಶಾಂತಾರಾಂ, ಸುಜಾತ, ಸೀಮಾ, ಅರುಣ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

