ಎಕೆ 47 ಸೃಷ್ಟಿಕರ್ತ ಕಲಾಶ್ನಿಕೋವ್ ನಿಧನವಿಧ್ವಂಸಕಾರಿ ಬಂದೂಕು ಎಕೆ 47 ಸೃಷ್ಟಿಕರ್ತ ರಷ್ಯಾ ಮೂಲದ ಮಿಖಾಯಿಲ್ ಕಲಾಶ್ನಿಕೋವ್ ನಿಧನರಾಗಿದ್ದು, ಅವರಿಗೆ 94 ವರ್ಷ ವಯಸ್ಸಾಗಿತ್ತು.
ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತಸರ್ಕಾರ ರಚನೆಗೂ ಮುನ್ನವೇ ಆಮ್ ಆದ್ಮಿ ಪಕ್ಷ(ಎಎಪಿ)ದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸ್ಥಾನ ಸಿಗದಿದ್ದಕ್ಕೆ..
ರಾಹುಲ್ ಗಾಂಧಿಯೇ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ: ಮೊಯ್ಲಿಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೇ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕೇಂದ್ರ ಇಂಧನ, ಪರಿಸರ ಮತ್ತು ಅರಣ್ಯ..
ಆಮ್ ಆದ್ಮಿ ವಿರುದ್ಧ 'ಕೈ' ಕಾರ್ಯಕರ್ತರ ಪ್ರತಿಭಟನೆಜನಾಭಿಪ್ರಾಯಕ್ಕೆ ಮಣಿದ ಕಾಂಗ್ರೆಸ್ನ ಬಾಹ್ಯ ಬೆಂಬಲದೊಂದಿಗೆ ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಆಮ್ ಆದ್ಮಿ..
ಕೇಜ್ರಿವಾಲ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿದೆಹಲಿ ಭಾವಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನೂತನ ಸಂಪುಟದ ಸಂಭಾವ್ಯ ಸಚಿವರ ಬಗ್ಗೆ..
ನಿರಾಶ್ರಿತ ಶಿಬಿರದಲ್ಲಿರುವುದು ಕಾರ್ಯಕರ್ತರು: ಮುಲಾಯಂ ಸಿಂಗ್ಮುಜಾಫರ ನಗರಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿರುವವರೆಲ್ಲರೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಂದುಎಸ್ ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಕೇಜ್ರಿವಾಲ್ಗೆ ಸರ್ಕಾರಿ ಬಂಗಲೆಯೂ ಬೇಡ್ವಂತೆ...ನಿನ್ನೆಯಷ್ಟೆ ಪೊಲೀಸ್ ಭದ್ರತೆಯನ್ನು ನಿರಾಕರಿಸಿದ್ದ ದೆಹಲಿ ಭಾವಿ ಮುಖ್ಯಮಂತ್ರಿ, ಆಮ್ ಆದ್ಮಿಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಇದೀಗ..
ಕಲಾಗ್ರಾಮದಲ್ಲಿ ಜಿಎಸ್ಎಸ್ ಅಂತ್ಯ ಸಂಸ್ಕಾರಬೆಂ.ವಿವಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಜಿಎಸ್ ಶಿವರುದ್ರಪ್ಪ ಅವರ ಅಂತ್ಯ ಸಂಸ್ಕಾರ ನೇರವೇರಿಸುವ ಕುರಿತು ತೀರ್ಮಾನಿಸಲಾಗಿದೆ.
ತೆಲುಗು ನಟರಿಗೆ 'ಪದ್ಮಶ್ರೀ' ಹಿಂದಿರುಗಿಸಲು 'ಹೈ' ಸೂಚನೆನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಖ್ಯಾತ ನಟರಾದ ಮೋಹನ್ ಬಾಬು ಮತ್ತು ಬ್ರಹ್ಮಾನಂದಂ ಅವರಿಗೆ ತಮ್ಮ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸುವಂತೆ ಹೈಕೋರ್ಟ್ ಸೂಚಿಸಿದೆ.
ಗಂಗೂಲಿ ಹೇಳಿಕೆಯನ್ನು ತಳ್ಳಿಹಾಕಿದ ಯುವತಿಎ.ಕೆ.ಗಂಗೂಲಿ ಅವರ "ಅಮಾಯಕ' ಹೇಳಿಕೆಯನ್ನು ಕಿರುಕುಳಕ್ಕೊಳಗಾದ ಯುವತಿ ತಳ್ಳಿಹಾಕಿದ್ದು, ಅವರು ಪ್ರಕರಣದ ತನಿಖಾ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.
ಅಗ್ನಿ-3 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಅಗ್ನಿ-3 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಸೋಮವಾರ ಯಶಸ್ವಿಯಾಗಿ ನಡೆದಿದೆ.
ಪ್ರಿಯತಮೆಗೆ ಬೆಂಕಿ ಹಚ್ಚಿದ ಪ್ರಿಯಕರಪ್ರೀತಿಸಿದ ಪ್ರಿಯಕರನೇ ತನ್ನ ಪ್ರಿಯತಮೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದ ಧೂಮ್-3ಇತ್ತೀಚೆಗೆ ತೆರೆಕಂಡ ಅಮೀರ್ ಖಾನ್ ಅಭಿನಯದ ಧೂಮ್-3 ಚಿತ್ರ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಪ್ರಮಾಣದಲ್ಲಿ ಗಳಿಕೆ ಕಂಡಿದೆ.
ಬೇಲೆಕೇರಿ ಅದಿರು ನಾಪತ್ತೆ: ಶಾಸಕ ಹೆಬ್ಬಾರ್ ಪುತ್ರ ವಿವೇಕ ಬಂಧನಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರ ಪುತ್ರ ವಿವೇಕ..
ದೇಶಕ್ಷೇತ್ರ ಮರುವಿಂಗಡನೆ ಮಸೂದೆ: ಮುಂಬೈ ಆಸ್ಪತ್ರೆಗೆ INDIA ಬ್ಲಾಕ್ ನಾಯಕರ ಭೇಟಿ; ಸರ್ಕಾರಕ್ಕೆ ಬೆಂಬಲ ನೀಡದಂತೆ ಶರದ್ ಪವಾರ್ ಗೆ ಮನವಿ