ಸಂಪಾದಕೀಯ

ಸಾಯೋತನಕ ಯಾರನ್ನಾದರೂ ಪ್ರೀತಿಸಲಾದೀತೇ?

Published On :

ಸಾಯೋತನಕ ಯಾರನ್ನಾದರೂ ಪ್ರೀತಿಸಲಾದೀತೇ?
ಸಾಯೋತನಕ ಜೀವವನ್ನು ಮಾತ್ರ ಪ್ರೀತಿಸಲು ಸಾಧ್ಯ!
ಸಂತೆಬೆನ್ನೂರು ಫೈಜ್ನಟ್ರಾಜ್

ಹುಡುಗೀರು ಬೇಕಂತಲೇ ನೆನೀತಾರಲ್ಲ ಭಟ್ರೇ?
ಹುಡುಗರಿಗೆ ಸ್ವಲ್ಪ ಥ್ರಿಲ್ ಆಗ್ಲಿ ಅಂತ!
ಸಂತೆಬೆನ್ನೂರು ಫೈಜ್ನಟ್ರಾಜ್

 1ಕ್ಕೆ 1 ಕೆಜಿ ಅಕ್ಕಿ ಕೊಡ್ತೀನಿ ಅಂತ ಮೂಗಿಗೆ ತುಪ್ಪ ಸವರಿ ಆರೋ ಮುಂಚೆ ಬಸ್ ದರ ಏರಿಕೆ ಮಾಡಿಬಿಟ್ರಲ್ಲ ಸಿದ್ರಾಮಣ್ಣ?
ಬಲಗೈಲಿ ಕೊಟ್ಟು ಎಡಗೈಲಿ ಕಸ್ಕೋಳ್ಳೋದು ಅಂದ್ರೇ ಇದೇ ಅಲ್ವಾ.
ಪುಟ್ಟಸೋಮನಹಳ್ಳಿ ಗಾನಾಸುಮಾ, ಪಾಂಡವಪುರ, ಮಂಡ್ಯ


ದೇವಕನ್ಯೆ, ನಾಗಕನ್ಯೆ, ಮತ್ಸ್ಯಕನ್ಯೆಯರು ಈಗ ಎಲ್ಲಿದ್ದಾರೆ?
ಕನ್ಯತ್ವ ಕಳೆದುಕೊಂಡು ಆಂಟಿಯರ ಲಿಸ್ಟ್ ಸೇರಿದ್ದಾರೆ.
ಬಸವನ ಗೌಡ ಹೆಬ್ಬಳಗೆರೆ, ಚನ್ನಗಿರಿ


ನಾಮ ಹಾಕುವುದಕ್ಕೂ ಟೋಪಿ ಹಾಕುವುದಕ್ಕೂ ವ್ಯತ್ಯಾಸವೇನು?
ಒಂದು ಹಣೆಗೆ, ಇನ್ನೊಂದು ತಲೆಗೆ!
ವಿ. ಹೇಮಂತಕುಮಾರ, ಬೆಂಗಳೂರು, 9035992900


- ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.