ಈ ಪ್ರಶ್ನೆಗೆ ಪರಿಣಾಮಕಾರಿ ತಮಾಷೆ ಉತ್ತರವನ್ನು ನೀವೇ ಕಳುಹಿಸಿ: ಆಯ್ದ 10 ಉತ್ತರಗಳು ಮುಂದಿನ ಸಂಚಿಕೆಯಲ್ಲಿ... khushimag@gmail.com
ಕಳೆದವಾರದ ಸರಿ ಉತ್ತರಗಳು
ನನ್ನ ಗಂಡ ಬೆಡ್ರೂಮಿಗೆ ಲೈಟೇ ಬೇಡ ಅಂತಾನಲ್ಲ ಯಾಕೆ?
1. ಮುಖ ನೋಡಿದರೆ ಮೂಡ್ ಬರೋದಿಲ್ಲ ಅದಿಕ್ಕೆ!
- ಸೋಮಶೇಖರ್, ಯಲಹಂಕ
2. ನಿಮ್ ಪುಣ್ಯ, ಸದ್ಯ ನಿಮ್ನೇನು ಬೇಡ ಅಂದಿಲ್ವಲ್ಲ.
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
3. ಒಂದೇ ಬಾರಿ ಎರಡು ಕಡೆ ಎನರ್ಜಿ ವೇಸ್ಟ್ ಯಾಕೆ ಅಂತ? - ನಿತಿನ್ ಎಂ.
4. ಆಂಟಿ... ಹಗಲಿನಲ್ಲಾ, ರಾತ್ರಿಯಲ್ಲಾ? - ಗೊರೂರು ನಾಗ
5. ಬೆಡ್ರೂಮಿಗೆ ಲೈಟು, ಬಾತ್ರೂಮಿಗೆ ಬೋಲ್ಟ್- ಇವೆಲ್ಲ ಓಲ್ಡ್ ಫ್ಯಾಶನ್ ಕಣ್ರೀ.
- ದೀಪಕ್ ಜಿ.ಕೆ.