ಸಂಪಾದಕೀಯ

ನೀವು ಯಾಕೆ ಚಲನಚಿತ್ರಗಳಲ್ಲಿ ನಟಿಸಬಾರದು?

Published On :

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
 ನೀವು ಯಾಕೆ ಚಲನಚಿತ್ರಗಳಲ್ಲಿ ನಟಿಸಬಾರದು?
ಈಗಿರುವ ನಟರಿಗೆ ಬೇಡಿಕೆ ಕಡಿಮೆಆಗುತ್ತದೆ!


ಸ್ವಾಮಿ ಎಂ.ಸಿ.ಎಲ್., ದೊಡ್ಡಬ್ಬೀಗೆರೆ, ಚನ್ನಗಿರಿ
 ಗಾಜಿನ ಮನೆ ಇದ್ದೋನು ಬೇರೆ ಮನೆಗೆ ಕಲ್ಲು ಹೊಡೀಬಾರ್ದು. ಒಂದೊಳ್ಳೆ ಉದಾಹರಣೆ ಕೊಡ್ತೀರಾ?
ಪ್ರೇಮಾಕುಮಾರಿ!


ಎಂ. ಹಂಪಣ್ಣ ನ್ಯಾಮತಿ
 ಈ ಸಾರಿ ಕಾಂಗ್ರೆಸ್ ಗೆದ್ದರೆ ಎಲ್ಲರಿಗೂ ಸಮಪಾಲು, ಸಮಬಾಳಂತೆ ನಂಬಬಹುದೇ?
ಅವರಿಗೆ ಸಮಪಾಲು, ನಮಗೆ ಸಮಗೋಳು!


ಶ್ರೀಧರ್ ಡಿ. ರಾಮಚಂದ್ರ, ಚಿತ್ರದುರ್ಗ, 9880791106
ಪ್ರೀತಿಸಲು ಹುಡುಗಿಯರಿಗೆ ಮಾನದಂಡಗಳೇನು?
ಮಾನ 'ದಂಡ'ವಾಗಿದ್ದರೆ ಆಯ್ತು!


ಡಬ್ಲ್ಯು ಕೆ. ವೆಂಕಟೇಶಮೂರ್ತಿ, ಬೆಂಗಳೂರು
ಕಾಂಗ್ರೆಸ್‌ನವರು ಚುನಾವಣಾ ಪೂರ್ವ ಸಮೀಕ್ಷೆ ಎಂದರೆ ಸಿಡಿಮಿಡಿಗೊಳ್ಳುತ್ತಾರಲ್ಲಾ?
ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ!


 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.