ತುಮಕೂರು

ಇಂದು ಸ್ವಾತಂತ್ರೋತ್ಸವ ಕವಿಗೋಷ್ಠಿ

Published On :

ತುಮಕೂರು: ಜಿಲ್ಲಾ ಕಸಾಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತುಮಕೂರಿನ ಸಿದ್ದಗಂಗಾ ಡಿಇಡಿ ಕಾಲೇಜಿನಲ್ಲಿ ಸ್ವಾತಂತ್ರೋತ್ಸವ ಕವಿಗೋಷ್ಠಿಯನ್ನು ಆ. 15 ರಂದು ಮಧ್ಯಾಹ್ನ 2-30 ಕ್ಕೆ ಏರ್ಪಡಿಸಲಾಗಿದೆ.
ಕವಿಗೋಷ್ಠಿಯನ್ನು ಕವಿ ತು. ರಾ. ಸುಂದರ್‌ರಾಜ್ ಉದ್ಘಾಟಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಸುಗುಣಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಕೆಂ.ಬ. ರೇಣುಕಯ್ಯ ಪಾಲ್ಗೊಳ್ಳಲ್ಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸೋ. ಮು. ಭಾಸ್ಕರಾಚಾರ್ ವಹಿಸಲಿದ್ದಾರೆ.
ಕವಿಗೋಷ್ಠಿಯಲ್ಲಿ ಪ್ರೊ.ಸಿ.ಎಚ್. ಮರಿದೇವರು, ಜಯದೇವಪ್ಪ (ಬಾಪುಜ) ಮುದಿಗೆರೆ ರಮೇಶ್‌ಕುಮಾರ್, ಕಮಲಾ ನರಸಿಂಹ, ಗಣಪತಿ ಹೆಗಡೆ ಪದ್ಮಾ ಕೃಷ್ಣಮೂರ್ತಿ, ಗೌಡನಕಟ್ಟೆ ತಿಮ್ಮಯ್ಯ, ಎನ್. ನಾಗಪ್ಪ, ಬ್ಯಾಡನೂರು ನಾಗಭೂಷಣ, ಜಗದೀಶ್, ಸುಶೀಲಾ ಸದಾಶಿವಯ್ಯ, ಎಸ್.ಕಮಲ ಬಡ್‌ಡಿಹಳ್ಳಿ, ಪ್ರೊ. ಡಿ. ರಾಮಪ್ಪ, ಎಚ್.ಎಸ್. ಸಿದ್ದಪ್ಪ, ಸಿದ್ದರಾಜ್ ಐವಾರ್, ಡಾ. ಶಿವಣ್ಣ ತಿಮ್ಲಾಪರ್, ಸಂತೋಷ್ ಕುಮಾರ್ ಮಡೆನೂರ್, ತು. ಮ. ಬಸವರಾಜ್, ಗಂಗಾಧರ್ ಕೊಡ್ಲಿಯವರ್, ರಮ್ಯ ಎಂ.ಸಿ. ಲಲಿತಾ, ಈಚನೂರು ಇಸ್ಮಾಯಿಲ್, ಶೆ.ನಂ. ಸಿದ್ದಲಿಂಗಪ್ಪ, ಮಲ್ಲಿಕಾ ಬಸವರಾಜು, ಜಿ.ಕೆ. ಕುಲಕರ್ಣಿ, ಪತ್ರಕರ್ತ ಜಿ. ಇಂದ್ರಕುಮಾರ್, ಅಬ್ಬಿನ ಹೊಳೆ ಸುರೇಶ್, ಶೈಲಾ ನಾಗರಾಜ್, ಸಿ.ಎಲ್. ಸುನಂದಮ್ಮ, ಟಿ.ಎಂ. ಹೊನ್ನೇಶ್, ಕೆ. ನರಸಿಂಹಯ್ಯ ಸಿದ್ದಾಪುರ, ಶಾಂತಾ ಕಂಪಾರಹಳ್ಳಿ, ಕಲಾಶ್ರೀ, ರಿಜ್ವಾನ್ ಫಾಷಾ, ಕೃಷ್ಣಪ್ಪ, ಹೊದೇಕಲ್ ರಂಗಮ್ಮ ಕವನ ವಾಚಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.