ಸಿಬಿಐ ತನಿಖೆಗೆ 'ಸುನಂದಾ ಪುಷ್ಕರ್ ಸಾವು' ಪ್ರಕರಣ..?ಸುನಂದಾ ಪುಷ್ಕರ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದಾಖಲೆಯ ಏರಿಕೆ ಕಂಡ ನಿಫ್ಟಿಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ವಹಿವಾಟು ನಡೆದ ಪರಿಣಾಮ ನಿಫ್ಟಿ 7, 809 ಅಂಶಗಳಿಗೇರಿದೆ.
ಬಿಹಾರದಲ್ಲಿ ಮಾವೋವಾದಿಗಳಿಂದ ರೈಲ್ವೇ ಹಳಿ ಧ್ವಂಸ; ಸಂಚಾರ ಸ್ಥಗಿತಬಿಹಾರದ ಔರಂಗಾಬಾದ್ ಜಿಲ್ಲೆಯ ಅಮಾಮಾಸಿಲ್ವ ಗ್ರಾಮದ ಬಳಿ ಮಾವೋವಾದಿಗಳು ದೆಹಲಿ -ಹೌರಾ ಸಂಪರ್ಕ....
ಶಿವಸೇನಾ ಸಂಸದರಿಂದ 'ರಂಜಾನ್' ವ್ರತಭಂಗ': ಸಂಸತ್ತಿನಲ್ಲಿ ಕೋಲಾಹಲ'ರಂಜಾನ್' ನಿಮಿತ್ತ ಉಪವಾಸ ನಿರತ ಮುಸ್ಲಿಂ ಸಿಬ್ಬಂದಿಗೆ ಶಿವಸೇನಾ ...
ಜನಾರ್ದನ ರೆಡ್ಡಿಗಿಲ್ಲ ಜಾಮೀನುಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲು ಪಾಲಾಗಿರುವ ಮಾಜಿ ಸಚಿವ ಗಾಲಿ ಜಾನರ್ದನ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಚಿತ್ರಕಲಾ ಪರಿಷತ್ತಿನಲ್ಲಿ ಅವ್ಯವಹಾರ: ಸದಸ್ಯೆ ಆರೋಪಚಿತ್ರಕಲಾ ಪರಿಷತ್ತಿನಲ್ಲಿ ಸದಸ್ಯರಲ್ಲದ ವ್ಯಕ್ತಿಗಳು ಕಲಾಕೃತಿಗಳನ್ನು ಮಾರಾಟ...
ರೇಪ್ ಕೇಸ್ ಬಿಟ್ರೆ ಬೇರೆ ಸುದ್ದಿ ಇಲ್ವಾ: ಮಾದ್ಯಮಗಳ ಮೇಲೆ ಸಿಎಂ ಸಿಟ್ಟುಶಾಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಪ್ರಶ್ನಿಸಲು ಮುಂದಾದ...
ನಮ್ಮ ಒಬ್ಬ ಸೈನಿಕ ಸತ್ತರೆ, ಪಾಕ್ನ 10 ಸೈನಿಕರನ್ನು ಕೊಲ್ಲಿರಿ: ಶಿವಸೇನಾಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ದಾಳಿ ಮಾಡುತ್ತಿರುವ ಪಾಕಿಸ್ತಾನದ...
ನಾಳೆಯಿಂದ ವಿಬ್ಗಯಾರ್ ಶಾಲೆ ಆರಂಭ: ಕಿಮ್ಮನೆಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಭಾರಿ ಸುದ್ದಿ ಮಾಡಿದ್ದ ಮಾರತಳ್ಳಿಯಲ್ಲಿರುವ ವಿಬ್ಗಯಾರ್ ಶಾಲೆ ನಾಳೆಯಿಂದ..
ಎಎಪಿ ನಾಯಕ ಕುಮಾರ್ ವಿಶ್ವಾಸ್ಗೆ 5 ಕೋಟಿ ಆಫರ್?ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ ಈಗ ಬಹುಬೇಡಿಕೆ ಸೆಲಿಬ್ರಿಟಿಯಾಗಿದ್ದಾರೆ...
ಇನ್ನು ಕಾರು ವಿಮೆ ನವೀಕರಣ 5 ವರ್ಷಗಳಿಗೊಮ್ಮೆ?ಪ್ರತೀ ವರ್ಷ ಕಾರು ವಿಮೆಯನ್ನು ನವೀಕರಣಗೊಳಿಸುವುದು ಹೆಚ್ಚಿನವರಿಗೆ ತಲೆನೋವಿನ ಸಂಗತಿಯೇ....
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!