ಬೇಕಾಗುವ ಪದಾರ್ಥಗಳು:.ಕಾರ್ನ್: 1 ಕಪ್ಬೇಸನ್: 2 ಚಮಚಹಸಿರು ಮೆಣಸಿನಕಾಯಿ: 2ಈರುಳ್ಳಿ: 1ಮೆಣಸಿನ ಪುಡಿ: 1 ಚಮಚಉಪ್ಪು: 1 ಚಮಚಕೊತ್ತಂಬರಿ ಸೊಪ್ಪು: 1 ಎಳೆ.ಮಾಡುವ ವಿಧಾನ:.ಒಂದು ಬಟ್ಟಲಿಗೆ, ಒಂದು ಕಪ್ ಕಾರ್ನ್, ಬೇಸನ್ ಹಿಟ್ಟು, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮತ್ತು ಹಿಟ್ಟು ಸ್ಥಿರವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.ಕಲಸಿದ ಹಿಟ್ಟನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಲಟ್ಟಿಸಿಒಂದು ಪ್ಯಾನ್ಗೆ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿಕೊಳ್ಳಿಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಕರೆಯಿರಿ.ಬಜ್ಜಿಯನ್ನು ಎಣ್ಣೆಯಿಂದ ತೆಗೆಯಿರಿ..ಬಿಸಿಬಿಸಿಯಾದ ಕಾರ್ನ್ ಬಜ್ಜಿ ತಿನ್ನಲು ಸಿದ್ಧವಾಗಿದೆ..- ಕೆ ಸುಶೀಲಾ, ಹೈದರಾಬಾದ್.KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ