ರಾಜ್ಯದಲ್ಲಿ 6 ಲಕ್ಷ ಗಡಿ ದಾಟಿದ ಕೊರೋನಾ, ಇಂದು  8,856 ಮಂದಿಗೆ ಸೋಂಕು

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆರು ಲಕ್ಷದ ಗಡಿ ದಾಟಿದೆ. ಇಂದು ಹೊಸದಾಗಿ  8,856 ಮಂದಿಗೆ ಸೋಂಕು ತಗುಲಿರುಲಿರುವುದು ಖಾತ್ರಿಯಾಗಿದೆ.
ರಾಜ್ಯದಲ್ಲಿ 6 ಲಕ್ಷ ಗಡಿ ದಾಟಿದ ಕೊರೋನಾ, ಇಂದು  8,856 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಆರು ಲಕ್ಷದ ಗಡಿ ದಾಟಿದೆ. ಇಂದು ಹೊಸದಾಗಿ  8,856 ಮಂದಿಗೆ ಸೋಂಕು ತಗುಲಿರುಲಿರುವುದು ಖಾತ್ರಿಯಾಗಿದೆ.

ಇದುವರೆಗೆ ರಾಜ್ಯದಲಿ ಕೊರೋನಾ ಸೋಂಕಿಗೆ ತುತ್ತಾದವರ ಸಂಖ್ಯೆ  6,01,767ಕ್ಕೆ ತಲುಪಿದೆ.

ಈ ಮಧ್ಯೆ ಇಂದು 8,890 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ರಾಜ್ಯದಲ್ಲಿಂದು 87 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದು ಬೆಂಗಳೂರು ನಗರದಲ್ಲಿ ಇಂದು 4,226 ಪ್ರಕರಣಗಳು ವರದಿಯಾಗಿದ್ದು 24 ಮಂದಿ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com