ವೃದ್ಧಾಶ್ರಮದಲ್ಲಿ ಬಿಎಸ್ವೈ ಹುಟ್ಟುಹಬ್ಬ ಆಚರಣೆ
ತುಮಕೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 72ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಬಿ.ಎಸ್. ಯಡಿಯೂರಪ್ಪ ಹಾಗೂ ಜಿ.ಎಸ್. ಬಸವರಾಜು ಅಭಿಮಾನಿ ಬಳಗದ ಕಾರ್ಯಕರ್ತರು ತಾಲೂಕಿನ ಊರ್ಡಿಗೆರೆ ಹೋಬಳಿ ಮೈದಾಳ ಅಂಚೆಯ ಕೊಂಡನಾಯಕನಹಳ್ಳಿಯ ಶಿರಡಿ ಸಾಯಿ ಬಾಬಾ ವೃದ್ಧಾಶ್ರಮಕ್ಕೆ ತೆರಳಿ ವಯೋವೃದ್ಧರಿಗೆ ಉಚಿತವಾಗಿ ಶಾಲು, ಅಡುಗೆ ಪರಿಕರಗಳು, ಬಿಸ್ಕತ್ ಪಟ್ಟಣ ಹಾಗೂ ಸಿಹಿ ಹಂಚಿದರು.
ಯುವ ಮುಖಂಡ ಹಾಗೂ ಸಿಐಟಿ ಕಾರ್ಯದರ್ಶಿ ಜ್ಯೋತಿಗಣೇಶ್ ಅವರು, ವೃದ್ಧರಿಗೆ ಶಾಲು ಹಾಗೂ ಸಿಹಿ ಹಂಚಿ ಹಿರಿಯರ ಆಶೀರ್ವಾದ ಪಡೆದರು.
ಅಭಿಮಾನಿ ಬಳಗದ ಮುಖಂಡ ವಿಷ್ಣು, ಕೊಪ್ಪಲ್ ನಾಗರಾಜು, ಪಾಲಿಕೆ ಸದಸ್ಯ ಟಿ.ಎಸ್. ಕರುಣಾರಾಧ್ಯ, ಬಳಗದ ಕಾರ್ಯಕರ್ತರಾದ ಎಸ್.ಶಂಕರ್, ಮೋಹನ್, ಸ್ವಾಮಿ, ಓಂಕಾರ, ಹನುಮಂತು, ಮಂಜುನಾಥ್, ಬೊಂಬು ಮಂಜುನಾಥ್, ವಿರೂಪಾಕ್ಷ, ವೃದ್ಧಾಶ್ರಮ ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಹೆಚ್. ನಾಗೇಂದ್ರ, ಖಜಾಂಚಿ ದಾಕ್ಷಾಯಣಮ್ಮ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

