ಎಲ್ಲರೂ ಒಮ್ಮೆ ಸೋಲುತ್ತಾರೆ, ಒಮ್ಮೆ ಗೆಲ್ಲುತ್ತಾರೆ. ನಾವು ಗೆದ್ದಿರುವುದಕ್ಕೆ ಹಿಗ್ಗುವುದಿಲ್ಲ. ನಾವು ಬಾಂಬ್ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಯತ್ತ ಗಮನ ನೀಡುತ್ತೇವೆ, ಗೆಲುವಿನಿಂದ ಜವಾಬ್ದಾರಿ ಹೆಚ್ಚಿದೆ. ಚುನಾವಣೆಗೆ ಪಕ್ಷ ಭೇದ ಮರೆತು ಸಹಕರಿಸಿದ ಬಿಜೆಪಿ ಕಾರ್ಯಕರ್ತರಿಗೆ ನಮನ ಸಲ್ಲಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.