ಬೇಕಾಗುವ ಪದಾರ್ಥಗಳು.ಬೀಟ್ರೂಟ್: 2, ಮಧ್ಯಮ ಗಾತ್ರದ್ದುಹಾಲು: 1 ಕಪ್ಸಕ್ಕರೆ: 1/2 ಕಪ್ತುಪ್ಪ: 2 ಚಮಚಖೋಯಾ: 100 ಗ್ರಾಂಹಸಿರು ಏಲಕ್ಕಿ: 1 ಚಮಚಗೋಡಂಬಿ: 6, ಒಡೆದದ್ದುಒಣದ್ರಾಕ್ಷಿ: 8ತುಪ್ಪ: 2 ಚಮಚ.ಮಾಡುವ ವಿಧಾನ.ಬೀಟ್ರೂಟ್ ತುರಿ ಮತ್ತು ಗೋಡಂಬಿ / ಬಾದಾಮ್ ಮತ್ತು ಒಣದ್ರಾಕ್ಷಿಗಳನ್ನು ತುಪ್ಪದಲ್ಲಿ ಫ್ರೈ ಮಾಡಿ.ಅದೇ ಪ್ಯಾನ್ ನಲ್ಲಿ ತುರಿದ ಬೀಟ್ರೂಟ್ ಸೇರಿಸಿ ಮತ್ತು ಸುಮಾರು ಐದು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಹುರಿಯಿರಿ.ಈಗ ಅದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಾಣಲೆಯನ್ನು ಮುಚ್ಚಿ ಮತ್ತು ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.ನಡುನಡುವೆ ಪ್ಯಾನ್ ನಲ್ಲಿ ಮಿಶ್ರಣವನ್ನು ಕದಡುತ್ತಿರಿ.ಬೀಟ್ರೂಟ್ ತುರಿ ಬಹುತೇಕ ಹಾಲಿನಲ್ಲಿ ನೆನೆಸಿದ ನಂತರ, ಅದಕ್ಕೆ ಸಕ್ಕರೆ ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.ಇದಕ್ಕೆ ಖೋಯಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಏಲಕ್ಕಿ ಪುಡಿಯನ್ನು ಸೇರಿಸಿ, ಮಿಶ್ರಣ ಮಾಡಿ ಮತ್ತು ಸ್ಟವ್ ನಿಂದ ಕೆಳಗಿಳಿಸಿ..ಈಗ ರುಚಿಯಾದ ಬೀಟ್ರೂಟ್ ಹಲ್ವಾ ತಿನ್ನಲು ಸಿದ್ಧವಾಗಿದೆ..- ಪ್ರಿಯಾ ಶಿವ, ಚೆನ್ನೈ.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ