ಮೈದುಂಬಿ ಹರಿಯುತ್ತಿರುವ ಜೋಗ್ ಜಲಪಾತ: ಈ ದೃಶ್ಯವೇ ರೋಮಾಂಚನ, ವಿಡಿಯೋ!

ಕರ್ನಾಟಕದಲ್ಲಿ ಹಲವು ಕಡೆ ಮಳೆ ಉತ್ತಮ ಮಳೆಯಾಗುತ್ತಿದ್ದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು ಜೋಗ್ ಜಲಪಾತ ಮೈದುಂಬಿ...
ಜೋಗ್ ಜಲಪಾತ
ಜೋಗ್ ಜಲಪಾತ
Updated on
ಕರ್ನಾಟಕದಲ್ಲಿ ಹಲವು ಕಡೆ ಮಳೆ ಉತ್ತಮ ಮಳೆಯಾಗುತ್ತಿದ್ದು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು ಜೋಗ್ ಜಲಪಾತ ಮೈದುಂಬಿ ಬೀಳುತ್ತಿದೆ. ಈ ಮನೋಹರ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬೇಕದರೆ ಈ ವಿಡಿಯೋವನ್ನು ನೋಡಲೇಬೇಕು. 
ಶರಾವತಿ ನದಿಯು ಜೋಗದಲ್ಲಿ ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ಇದಕ್ಕೆ ರಾಜ, ರೋರರ್, ರಾಕೆಟ್, ರಾಣಿ ಎಂದು ಕರೆಯಲಾಗುತ್ತದೆ. ಆದರೆ ಈ ಬಾರಿ ನದಿ ಜೋರಾಗಿ ಹರಿಯುತ್ತಿರುವುದರಿಂದ ನಾಲ್ಕು ಝರಿಗಳು ಯಾವುವು ಎಂದು ಗುರುತು ಹಚ್ಚುವುದೇ ಅಸಾಧ್ಯವಾಗಿದೆ. 
ಒಟ್ಟಿನಲ್ಲಿ ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತವನ್ನು ನೋಡಬೇಕೆನ್ನುವವರು ಈ ವಿಡಿಯೋವನ್ನು ನೋಡಿದರೆ ಕಣ್ತುಂಬಿ ಬರುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com