ಮಂಡೇಲಾ ಅಂತ್ಯಕ್ರಿಯೆದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಅಂತ್ಯಕ್ರಿಯೆ ಭಾನುವಾರ ಅವರ ಹುಟ್ಟೂರಾದ ಖುನುವಿನಲ್ಲಿ ನಡೆಯಿತು...
ನಾಳೆ ರಾಜ್ಯಸಭೆಯಲ್ಲಿ ಲೋಕಪಾಲ್ ಮಸೂದೆ ಜಾರಿ: ಕಾಂಗ್ರೆಸ್ನಾಳೆ ರಾಜ್ಯಸಭೆಯಲ್ಲಿ ಜನ ಲೋಕಪಾಲ್ ಮಸೂದೆ ಜಾರಿಯಾಗಲಿದೆ ಎಂದು ಕಾಂಗ್ರೆಸ್ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದೆ...
ವೈವಾಹಿಕ ಜೀವನದ ವಿದಾಯಕ್ಕೆ ಹೃತಿಕ್ ನಿರ್ಧಾರಇತ್ತೀಚೆಗಷ್ಟೇ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಹೃತಿಕ್ ರೋಷನ್ ಅವರು...
ಸರ್ಕಾರ ರಚನೆ: ಕಾಲವಕಾಶ ಕೇಳಿದ ಕೇಜ್ರಿವಾಲ್ಸಂಖ್ಯಾಬಲದ ಕೊರತೆ ಎದುರಿಸುತ್ತಿರು ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರ ರಚನೆ ಕುರಿತು ತಮ್ಮ ನಿರ್ಧಾರ ತಿಳಿಸಲು...
ಲೋಕಪಾಲ್ ಮಸೂದೆ ಜಾರಿಗೆ ಸಿದ್ಧ: ರಾಹುಲ್ ಗಾಂಧಿಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಭಯದಿಂದ ಚಳಿಗಾಲದ ಅಧಿವೇಶನದಲ್ಲೇ ಲೋಕಪಾಲ ಮಸೂದೆ ಜಾರಿಗೊಳಿಸಲು ಸಿದ್ಧ..
ಎಸ್.ಎಂ.ಕೃಷ್ಣ ನನ್ನ ತಂದೆ ಸಮಾನ: ರಮ್ಯಾಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಂ.ಕೃಷ್ಣ ಅವರು ನನ್ನ ತಂದೆ ಸಮಾನ..
ಗಂಗೂಲಿಗೆ ಬಿಜೆಪಿ ಟಿಕೆಟ್, ಇನ್ನು ನಿರ್ಧಾರ ಪ್ರಟಿಸದ ದಾದಾಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ..
ಸರ್ಕಾರ ರಚನೆ: ಆಮ್ ಆದ್ಮಿಯಿಂದ ಕಾಂಗ್ರೆಸ್, ಬಿಜೆಪಿಗೆ 18 ಷರತ್ತುದೆಹಲಿಯಲ್ಲಿ ಸರ್ಕಾರ ರಚಿಸಲು ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಬೇಷರತ್ತು ಬೆಂಬಲ ನೀಡಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹಲವು ಷರತ್ತು..
ಲೈಂಗಿಕ ಕಿರುಕುಳ: ಗುಲ್ಬರ್ಗಾ ವಿವಿ ಪ್ರಾಧ್ಯಾಪಕನ ಬಂಧನಸಂಶೋಧನಾ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುಲ್ಬರ್ಗಾ ವಿಶ್ವವಿದ್ಯಾಲಯದ..
ಸಲಿಂಗಾಪರಾಧ ವಿರುದ್ಧ ಸುಗ್ರೀವಾಜ್ಞೆ ಸದ್ಯಕ್ಕಿಲ್ಲ: ಶಿಂಧೆಸಲಿಂಗಾಪರಾಧ ಎಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ಸದ್ಯಕ್ಕೆ...
ಬಹುಮಹಡಿ ಕಟ್ಟಡಕ್ಕೆ ಬೆಂಕಿ; 7 ಸಾವುದಕ್ಷಿಣ ಮುಂಬೈನಲ್ಲಿ ವಸತಿ ಸಮುಚ್ಛಯವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಮುಂಬೈ ...
2014ರಲ್ಲೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲ್ಲ: ಚಿದುದೆಹಲಿಯಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿನೊಂದಿಗೆ ಹೊಸ ಪಕ್ಷ ಆಮ್ ಆದ್ಮಿ ನೂತನ ಶಕ್ತಿಯಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಮೇವು ಹಗರಣ: ಸುಪ್ರೀಂನಿಂದ ಲಾಲುಗೆ ಜಾಮೀನುಬಹುಕೋಟಿ ಮೇವು ಖರೀದಿ ಹಗರಣ ಸಂಬಂಧ ಜೈಲು ಪಾಲಾಗಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಜಾಮೀನು ..
ನ್ಯಾ.ಗಂಗೂಲಿ ರಾಜಿನಾಮೆಗೆ ಪಟ್ಟು, ಸಂಸತ್ ಕಲಾಪ ಮುಂದೂಡಿಕೆಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾ.ಎ.ಕೆ.ಗಂಗೂಲಿ ಅವರ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ..
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ