ವೈಟ್ ಫೀಲ್ಡ್ ಮೆಟ್ರೋ ಲೈನ್ ವಿಸ್ತರಿಸಲು ನಮ್ಮ ಮೆಟ್ರೋ ಚಿಂತನೆ

ಮೆಟ್ರೋ 2 ನೇ ಹಂತದಲ್ಲಿ ಬಹುನಿರೀಕ್ಷಿತವಾಗಿರುವ ವೈಟ್ ಫೀಲ್ಡ್ ಮೆಟ್ರೋ ಲೈನ್ ನನ್ನು ವಿಸ್ತರಿಸುವ ಆಯ್ಕೆಯನ್ನು ನಮ್ಮ ಮೆಟ್ರೋ ಮುಕ್ತವಾಗಿರಿಸಿಕೊಂಡಿದೆ. ಪರಿಣಾಮ ವೈಟ್ ಫೀಲ್ಡ್ ಗೆ ಮೆಟ್ರೋ ಲೈನ್ ಕೊನೆಗೊಳ್ಳದೇ ಅಲ್ಲಿಂದ ಸ್ವಲ್ಪ ಮುಂದಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಮೆಟ್ರೋ
ಮೆಟ್ರೋ
Updated on
ಬೆಂಗಳೂರು: ಮೆಟ್ರೋ 2 ನೇ ಹಂತದಲ್ಲಿ ಬಹುನಿರೀಕ್ಷಿತವಾಗಿರುವ ವೈಟ್ ಫೀಲ್ಡ್ ಮೆಟ್ರೋ ಲೈನ್ ನನ್ನು ವಿಸ್ತರಿಸುವ ಆಯ್ಕೆಯನ್ನು ನಮ್ಮ ಮೆಟ್ರೋ ಮುಕ್ತವಾಗಿರಿಸಿಕೊಂಡಿದೆ. ಪರಿಣಾಮ ವೈಟ್ ಫೀಲ್ಡ್ ಗೆ ಮೆಟ್ರೋ ಲೈನ್ ಕೊನೆಗೊಳ್ಳದೇ ಅಲ್ಲಿಂದ ಸ್ವಲ್ಪ ಮುಂದಕ್ಕೂ ವಿಸ್ತರಣೆಯಾಗುವ ಸಾಧ್ಯತೆ ಇದೆ. 
ಬೆಂಗಳೂರು-ಚೆನ್ನೈ ರೈಲ್ವೆ ಲೈನ್ ನ್ನು ಹಾದು ಹೋಗಿ ಬೃಂದಾವನ್ ಲೇಔಟ್ ನಲ್ಲಿ ಕೊನೆಗೊಳ್ಳುತ್ತದೆ ಎಂದು ತಿಳಿದುಬಂದಿದೆ. ವೈಟ್ ಫೀಲ್ಡ್ ನಿಂದ ಸುಮಾರು 200 ಮೀಟರ್ ದೂರದ ವರೆಗೆ ಮೆಟ್ರೋ ಲೈನ್ ವಿಸ್ತರಣೆಯಾಗಲಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಮೆಟ್ರೋ 2 ನೇ ಹಂತದಲ್ಲಿ ಮಟ್ರೋ ಲೈನ್ ವೈಟ್ ಫೀಲ್ಡ್ ಗೆ ಕೊನೆಗೊಳ್ಳುವುದಿಲ್ಲ,  ಬೆಂಗಳೂರು-ಚೆನ್ನೈ ರೈಲ್ವೆ ಲೈನ್ ನ್ನು ಹಾದು ಹೋಗಿ ಬೃಂದಾವನ್ ಲೇಔಟ್ ನಲ್ಲಿ ಕೊನೆಗೊಳ್ಳುತ್ತದೆ, ನಾವು ಅದನ್ನು 200 ಮೀಟರ್ ವಿಸ್ತರಣೇ ಮಾಡಲಾಗುತ್ತದೆ ಎಂದು ಬಿಎಂಆರ್ ಸಿಎಲ್ ಎಂಡಿ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com