ದೇವಾಲಯಗಳಲ್ಲಿ ಕಾಮಕ್ರೀಡೆಯ ಶಿಲ್ಪಗಳು ಇರುವುದೇಕೆ?
ಸರಸ್ವತಿ ರಮೇಶ್, ಹನುಮನಾಳು
ದೇವಾಲಯಗಳಲ್ಲಿ ಕಾಮಕ್ರೀಡೆಯ ಶಿಲ್ಪಗಳು ಇರುವುದೇಕೆ?
ಭಕ್ತರ ಮನರಂಜನೆಗೆ!
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಬಾಲ್ಯದಲ್ಲಿ ನನ್ನ ಸೈಕಲ್‌ನಲ್ಲಿ ಬರುತ್ತಿದ್ದವಳು ಯೌವನಕ್ಕೆ ಬಂದ ಮೇಲೆ ಸ್ಕೂಟರ್‌ನಲ್ಲಿ ಹೋದರೂ ತಿರುಗಿ ನೋಡುತ್ತಿಲ್ಲ ಏಕೆ ಎಂದು ನನ್ನ ಗೆಳೆಯ ಕೇಳುತ್ತಿದ್ದಾನಲ್ಲ?
ಸೈಕಲ್ ಮೇಲೆ ಹೋಗುವಾಗ ಈತ ಏನೋ ಕಿತಾಪತಿ ಮಾಡಿರಬೇಕು.
ತಲವಾಟ ಮಂಜು, ಸಾಗರ, 9480931611
ಸಿನಿಮಾದಲ್ಲಿ ಹೆಚ್ಚಾಗಿ ಪ್ರೇಮಿಗಳು ಮಳೆಯಲ್ಲಿ ನೆನೆಯುವುದೇಕೆ?
ಪ್ರೇಕ್ಷಕರ ಮೈ ಬೆಚ್ಚಗಾಗಲಿ ಎಂದು!
ಫ್ಯಾಷನ್ ಡಿಸೈನರ್ ಮಧು, 9945737427
ತಾಳ್ಮೆ ಇಲ್ಲದ ಹೆಣ್ಣು, ರುಚಿ ಇಲ್ಲದ ಹಣ್ಣು, ಫಲ ನೀಡದ ಮಣ್ಣು ಮೂರೂ ನಿಷ್ಪ್ರಯೋಜಕ ಅಲ್ವಾ?
ಇಂತಹ ಪ್ರಶ್ನೆಗಳು ಕೂಡ!
ಆರ್. ಮಧುಸೂದನ್, 9945737427
ಮಧ್ಯ ವಯಸ್ಸಿನಲ್ಲಿ ಅರಳುವ ಪ್ರೇಮಕ್ಕೆ ಏನೆಂದು ಹೆಸರಿಡಬಹುದು?
ಮಧ್ಯಮ ವ್ಯಾಮೋಹ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

