ಹೃದಯವೇದ

ಹೃದಯವೇದ
Updated on: 

ಬೈಪಾಸ್ ಬೇಡ. ಆ್ಯಂಜಿಯೋಪ್ಲಾಸ್ಟಿ ಬೇಡ. ಜೀವನ ಪರ್ಯಂತ ಮಾತ್ರೆಗಳು ಬೇಡವೇ ಬೇಡ. ಹೃದ್ರೋಗ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಸರಳ ಸುಲಭ ಅಗ್ಗದ ಚಿಕಿತ್ಸೆ ಆಯುರ್ವೇದದಲ್ಲಿದೆ. ಹಾಗೆನ್ನುತ್ತಾರೆ ಡಾ.ವಿ.ಅಶೋಕ್ ಕುಮಾರ್.
ಅವರ ಪ್ರಕಾರ, ಚಿಕಿತ್ಸೆಗೆ ತಿಂಗಳಿಗೆ 6 ಸಾವಿರ ರುಪಾಯಿಗಳಂತೆ, 6 ತಿಂಗಳು ಸಾಕು. ಹೃದ್ರೋಗ ಶಾಶ್ವತ ಪರಿಹಾರ. ಇದು ಅವರು ತಮ್ಮ ಸಂಸ್ಥೆಯಾದ ನಿಸರ್ಗಆಯುರ್ವೇದಿಕ್‌ನಲ್ಲಿ 25 ವರ್ಷಗಳಿಂದ ನಡೆಸಿದ ಸಂಶೋಧನೆಯ ಫಲ.
ಗಿಡಮೂಲಿಕೆಗಳಿಂದ ಅವರು ಹೃದ್ರೋಗಕ್ಕೆ ಕಂಡುಹಿಡಿದಿರುವ ಔಷಧದ ಹೆಸರು ನಿಸರ್ಗ ಹಾರ್ಟ್‌ಕೇರ್. ಇದು ಕೊಲೆಸ್ಟೆರಾಲ್ ಅನ್ನು ಕರಗಿಸುತ್ತದೆ. ರಕ್ತನಾಳಗಳಲ್ಲಿ ಅಡೆತಡೆಗಳನ್ನು ಹೋಗಲಾಡಿಸುತ್ತದೆ. ಎದೆ ಉರಿ, ಎದೆ ನೋವು, ಭುಜ ಮತ್ತು ಬೆನ್ನು ನೋವನ್ನು ಹೋಗಲಾಡಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತವನ್ನು ತೆಳುಮಾಡಿ, ರಕ್ತ ಚಲನೆಯನ್ನು ಸರಿಯಾಗಿಸುತ್ತದೆ. ಯಾವುದೇ ತರಹದ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ರಾಮಬಾಣ ಇದ್ದಂತೆ. ಇದು ಹೃದಯದ ಇಎಫ್ ಮೌಲ್ಯವನ್ನು ಸಹ ಸಮತೋಲನದಲ್ಲಿಡುತ್ತದಂತೆ.

ಬೈಪಾಸ್ ಮಾಡಿಸಿದವರು, ಆ್ಯಂಜಿಯೋಪ್ಲಾಸ್ಟಿ ಆದವರು, ಮಾತ್ರೆ ಸೇವಿಸುತ್ತಿರುವವರು ಕೂಡ ಈ ಔಷಧ ತೆಗೆದುಕೊಳ್ಳಬಹುದು. ಹಾಗೆ ಮಾಡಿದರೆ ಶಾಶ್ವತ ಪರಿಹಾರ ದೊರೆತಂತೆ. ಈ ಔಷಧದಲ್ಲಿ ಯಾವುದೇ ತರಹದ  ಸೈಡ್ ಎಫೆಕ್ಟ್ ಇಲ್ಲ. ಸ್ಟಿರಾಯ್ಡ್, ರಾಸಾಯನಿಕ, ಲೋಹಭಸ್ಮಗಳೂ ಇಲ್ಲ. ಇದು ಕೇವಲ ಗಿಡಮೂಲಿಕೆಗಳ ರಸಾಯನ.
ಪಶ್ಚಿಮ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆರ್ಚ್ ಆಫ್ ಯುರೋಪ್‌ನ ಚಿನ್ನದ ಪದಕ ಈ ಸಂಶೋಧನೆಗೆ ಸಂದಿದೆ. ಕೇಂದ್ರ ಸರ್ಕಾರದ ಆಯುಷ್ ಮತ್ತು ರಾಜ್ಯ ಸರ್ಕಾರದ ಜಿಎಂಪಿ ಪರವಾನಗಿ ದೊರೆತಿದೆ.
ಹೃದ್ರೋಗ ತಡೆಗಟ್ಟುವ ಸಂವೃದ್ಧಿ

ಸಂವೃದ್ಧಿ ರಸಾಯನವು ಹೃದಯಾಘಾತವನ್ನು ತಡೆಯುತ್ತದೆ. ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ. ಯಾವುದೇ ತರಹದ ಕೊಲೆಸ್ಟಿರಾಲ್ ಅನ್ನು ಸಮತೋಲನದಲ್ಲಿಡುತ್ತದೆ. ಎದೆ ನೋವು, ಭುಜ ನೋವು, ಬೆನ್ನು ನೋವು, ಕೈಕಾಲು ನೋವು, ಗಂಟು ನೋವನ್ನು ಹೋಗಲಾಡಿಸುತ್ತದೆ. ನರಗಳ ದುರ್ಬಲತೆ, ರಕ್ತದೊತ್ತಡಕ್ಕೆ ಬಹು ಉಪಯೋಗಿ. ರಕ್ತವನ್ನು ಶುದ್ಧಗೊಳಿಸಿ, ಹಸಿವನ್ನು ಹೆಚ್ಚಿಸಿ, ಒಳ್ಳೆಯ ನಿದ್ರೆಯನ್ನು ನೀಡುತ್ತದೆ. ಅಸ್ತಮಾ, ಉಬ್ಬಸ, ಕೆಮ್ಮು, ಒಣಕೆಮ್ಮನ್ನು ಹೋಗಲಾಡಿಸುತ್ತದೆ. ಸಕ್ಕರೆ ಕಾಯಿಲೆಯವರಿಗೆ, ಮದ್ಯಪಾನ, ಧೂಮಪಾನಿಗಳಿಗೆ ಬಹು ಉಪಯೋಗಿ.

ಈ ಔಷಧ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ನಿಸರ್ಗ ಆಯುರ್ವೇದಿಕ್, 13ನೇ ಕ್ರಾಸ್, 10ನೇ ಮೈನ್, ವಿಲ್ಸನ್ ಗಾರ್ಡನ್, ಬೆಂಗಳೂರು- 560027ನಲ್ಲಿ ಮಾತ್ರ ಸಿಗುತ್ತದೆ. ಫೋನ್: 080-22126994, 22220563, 9480291404. ವೆಬ್‌ಸೈಟ್: www.nisargaayurvedic.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com