ಬೆಂಗಳೂರು ಪೊಲೀಸರು ಮೊದಲಿಗೆ ಜೆಸಿ ನಗರದ ಮೊಹಮ್ಮದ್ ಸಾದಿಕ್ ಅಲಿಯಾಸ್ ಮಹಮ್ಮದ್ ಮಜರ್, ಆರ್.ಟಿ ನಗರದ ಮೊಹಮ್ಮದ್ ಮುಜೀಬುಲ್ಲಾ ಅಲಿಯಾಸ್ ಮೌಲ, ಆಸ್ಟಿನ್ ಟೌನ್ ನ ವಾಸೀಂ ಹಾಗೂ ಕೆಜಿ ಹಳ್ಳಿಯ ಗೋವಿಂದಪುರದ ಇರ್ಫಾನ್ ನನ್ನು ವಶಕ್ಕೆ ಪಡೆದಿದ್ದು ಇದೀಗ ಪ್ರಕರಣದ ಕಿಂಗ್ ಪಿನ್ ಎಂದು ಹೇಳಲಾಗುತ್ತಿದ್ದ ಅಸೀಂ ಷರೀಫ್ ನನ್ನು ಬಂಧಿಸಿದ್ದಾರೆ.