ಕಾಮಾಕ್ಷಿಪಾಳ್ಯದಲ್ಲಿರುವ ಬಾಲಾಜಿ ಕಂಪರ್ಟ್ಸ್ ಡಿಲಕ್ಸ್ ಲಾಡ್ಜ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮರ್ಜಿನಾ ಬೇಗಂ(27), ಕೆಂಚನಹಳ್ಳಿಯ ಅಶೋಕ್(32), ಕೆಬ್ಬೆಪುರದ ಆನಂದ್(22) ಕನಕಪುರದ ಅಕ್ಮಲ್ ಪಾಷಾ(26) ಹೊಳೆನರಸಿಪುರದ ಚಂದ್ರು(32) ಹಾಗೂ ಸುಂಕದಕಟ್ಟೆಯ ಮಹೇಶ್ ಎಂಬುವವರನ್ನು ಬಂಧಿಸಿದ್ದಾರೆ.