ಕೆಜಿ ಮೆಟ್ರೋ ನಿಲ್ದಾಣದಿಂದ ರಾಷ್ಟ್ರೀಯ ವಿದ್ಯಾಲಯದವರೆಗೆ ಸಿಎಂ ಮೆಟ್ರೋದಲ್ಲಿ ಸಂಚರಿಸಿದರು, ನಂತರ ರಾಷ್ಚ್ರೀಯ ವಿದ್ಯಾಲಯ ಸ್ಟಾಪ್ ಬಳಿ ಸಿಎಂ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡುತ್ತಾರೆ ಎಂದು ಹೇಳಲಾಯಿತು, ಆದರೆ ಅಲ್ಲಿಯೂ ಸಿಎಂ ಮಾತನಾಡಲಿಲ್ಲ, ಸಿಎಂ ಇದ್ದ ಬೋಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ತುಂಬಿದ್ದರು.