ತುಮಕೂರು

ಕಾನೂನು ಉಲ್ಲಂಘನೆಯಾದರೆ ಇವರಿಗೆ ಕರೆ ಮಾಡಿ

Published On :

ತುರುವೇಕೆರೆ: ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧ ಕ್ಷೇತ್ರದಾದ್ಯಂತ ಸಂಚಾರ ಮಾಡಲು ಚುನಾವಣಾ ಆಯೋಗ ಹಲವಾರು ಹಿರಿಯ ಹಾಗೂ ಕಿರಿಯ ಅಧಿಕಾರಿಗಳನ್ನು ನೇಮಕ ಮಾಡಿದೆ. ಕ್ಷೇತ್ರದಲ್ಲಿ ಯಾರಿಗಾದರೂ ಯಾವುದೇ ಕಾನೂನು ಬಾಹಿರ ಹಾಗೂ ಅಥವಾ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಕೂಡಲೇ ಈ ಕೆಳಕಂಡ  ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಲು ತಹಸೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಜಿ.ಪಿ.ಮಂಜೇಗೌಡ ತಿಳಿಸಿದ್ದಾರೆ.
ಎಂ.ಕೆ.ಸಿಂಗ್ (ಸಾಮಾನ್ಯ ವೀಕ್ಷಕರು) 8277310943, ಮನೇಶ್ ಕುಮಾರ್ (ಚುನಾವಣಾ ವೆಚ್ಚ ವೀಕ್ಷಕರು) 8277310939, ನರೇಂದ್ರ ಬಾಬು (ನೋಡಲ್ ಅಧಿಕಾರಿಗಳು) 9663374033, ಪ್ರದೀಪ್ ( ಚುನಾವಣಾಧಿಕಾರಿಗಳು) 9480088828, ಜಿ.ಪಿ.ಮಂಜೇಗೌಡ (ಸಹಾಯಕ ಚುನಾವಣಾಧಿಕಾರಿಗಳು) 8277310967, ವಿಜಯಕುಮಾರ್ (ಫ್ಲೈಯಿಂಗ್ ಸ್ಕ್ವಾಡ್, ದಂಡಿನಶಿವರ ಹೋಬಳಿ) 9880487506, ಲಿಂಗರಾಜಪ್ಪ ಬಿ.ವಿ.(ಫ್ಲೈಯಿಂಗ್ ಸ್ಕ್ವಾಡ್, ದಬ್ಬೇಘಟ್ಟ ಹೋಬಳಿ) 9448836876, ಶಂಕರ್ ಎಸ್ ಪಾಟೀಲ್ (ಫ್ಲೈಯಿಂಗ್ ಸ್ಕ್ವಾಡ್, ಕಸಬಾ ಹೋಬಳಿ) 9986268508, ಎ.ಬಿ.ನೀಲಕಂಠಸ್ವಾಮಿ (ಫ್ಲೈಯಿಂಗ್ ಸ್ಕ್ವಾಡ್, ಮಾಯಸಂದ್ರ ಹೋಬಳಿ) 9945129866, ಮಲ್ಲಿಕಾರ್ಜುನಯ್ಯ  (ಫ್ಲೈಯಿಂಗ್ ಸ್ಕ್ವಾಡ್, ಸಿ ಎಸ್ ಪುರ, ಕಡಬಾ ಹೋಬಳಿ)  8277169940.
ಸಾಮಾನ್ಯ ಚುನಾವಣಾ ವೀಕ್ಷಕರು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸಂಜೆ 4 ಗಂಟೆಯಿಂದ 5 ಗಂಟೆಯ ವರೆಗೆ ಹಾಜರಿರುತ್ತಾರೆ.
ಚುನಾವಣಾ ಸಂಬಂಧ ದೂರು  ಮನವಿ ಸಲ್ಲಿಸಲು ಇಚ್ಛಿಸುವವರು ಖುದ್ದಾಗಿ ಭೇಟಿ ಮಾಡಬಹುದಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜಿ.ಪಿ. ಮಂಜೇಗೌಡ  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.