ಡಾಕ್ಟರ್: ಸಾರಿ ಮೇಡಂ, ನಿಮ್ಮ ಪತಿ ಹೆಚ್ಚು ಅಂದ್ರೆ ಇನ್ನೊಂದೆರಡು ದಿನ ಜೀವಂತವಾಗಿರ್ತಾರೆ.
ಹೆಂಡತಿ(ಕಣ್ಣೀರು ಒರೆಸಿಕೊಳ್ಳುತ್ತ): ಹೋಗ್ಲಿ ಬಿಡಿ. ಇಷ್ಟು ದಿನ ತಡ್ಕೊಂಡಿದೀನಿ, ಇನ್ನೆರಡು ದಿನ ಕಷ್ಟಾನಾ!
----
ಮರಿಕೋಲ್ಯ: ಅಪ್ಪ, ನಿನ್ನ ಮದುವೆ ಯಾರ ಜೊತೆಗೆ ಆಗಿದೆ?
ಕೋಲ್ಯ: ಆಯ್ಯೋ ಪೆದ್ ನನ್ನ ಮಗನೇ...ನಿನ್ನ ಅಮ್ಮನ್ನೆ ನಾನು ಮದುವೆ ಆಗಿದ್ದು ಕಣೋ...
ಮರಿಕೋಲ್ಯ(ತಲೆ ಕೆರೆದುಕೊಳ್ಳುತ್ತ): ಅಂದ್ರೆ ಮನೇಲೇ ಸೆಟ್ಟಿಂಗ್ ಮಾಡ್ಕೊಂಡೇ ಅನ್ನು!