ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)

Updated on: 

ಲೋಕಯಾತ್ರೆ (ಮಹಾಭಾರತದ ದರ್ಶನದಲ್ಲಿ)
 ಪ್ರೊ. ಜಿ.ಎಸ್. ಆಮೂರ
ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು
ಬೆಲೆ: ರೂ. 100/-
ನಾವೇನು ಬಡವರಲ್ಲ (ಆಲೋಚನೆ ಮತ್ತು ಅನುಭವಗಳ ಕಥನ)
ಕೆ. ಸತ್ಯನಾರಾಯಣ
ಅಭಿನವ, ಬೆಂಗಳೂರು
ಬೆಲೆ: ರೂ. 100/-
ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್‌ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: ರೂ. 150/-
ನಿಮ್ಮಷ್ಟು ಸುಖಿ ಯಾರಿಲ್ಲ, ನಿಮಗೇಕೆ ಅದು ಗೊತ್ತಿಲ್ಲ? (ಚಿಂತೆಗಳನೆಲ್ಲ ಸುಟ್ಟು, ಹಾಯಾಗಿರೋ ಗುಟ್ಟು)
ವಿಶ್ವೇಶ್ವರ ಭಟ್
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ. 80/-
ಮಾಯಾಕನ್ನಡಿ (ಬೋದಿಲೇರ್‌ನ ಐವತ್ತು ಗದ್ಯ ಕವಿತೆಗಳು)
ಅನು: ಎಸ್.ಎಫ್. ಯೋಗಪ್ಪನವರ್
ಪಲ್ಲವ ಪ್ರಕಾಶನ, ಚನ್ನಪಟ್ಟಣ
ಬೆಲೆ: ರೂ. 200/-
ಮಹಾನ್ ಇತಿಹಾಸಕಾರರು (ಮರು ಅವಲೋಕನ)
ಅರುಣ್ ಶೌರಿ
ಅನು: ಮಂಜುನಾಥ ಅಜ್ಜಂಪುರ
ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು
ಬೆಲೆ: ರೂ. 200/-
ನಾನಿದ್ದೂ ನನ್ನದೇನಿಲ್ಲ (ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕುರಿತ ನೆನಪುಗಳು)
ಶ್ರೀಪಾದ ಪೂಜಾರ್
ಕಾಮಧೇನು ಪುಸ್ತಕ ಭವನ, ಬೆಂಗಳೂರು
ಬೆಲೆ: ರೂ. 100/-
ಜಾಗೋ ಭಾರತ್ (ಜನಪ್ರಿಯ ಅಂಕಣ ಬರಹಗಳು)
ಚಕ್ರವರ್ತಿ ಸೂಲಿಬೆಲೆ
ವಿಕ್ರಮ್ ಪ್ರಕಾಶನ, ಬೆಂಗಳೂರು
ಬೆಲೆ: ರೂ. 110/-
ಜನ್ಮಾಂತರ (ವಿಜ್ಞಾನ ನಿಷ್ಠ ಸಂಶೋಧನಾ ಗ್ರಂಥ)
ಡಾ. ಪದ್ಮಾಕರ ವಿ. ವರ್ತಕ
ಅನು: ಹೇಮಂತರಾಜ
ಪ್ರಚೇತ ಬುಕ್ ಹೌಸ್, ಬೆಂಗಳೂರು
ಬೆಲೆ: ರೂ. 300/-
ಮೆಲೂಹದ ಮೃತ್ಯುಂಜಯ (ಪ್ರಸಿದ್ಧ ಇಂಗ್ಲಿಷ್ ಪುಸ್ತಕದ ಕನ್ನಡಾನುವಾದ)
ಅಮೀಶ್
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: ರೂ. 195/-

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com