ನಿಪ್ಪಾನ್ ಪೇಂಟ್ ಇಂಡಿಯಾ ಪ್ರೈ. ಲಿಮಿಟೆಡ್ ತನ್ನ ಹೊಸ ಉತ್ಪನ್ನ 'ನಿಪ್ಪಾನ್ ಸ್ಪಾಟ್ಲೆಸ್' ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿರುವ ಹೈಡ್ರೋಫೀಲಿಕ್ಸ್ ಸ್ಟೇನ್ ರೆಪಲೆನ್ಸ್ ಎನ್ನುವ ದ್ರಾವಣವು ಗೋಡೆಗಳ ಮೇಲೆ ಕಲೆಗಳಾಗದಂತೆ ತಡೆಯುತ್ತದೆ. ಚಹಾ, ಕಾಫಿ ಇತ್ಯಾದಿಗಳು ಚೆಲ್ಲಿದಾಗ ಅವು ಗೋಡೆಯ ಒಳಕ್ಕೆ ಹೋಗದಂತೆ ತಡೆಯುವುದು ಇದರ ವಿಶೇಷತೆ. ಇಂಟಿರೀಯರ್, ಎಕ್ಸ್ಟೀರಿಯರ್, ಎನಾಮಲ್ ಫಿನಿಶಿಂಗ್ಗಳಲ್ಲಿ ದೊರೆಯುತ್ತದೆ. ಮಾಹಿತಿಗೆ: 1800 425 3636.