ಅಡುಗೆ

ಮಾವಿನ ಹಲ್ವಾ

ಮಾವಿನ ಹಲ್ವಾ ಮಾಡುವ ವಿಧಾನ...

ಮಾವಿನ ಹಲ್ವಾ
ಮಾವಿನ ಹಲ್ವಾ
Published On :

ಮಾಡುವ ವಿಧಾನ

  • 1ಲೋಟ ಸ್ವಚ್ಛ ಮಾಡಿದ ರವೆ
  • 1 ಮಧ್ಯಮ ಗಾತ್ರದ ಮಾವಿನ ಹಣ್ಣಿನ ರಸ
  • 2/1 ಲೋಟ ಅಥವಾ ಅಗತ್ಯವಿದ್ದಷ್ಟುಸಕ್ಕರೆ
  • 2 ಚಮಚ ತುಪ್ಪ, 1 ಲೋಟ (ಸುಮಾರು 1/4 ಲೀ.) ಹಾಲು
  • 11/2 ಲೋಟ ನೀರು
  • ಗೋಡಂಬಿ, ಒಣ ದ್ರಾಕ್ಷಿ
  • ಮೊದಲಾದ ಡ್ರೈ ಫ್ರೂಟ್ಸ್,
  • ಕೇಸರಿ
  • 3-4 ಹಸಿರು ಏಲಕ್ಕಿ
  • ತುಸು ದಾಳಿಂಬೆ ಕಾಳುಗಳು
ಮಾಡುವ ವಿಧಾನ
  • ಸಿಪ್ಪೆ ತೆಗೆದ ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ. ಬಿಸಿ ತುಪ್ಪಕ್ಕೆ ರವೆ ಹಾಕಿ, ಬಣ್ಣ ಬದಲಾಗುವವರೆಗೂ ಹುರಿದು ಕೊಳ್ಳಿ. ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಹುರಿಯಿರಿ.
  • ಬೇರೆಯದಾಗಿ ನೀರನ್ನು ಕಾಯಿಸಿಕೊಳ್ಳಿ. ಕಾದ ನೀರನ್ನು ಹುರಿದ ರವೆಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
  • ಅದಕ್ಕೆ ಸಕ್ಕರೆ ಹಾಗೂ ಹಾಲು ಸೇರಿಸಿ. ಒಂದೆರಡು ನಿಮಿಷಗಳ ನಂತರ ಮಾವಿನ ತಿರುಳನ್ನು ಸೇರಿಸಿ, ಚೆನ್ನಾಗಿ ಕದಡಿ.
  • ನಂತರ ಏಲಕ್ಕಿ ಪುಡಿ ಮತ್ತು ಕೇಸರಿಯನ್ನು ಸೇರಿಸಿ. ಒಂದೆರಡು ನಿಮಿಷಗಳ ಕಾಲ ಮುಚ್ಚಿಡಿ.
  • ಹಲ್ವಾ ರೆಡಿ. ಅದರ ಮೇಲೆ ದಾಳಿಂಬೆ ಕಾಳುಗಳನ್ನು ಹಾಕಿ ಬಡಿಸಿ. ಇದನ್ನು ಬಿಸಿಯಾಗಿ ಅಥವಾ ತಣ್ಣಗೆಯೂ ಬಡಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.