ಅಡುಗೆ

ಕಡಿಮೆ ಸಾಮಗ್ರಿಯಲ್ಲಿ ಅದ್ಭುತ ರುಚಿ ಕೊಡುವ ಎರೆಯಪ್ಪ; ಇಲ್ಲಿದೆ ಪಾಕವಿಧಾನ...
ಅಡುಗೆ

ಕಡಿಮೆ ಸಾಮಗ್ರಿಯಲ್ಲಿ ಅದ್ಭುತ ರುಚಿ ಕೊಡುವ ಎರೆಯಪ್ಪ; ಇಲ್ಲಿದೆ ಪಾಕವಿಧಾನ...

ಹಬ್ಬದೂಟದ ಸಿಹಿ ತಿನಿಸುಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಎರೆಯಪ್ಪವನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಬೆಲ್ಲದ ಸಿಹಿ, ತೆಂಗಿನಕಾಯಿಯ ರುಚಿ ಮತ್ತು ಏಲಕ್ಕಿಯ ಸುವಾಸನೆ ಸೇರಿ ಈ ತಿಂಡಿಗೆ ವಿಶಿಷ್ಟ ರುಚಿ ನೀಡುತ್ತವೆ.

ಊಟಕ್ಕೆ ವಿಶೇಷ ರುಚಿ ನೀಡುವ ಘೀ ರೈಸ್; ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ...
ಅಡುಗೆ

ಊಟಕ್ಕೆ ವಿಶೇಷ ರುಚಿ ನೀಡುವ ಘೀ ರೈಸ್; ಸುಲಭವಾಗಿ ತಯಾರಿಸುವ ವಿಧಾನ ಇಲ್ಲಿದೆ...

ಅನ್ನದ ಖಾದ್ಯಗಳಲ್ಲಿ ವಿಭಿನ್ನ ರುಚಿ ಬಯಸುವವರಿಗೆ ಘೀ ರೈಸ್ ಉತ್ತಮ ಆಯ್ಕೆ. ಅಕ್ಕಿಯ ಪ್ರತಿ ಅಗುಳಿಗೂ ತುಪ್ಪದ ಪರಿಮಳ ಹೀರಿಕೊಂಡು, ಏಲಕ್ಕಿ, ಲವಂಗ, ಚಕ್ಕೆ ಸೇರಿದಂತೆ ಸುವಾಸನೆಯ ಮಸಾಲೆಗಳೊಂದಿಗೆ ಸಿದ್ಧವಾಗುವ ಈ ಖಾದ್ಯ ತಿನ್ನಲು ಬಲು ರುಚಿ.

ಹಬ್ಬದೂಟಕ್ಕೆ ವಿಶೇಷ ಸಿಹಿ ಪೇಣಿ ಹಾಲು; ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಿರಿ..!
ಅಡುಗೆ

ಹಬ್ಬದೂಟಕ್ಕೆ ವಿಶೇಷ ಸಿಹಿ ಪೇಣಿ ಹಾಲು; ಮನೆಯಲ್ಲೇ ಸುಲಭವಾಗಿ ತಯಾರಿಸಿ ಸವಿಯಿರಿ..!

ಪೇಣಿ ಹಾಲು ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿ ತಿನಿಸು. ತೆಳುವಾದ, ಗರಿಗರಿಯಾದ ಪೇಣಿಯನ್ನು ಸಿಹಿ ಹಾಲಿನಲ್ಲಿ ನೆನೆಸಿ, ಏಲಕ್ಕಿ ಮತ್ತು ಡ್ರೈಫ್ರೂಟ್ಸ್ ಜೊತೆ ಸವಿಯುವುದೇ ಇದರ ವಿಶೇಷತೆ.

ಮದುವೆ ಮನೆಗಳಲ್ಲಿ ಸವಿಯುವ ಸಾಂಪ್ರದಾಯಿಕ ಪೇಣಿ; ಮಾಡುವ ಸರಳ ವಿಧಾನ ಇಲ್ಲಿದೆ..!
ಅಡುಗೆ

ಮದುವೆ ಮನೆಗಳಲ್ಲಿ ಸವಿಯುವ ಸಾಂಪ್ರದಾಯಿಕ ಪೇಣಿ; ಮಾಡುವ ಸರಳ ವಿಧಾನ ಇಲ್ಲಿದೆ..!

ಪೇಣಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಜನಪ್ರಿಯವಾಗಿರುವ ಸಾಂಪ್ರದಾಯಿಕ ಸಿಹಿತಿಂಡಿ.

ರೆಸ್ಟೋರೆಂಟ್‌ಗೆ ಹೋಗದೆ ಮನೆಯಲ್ಲೇ ಮಾಡಿ ಆಂಧ್ರ ಶೈಲಿ ಚಿಲ್ಲಿ ಚಿಕನ್; ಇಲ್ಲಿದೆ ಸರಳ ರೆಸಿಪಿ..!
ಅಡುಗೆ

ರೆಸ್ಟೋರೆಂಟ್‌ಗೆ ಹೋಗದೆ ಮನೆಯಲ್ಲೇ ಮಾಡಿ ಆಂಧ್ರ ಶೈಲಿ ಚಿಲ್ಲಿ ಚಿಕನ್; ಇಲ್ಲಿದೆ ಸರಳ ರೆಸಿಪಿ..!

ಖಾರ ಮತ್ತು ಮಸಾಲೆಯುಕ್ತ ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಆಂಧ್ರ ಶೈಲಿಯ ಚಿಲ್ಲಿ ಚಿಕನ್ ಅತ್ಯುತ್ತಮ ಆಯ್ಕೆ. ಖಾರ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಹಾಗೂ ವಿಶೇಷ ಮಸಾಲೆಗಳ ಸಮ್ಮಿಶ್ರಣ ಈ ಖಾದ್ಯಕ್ಕೆ ವಿಭಿನ್ನ ರುಚಿ ನೀಡುತ್ತದೆ.

ಕಡಿಮೆ ಮಸಾಲೆ, ಹೆಚ್ಚು ರುಚಿ; ಮನೆಯಲ್ಲೇ ತಯಾರಿಸಿ ಕಾಶ್ಮೀರಿ ಶೈಲಿಯ ಚಿಕನ್ ಯಖ್ನಿ ಪುಲಾವ್
ಅಡುಗೆ

ಕಡಿಮೆ ಮಸಾಲೆ, ಹೆಚ್ಚು ರುಚಿ; ಮನೆಯಲ್ಲೇ ತಯಾರಿಸಿ ಕಾಶ್ಮೀರಿ ಶೈಲಿಯ ಚಿಕನ್ ಯಖ್ನಿ ಪುಲಾವ್

ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಚಿಕನ್ ಯಖ್ನಿ ಪುಲಾವ್ ಉತ್ತಮ ಆಯ್ಕೆ. ಕಾಶ್ಮೀರಿ ಶೈಲಿಯ ಈ ವಿಶೇಷ ಪುಲಾವ್‌ನಲ್ಲಿ ಮಸಾಲೆಗಳ ಸುವಾಸನೆಯೊಂದಿಗೆ ಬೇಯಿಸಿದ ಚಿಕನ್ ಮತ್ತು ಅಕ್ಕಿ ವಿಶಿಷ್ಟ ರುಚಿ ನೀಡುತ್ತವೆ.

ರೆಗ್ಯುಲರ್ ರಾಗಿ ಮುದ್ದೆ ತಿಂದು ಬೇಸರವಾಗಿದೆಯೇ? ಹಾಗಾದ್ರೆ ಒಮ್ಮೆ ಹುಳಿ ರಾಗಿ ಮುದ್ದೆ ಮಾಡಿ ನೋಡಿ!
ಅಡುಗೆ

ರೆಗ್ಯುಲರ್ ರಾಗಿ ಮುದ್ದೆ ತಿಂದು ಬೇಸರವಾಗಿದೆಯೇ? ಹಾಗಾದ್ರೆ ಒಮ್ಮೆ ಹುಳಿ ರಾಗಿ ಮುದ್ದೆ ಮಾಡಿ ನೋಡಿ!

ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಸಾಂಪ್ರದಾಯಿಕ ಆಹಾರ. ಸಾಮಾನ್ಯ ರಾಗಿ ಮುದ್ದೆಯನ್ನು ತಿಂದು ಬೇಸರವಾಗಿದ್ದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಹುಳಿ ರಾಗಿ ಮುದ್ದೆ ತಯಾರಿಸಿ ನೋಡಿ.

ಖಾರಪ್ರಿಯರಿಗಿದು ಫೇವರಿಟ್; ಟೊಮೆಟೊ ಗೊಡ್ಡುಖಾರ ಒಮ್ಮೆ ಹೀಗೆ ಮಾಡಿ ನೋಡಿ; ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್!
ಅಡುಗೆ

ಖಾರಪ್ರಿಯರಿಗಿದು ಫೇವರಿಟ್; ಟೊಮೆಟೊ ಗೊಡ್ಡುಖಾರ ಒಮ್ಮೆ ಹೀಗೆ ಮಾಡಿ ನೋಡಿ; ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್!

ಪ್ರತಿದಿನದ ಅಡುಗೆಯಲ್ಲಿ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದೆಯೇ? ಹಾಗಾದರೆ ಈ ಬಾರಿ ವಿಭಿನ್ನ ರುಚಿಯ ಟೊಮೆಟೊ ಗೊಡ್ಡುಖಾರ ತಯಾರಿಸಿ ನೋಡಿ. ಟೊಮೆಟೊ ಹಣ್ಣಿನ ಹುಳಿ, ಬ್ಯಾಡಗಿ ಮೆಣಸಿನಕಾಯಿಯ ಬಣ್ಣ ಹಾಗೂ ಬೆಳ್ಳುಳ್ಳಿಯ ಘಮ ಒಟ್ಟಾಗಿ ಸೇರಿ ಈ ಖಾರಕ್ಕೆ ವಿಶೇಷ ರುಚಿ ನೀಡುತ್ತವೆ.

ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಒಮ್ಮೆ ಈ ಸ್ಪೆಷಲ್ ರವೆ ವಾಂಗಿಬಾತ್ ಟ್ರೈ ಮಾಡಿ...
ಅಡುಗೆ

ಉಪ್ಪಿಟ್ಟು ತಿಂದು ಬೇಸರವಾಗಿದೆಯಾ? ಒಮ್ಮೆ ಈ ಸ್ಪೆಷಲ್ ರವೆ ವಾಂಗಿಬಾತ್ ಟ್ರೈ ಮಾಡಿ...

ಪ್ರತಿದಿನ ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು, ದೋಸೆ ತಿಂದು ಬೇಸರವಾಗಿದೆಯಾ? ಹಾಗಾದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ, ಮಸಾಲೆಯುಕ್ತ ರವೆ ವಾಂಗಿ ಬಾತ್ ತಯಾರಿಸಿ ನೋಡಿ.