ಯಾರು ಏನೇ ಹೇಳಲಿ ಹೆಣ್ಮಕ್ಕಳೇ ಸ್ಟ್ರಾಂಗ್ ಅಲ್ವಾ?
ಬರ್ಕಲಿ ರಮೇಶ, ಕಿರಗಂದೂರು ಮಂಡ್ಯ, 9008741348
ಯಾಕೋ ಇತ್ತೀಚೆಗೆ ಹುಡುಗಿಯರ ಬಳುಕುವ ಸೊಂಟಗಳೇ ಕನಸಿನಲ್ಲಿ ಬರುತ್ತಿವೆಯಲ್ಲಾ?
ನಿಂದೆಲ್ಲಾ 'ಅಡಲ್ಟ್' ಕನಸುಗಳೇ!
ಫ್ಯಾಷನ್ ಡಿಸೈನರ್ ಮಧು, 9945737427
ನಗು ನಗುತ್ತಾ ಮಾತುಗಳನ್ನೇ ಆಡದ ಮನಮೋಹನ ಸಿಂಗ್ ಅವರಿಗೆ 'ಮಕ್ಕಳು' ಆಗಿದ್ದಾದರೂ ಹೇಗೆ?
ಬೆಳಗ್ಗೆದ್ದರೆ ಕರಪರ ಜಗಳಾಡುವವರಿಗೂ ಮಕ್ಕಳಾಗುತ್ತವೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಯಾರು ಏನೇ ಹೇಳಲಿ ಹೆಣ್ಮಕ್ಕಳೇ ಸ್ಟ್ರಾಂಗ್ ಅಲ್ವಾ?
ಹೌದು. ಯಾವುದರಲ್ಲಿ ಅಂತ ಹೇಳ್ಲೇ ಇಲ್ಲ!
ಚಿರಪ್ರಭ ನಂಜನಗೂಡು, 8553793107
'ಮೌನ' ಸರ್ಕಾರವನ್ನು ಮೌನವಾಗಿ ಸಹಿಸಿಕೊಂಡವರು 'ಮೋದಿ' ಸರ್ಕಾರ ಬಂದರೆ ಭಾರತದಲ್ಲಿ ಬದುಕಲಾರೆ ಅಂತಾರಲ್ಲಾ?
'ಮೋದಿ' ಬಂದು ಜನಕ್ಕೆ ಮೋಡಿ ಮಾಡಿದರೆ ಎಂಬ ಭಯ.
ರವಿಕುಮಾರ ಜಿ.ಬಿ. 9449669897
ಪೊಲೀಸರು ಹೆಚ್ಚಾಗಿ ಹೊಟ್ಟೆ ಬೆಳೆಸಿಕೊಂಡಿರುತ್ತಾರೆ ಯಾಕೆ?
ಬೆಲ್ಟು ದೊಡ್ಡದಾಗಿರಲಿ ಅಂತ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

