ತುಮಕೂರು

ಕಚೇರಿ ಸ್ಥಳಾಂತರ

Published On :

ತುಮಕೂರು:ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕರ  ಕಚೇರಿಯನ್ನು ಚಿರದೀಪ, ಒಂದನೇ ಮಹಡಿ, 5ನೇ ಕ್ರಾಸ್, ಅಶೋಕ ನಗರ, ತುಮಕೂರು ಇಲ್ಲಿಗೆ ಆಗಸ್ಟ್ 12 ರಂದು ಸ್ಥಳಾಂತರಿಸಲಾಗಿದೆ  ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಇನ್ನು ಮುಂದೆ ಕಾರ್ಖಾನೆಗಳ ಅನುಭವದಾರರು ಮತ್ತು ವ್ಯವಸ್ಥಾಪಕರು, ಸಾರ್ವಜನಿಕರು ಕಚೇರಿಯನ್ನು ನೂತನ ವಿಳಾಸದಲ್ಲಿ ಸಂಪರ್ಕಿಸಲು ಕೋರಲಾಗಿದೆ.


ಚಿಟ್ಫಂಡ್ ಕಾರ್ಯಾರಂಭ
ತುಮಕೂರು:ಮೈಸೂರ್ ಸೇಲ್ಸ್ ಇಂಟರ್ ನ್ಯಾಷನಲ್  ಲಿಮಿಟೆಡ್ ವತಿಯಿಂದ ತುಮಕೂರು ನಗರದಲ್ಲಿ  ಚಿಟ್ ಫಂಡ್ ಶಾಖೆಯನ್ನು ತೆರೆಯಲಾಗುತ್ತಿದ್ದು, ಆಗಸ್ಟ್ 15 ರಂದು ಉದ್ಘಾಟನಾ ಸಮಾರಂಭ  ನೆರವೇರಲಿದೆ.  ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀನಿವಾಸ ಆರ್ಕ್ಡ್, ನಂ.3072-946, ವಿನಾಯಕ ನಗರ, ಬಿ.ಹೆಚ್.ರೋಡ್, ತುಮಕೂರು ಇಲ್ಲಿ ಎಂ.ಎಸ್.ಐ.ಎಲ್.ನ ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್  ಅವರು ಶಾಖೆಯನ್ನು ಉದ್ಘಾಟಿಸುವರು ಎಂದು ವ್ಯವಸ್ಥಾಪಕ ಸುಬ್ರಹ್ಮಣ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.