ಒನಕೆ ಹಿಡಿದವರೆಲ್ಲ ಓಬವ್ವಳಾಗಲು ಸಾಧ್ಯವೇನಣ್ಣಾ?
ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿನ ಸಹಜ ಸುಂದರ 'ಕೆಂಪು' ತುಟಿಗಳಿಗೆ ಕಲರ್, ಕಲರ್ ಲಿಪ್‌ಸ್ಟಿಕ್ ಬೇಕಾ?
ಲೈಫು ಸ್ವಲ್ಪ ಕಲರ್‌ಫುಲ್ ಆಗಿರ್ಲಿ ಅಂತ!
ಲಕ್ಷ್ಮೀಬರ್ಕಲಿರಮೇಶ, ಕಿರಗಂದೂರು, ಮಂಡ್ಯ, 9538786547
ಒನಕೆ ಹಿಡಿದವರೆಲ್ಲ ಓಬವ್ವಳಾಗಲು ಸಾಧ್ಯವೇನಣ್ಣಾ?
ಓಬವ್ವ ಆಗದಿದ್ದರೂ ಗಂಡನ ಹೆದರಿಸಲು ಸಾಕು!
ಶಿಲ್ಪಿರಮೇಶ್, ಸಂತೇಮಾಳ, ಬೆನ್ನೂರು
ಎಲ್ಲೋ ಮಳೆಯಾದರೆ ಇಲ್ಲೊಬ್ಬಳು ಛತ್ರಿ ಕೇಳುತ್ತಿದ್ದಾಳಲ್ಲ?
ಮುಂಜಾಗ್ರತೆ ಜಾಸ್ತಿ ಅನ್ಸುತ್ತೆ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕಡ್ಡಾಯವಾಗಿ ಎಲ್ಲೂ ಪ್ರೀತಿಸ್ಲೇಬೇಕು ಅಂತ ಕಾನೂನು ಬಂದರೆ?
ಓಡಿ ಹೋಗಿ ಮದುವೆಯಾಗುವುದು ತಪ್ಪುತ್ತೆ!
ಚಿರಪ್ರಭ, ನಂಜನಗೂಡು, 8553793107
ಮೋದಿಯ ಮೋಹಕ ಮೋಡಿಗೆ ಮೌನ ಮೋಹನರ ಉತ್ತರವೇನಿರಬಹುದು?
ಮಾತಿಗೆ ಒಂದೇ ಅರ್ಥ, ಮೌನಕ್ಕೆ ಸಾವಿರ ಅರ್ಥ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

