ಕೋಲ್ಯನ ಡೈಲಾಗ್: 'ಕೆಲವೊಂದು ಸರ್ತಿ, ಆತ್ಮಹತ್ಯೆ ಮಾಡಿಕೊಳ್ಳೋಣ ಅನ್ಸುತ್ತೆ...ಆದ್ರೆ ಏನು ಮಾಡ್ಲಿ? ಭಾರತದಲ್ಲಿ ಕೇವಲ 1410 ಹುಲಿಗಳೇ ಉಳಿದಿರೋದು!'
----
ಕೋಲ್ಯ ಅದೇಕೋ ಮನೆ ಹಿಂದಿನ ಕೊಳದ ನೀರನ್ನ 1 ಗಂಟೆಯಿಂದ ನೋಡುತ್ತಲೇ ಇದ್ದ. ಆಗ ಮೇಲೆ ತೇಲಿ ಬಂದ ಮೀನೊಂದು ಅವನಿಗೆ ಹೇಳಿತು- 'ಕಳ್ ನನ್ನ ಮಗನೆ, ನಿನ್ನ ಮನೆಯಲ್ಲಿ ಅಕ್ಕಾ, ತಂಗೀರು ಇಲ್ವಾ?!'