ಸಂಪಾದಕೀಯ

ಸಿನಿಮಾದಲ್ಲಿ ಯಾವಾಗಲೂ ನಾಯಕಿ ಮೊದಲು ನಾಯಕನ...

Published On :

ಸಿನಿಮಾದಲ್ಲಿ ಯಾವಾಗಲೂ ನಾಯಕಿ ಮೊದಲು ನಾಯಕನ ಮೇಲೆ ಸಿಡುಕಿ, ನಂತರ ಪ್ರೀತಿಸಲು ಕಾರಣ?
ನಿಜ ಜೀವನದಲ್ಲಿ ಅದು ಉಲ್ಟಾ ಆಗಿರುವುದರಿಂದ!
ರವಿಕುಮಾರ ಜಿ.ಬಿ., 9449669897

ಆರ್. ತಿಪ್ಪೇರುದ್ರಪ್ಪ, ಬೆಳಗೆರೆ, 9964686970
ಚುನಾವಣೆಯಲ್ಲಿ ಮಾತ್ರ ಅಭ್ಯರ್ಥಿಗಳು ಯಾಕೆ ಅಳ್ತಾರೆ?
ಅದಕ್ಕೆ ಮರುಳಾಗಿ ಕನಿಕರ ತೋರಿದರೆ ಮುಂದೆ ಅಳುವ ಪಾಳಿ ಮತದಾರರದ್ದು!

ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9901257131
ಜೀವನದಲ್ಲಿ ನೋವೇ ಇಲ್ಲದೇ ಬರಿ ನಲಿವೇ ತುಂಬಿದ್ದರೆ ಹೇಗಿರುತ್ತಿತ್ತು?
ಮೂವ್, ಅಮೃತಾಂಜನ್‌ಗಳ ಅಗತ್ಯವೇ ಇರುತ್ತಿರಲಿಲ್ಲ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಗಂಡು-ಹೆಣ್ಣಿನ ಗೆಳೆತನಕ್ಕಿಂತ ಮಧುರವಾದದ್ದು ಯಾವುದು?
ಪ್ರೀತಿ-ಪ್ರೇಮ ...!

ತಲವಾಟ ಮಂಜು ಸಾಗರ, 9480931611
ಪ್ರಪಂಚದಲ್ಲಿ ಹೆಂಗಸರೇ ಇಲ್ಲದಿದ್ದರೆ ಹೇಗಿರುತ್ತಿತ್ತು?
ಇಷ್ಟು ಹೊತ್ತಿಗೆ ಮನುಷ್ಯರು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿರುತ್ತಿದ್ದರು!


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.