ಕೋಟಿಪುರದ ಎವರಾನ್ ಶಾಲೆಯಲ್ಲಿ ರಕ್ತದಾನ ಶಿಬಿರ
ಸೊರಬ: ತಾಲೂಕಿನ ಕೋಟಿಪುರದ ಎವರಾನ್ ಸ್ಕೂಲ್ ಆವರಣದಲ್ಲಿ ರಕ್ತದಾನ ಶಿಬಿರ ನಡೆಯಿತು.
ತಾಲೂಕು ಯುವಜನ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಾಸವಿ ಯುವಜನ ಸಂಘ, ರೆಡ್ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕ್ ಹಾಗೂ ಪ್ರಗತಿ ಟ್ರಸ್ಟ್ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ 53 ಜನರು ರಕ್ತದಾನ ಮಾಡಿದರು.
ತಾಲೂಕು ಯುವಜನ ಸಂಘದ ಎಂ.ಎಸ್. ಕಾರ್ತೀಕ್, ಸಂಪತಕುಮಾರ್, ಎಚ್.ಸಿ. ಅನ್ವರ್ಸಾಬ್, ಬಸವನಗೌಡ ಮಲ್ಲಾಪುರ, ಪ್ರಕಾಶ ಪಿ.ಎಂ. ಕೋಟಿಪುರ, ಮಹಾಂತೇಶ ಕಳ್ಳಿಕೋನಿ, ತತ್ತೂರು, ಸತೀಶ ಹೊಸಳ್ಳಿ, ಕೋಟ್ರೆಶ್ ನೇರಲಿಗೆ, ಸಿದ್ಧಲಿಂಗೇಶ, ಪ್ರವೀಣ ರಾಜು ಅಗಸನಹಳ್ಳಿ, ಪ್ರದೀಪ ತತ್ತೂರು, ಮಾರುತಿ ತತ್ತೂರು ಹಾಗೂ ಉಪನ್ಯಾಸಕ ತಿಮ್ಮಪ್ಪ, ವಾಸವಿ ಯುವಜ ಸಂಘದ ಗಿರೀಶ ಬಾಲಾಜಿ, ರಮಾನಂದ ಸಿ.ಜಿ., ಮಾಲತೇಶ ಎಂ.ಜಿ., ಅನೂಪ್ ಬಾಲಾಜಿ, ಹಾಗೂ ಆಟೋ ಸ್ಟಾಂಡ್ನ ವಾಸು ತಂಗಾಳಿ, ಅಜಿತ್, ಕಿರಣ್, ಶ್ರೀಕಾಂತ್ ಹಾಗೂ ರಾಜು ಶೇಟ್ ಮೊದಲಾದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಎಐಸಿಸಿ ಸದಸ್ಯರಾದ ಮಂಜುನಾಥ ಭಂಡಾರಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ ಗೌಡ್ರು, ರುದ್ರಗೌಡ ಸಿ. ಪಾಟೀಲ್ ಹಾಗೂ ಎಚ್.ಎಸ್. ಮಣಿಕಂಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

