ಇರಾಕ್ನಲ್ಲಿ ಭಾರತೀಯರು ಒತ್ತೆಯಾಗಿದ್ದ ಸಂದರ್ಭವನ್ನು ಅರವಿಂದ ಕೇಜ್ರಿವಾಲರಿಗೆ ನಿಭಾಯಿಸುವುದಕ್ಕೆ ಕೊಟ್ಟಿದ್ದರೆ ಅವರು ರಾಮಲೀಲಾ ಮೈದಾನದಲ್ಲಿ ಧರಣಿ ಕೂರುತ್ತಿದ್ದರು.
-ಪ್ರೀತಿ ಗಾಂಧಿ
ನಾನೇ ಬೆಸ್ಟು. ಕಾಫಿ ಕಪ್ನಲ್ಲಿ ನಾನು ಕಾಫಿ ಸುರುವುತ್ತೇನೆ. ನಿಮಗೆ ವರ್ಲ್ಡ್ಕಪ್ನಲ್ಲಿ ಜಗತ್ತನ್ನು ಇಡಲು ಸಾಧ್ಯವಾ?
- ಮಸಾಲಾ ಟ್ವೀಕ್ಸ್