ಬೇರೆಯವಳನ್ನು ಮದುವೆಯಾದರೂ ಹಳೇ ಪ್ರೇಮ ಕಾಡ್ತಿದೆಯಲ್ಲ?
ಜೆ.ಪಿ. ನಾಗರಾಜ, 9901193811
ಬೇರೆಯವಳನ್ನು ಮದುವೆಯಾದರೂ ಹಳೇ ಪ್ರೇಮ ಕಾಡ್ತಿದೆಯಲ್ಲ?
ಅವಳಿಗೂ ಹಾಗೇ ಅನ್ನಿಸುತ್ತಿರಬಹುದು ಹುಶಾರ್!
ಚಿರಪ್ರಭ ನಂಜನಗೂಡು, 8553793107
ಅಲ್ಪಸಂಖ್ಯಾತರಿಗೆ ತೊಂದರೆಯಾದರೆ ಮಾನವಹಕ್ಕು ಉಲ್ಲಂಘನೆ. ಬಹುಸಂಖ್ಯಾತರಿಗೆ ತೊಂದರೆಯಾದರೆ?
ಅದನ್ನು ಸಹಿಸಿಕೊಳ್ಳದಿದ್ದರೆ, ತಿರುಗಿಬಿದ್ದರೆ ಅದು ಕೋಮುವಾದ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಹುಡುಗನ ಶೀಲಕ್ಕೆ ಅಷ್ಟೊಂದು ಮಹತ್ವವಿಲ್ಲವಲ್ಲ ಯಾಕೆ?
ಅವರಿಗೆ 'ಶೀಲ'ವೇ ಇಲ್ಲ ಎಂದು ಜನ ನಿರ್ಧರಿಸಿದಂತಿದೆ.
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮೊಬೈಲಿನಂತೆ ನಮ್ಮ ಕಣ್ಣಿನಲ್ಲೂ 'ಝೂಮ್' ಮಾಡಿ ನೋಡುವಂತಹ ವ್ಯವಸ್ಥೆ ಇದ್ದಿದ್ದೆ?
ಯಾರು ಎಲ್ಲಿಗೆ 'ಝೂಮ್'ಹಾಕ್ತಿದಾರೆ ಅಂತ ಗೊತ್ತಾಗ್ತಾ ಇರ್ಲಿಲ್ಲ.
ಮನು ವಿ. ದಾವಣಗೆರೆ, 9739259427
ಗಣೇಶ ವಿಸರ್ಜನೆ ಮಾಡುವಾಗ ತುಂಬಾ ಜನರು ಪಾನಮತ್ತರಾಗುತ್ತಾರಲ್ಲ ಏಕೆ?
ಗಣೇಶನನ್ನು ಬೀಳ್ಕೊಡುವ ಬೇಸರ ಮರೆಯಲು!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

