ಕಾಂಗ್ರೆಸ್ ಬೆಂಬಲಿಗರೇ, ಮೋದಿ ಅಧಿಕಾರಕ್ಕೆ ಬಂದರೆ ಮಹಿಳೆಯರು ಮತ್ತು ಕಾನೂನನ್ನು ದಮನಿಸಿ ಬಿಡುತ್ತಾರೆ ಎನ್ನುತ್ತಿದ್ದಿರಿ. ಅಚ್ಚರಿ ಎಂದರೆ, ಸುನಂದಾ ಅವರ ವರದಿಯನ್ನು ಕಾಂಗ್ರೆಸ್ ಸಿದ್ಧಪಡಿಸಿತ್ತು!
- ಭಕ್ ಸಾಲಾ
ಮೋದಿಗೆ ಆಳುವ ಆಧಿಕಾರವನ್ನು ನೀಡುವುದಾಗಿ ಅಮರ್ತ್ಯ ಸೇನ್ ಹೇಳಿದ್ದಾರೆ. ಸೇನ್ ಬಳಿ ಮೋದಿ ಆಡಳಿತ ಮಾಡಲು ಅನುಮತಿ ಕೇಳಿದ್ದು ನನಗೆ ತಿಳಿದಿಲ್ಲ.
- ದ ಬ್ಯಾಡ್ ಡಾಕ್ಟರ್