ಓವರ್ ಆ್ಯಕ್ಟಿಂಗ್

ಕೋಲ್ಯ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ತಲುಪಿದ ಮೇಲೂ ಅವನ ಹೃದಯ ...
Updated on: 

ಕೋಲ್ಯ ಸತ್ತು ಸ್ವರ್ಗಕ್ಕೆ ಹೋದ. ಅಲ್ಲಿ ತಲುಪಿದ ಮೇಲೂ ಅವನ ಹೃದಯ ಬಡಿದುಕೊಳ್ಳುತ್ತಿರುವುದನ್ನು ನೋಡಿ ದೇವರಿಗೆ ಆಶ್ಚರ್ಯವಾಯಿತು. 'ಇದ್ಹೇಗಯ್ಯಾ ಸಾಧ್ಯ?' ಎಂದು ದೇವರು ಕೋಲ್ಯನನ್ನು ಪ್ರಶ್ನಿಸಿದ.
ಕೋಲ್ಯ ನಸುನಕ್ಕು ಅಂದ: "ನಾನು ಸತ್ತಿರಬಹುದು, ಆದರೆ ನನ್ನ ಹೆಂಡತಿ ಈ ಹೃದಯದಲ್ಲಿ ಜೀವಂತವಾಗಿದ್ದಾಳೆ..."
"ಓವರ್ ಆ್ಯಕ್ಟಿಂಗ್" ಮಾಡಿದ್ದಕ್ಕಾಗಿ ದೇವರು ಕೋಲ್ಯನನ್ನು ನರಕಕ್ಕೆ ತಳ್ಳಿದ!!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com