ತುಮಕೂರು

ಬಿಎಚ್‌ಡಬ್ಲ್ಯೂ ಸಾಧನೆ ಬದುಕು ಪ್ರಶಸ್ತಿ ಪ್ರದಾನ

Published On :

ತಿಪಟೂರು: ನಗರದ ಬಿಎಚ್‌ಡಬ್ಲ್ಯೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಪರಿಸರ ಸಂರಕ್ಷಣೆ ಅಭಿವೃದ್ಧಿ ವಿಭಾಗದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಸಿ.ಕೆ.ಕಪ್ಪಣ್ಣನವರ ಜ್ಞಾಪಕಾರ್ಥವಾಗಿ 2013-14ನೇ ಸಾಲಿನ ಬಿ.ಎಚ್.ಡಬ್ಲ್ಯೂ ಸಾಧನೆಯ ಬದುಕು ಪ್ರಶಸ್ತಿಯನ್ನು ತಿಪಟೂರಿನ ಸಮಾಜ ಸೇವಕ ಮೂರ್ತಿಯವರಿಗೆ ನೀಡಲಾಯಿತು.
ಮೂರ್ತಿಯವರು ಯಾವುದೇ ಸಂಬಳ ಅಥವಾ ಆರ್ಥಿಕ ಫಲಾಪೇಕ್ಷೆ ಇಲ್ಲದೇ ತಿಪಟೂರು ಅಮಾನಿಕೆರೆಯ ನಿರ್ವಹಣೆ ಹಾಗೂ ಕೆರೆ ಆವರಣದಲ್ಲಿರುವ ಸಸ್ಯ ಸಂಕುಲಗಳ ರಕ್ಷಣೆಯ ಕೆಲಸದಲ್ಲಿ ಕಳೆದ ಮೂರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುನ್ನು ಮನಗಂಡು ಈ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗದೆ ಎಂದು ಸಂಸ್ಥೆತಿಳಿಸಿದೆ.
ಈ ಸಂದರ್ಭದಲ್ಲಿ ಸಂಸ್ಥೆ ಏರ್ಪಡಿಸಿದ್ದ ಸ್ಟಾರ್ ಆಫ್ ತಿಪಟೂರು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರತಿಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.