ಮತ್ತೆ ಚೌಹ್ವಾಣ್ ಮೋಡಿ: ಸಿಎಂಗೆ ಮೋದಿ ಅಭಿನಂದನೆಮಧ್ಯ ಪ್ರದೇಶದಲ್ಲಿ ಮತ್ತೆ ಚೌಹ್ವಾಣ್ ಮೋಡಿ ಮಾಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವತ್ತ ಬಿಜೆಪಿ ದಾಪುಗಾಲಿರಿಸಿದೆ.
ಸಿಎಂ ಶೀಲಾ ದೀಕ್ಷಿತ್ ವಿರುದ್ಧ ಕೇಜ್ರಿವಾಲ್ಗೆ ಜಯಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್...
ಸಂಜಯ್ ದತ್ ಪೆರೋಲ್ಗೆ ವಿರೋಧ: ತನಿಖೆಗೆ ಮಹಾ ಆದೇಶಬಾಲಿವುಡ್ ನಟ ಸಂಜಯ್ ದತ್ ಅವರನ್ನು ಮತ್ತೆ ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪುಣೆಯ ಯರವಾಡ ಜೈಲಿನ ಮುಂದೆ ಸಾಮಾಜಿಕ ಸಂಘಟನೆಗಳು..
ಕೋಮು ಹಿಂಸಾಚಾರ ಮಸೂದೆ; ಹೇಸಿಗೆಯ ಶಾಸನ: ಬಿಜೆಪಿಕೋಮು ಹಿಂಸಾಚಾರ ಮಸೂದೆ ಸ್ವತಂತ್ರ್ಯ ಭಾರತದ ಅತ್ಯಂತ ಹೇಸಿಗೆಯ ಶಾಸನ ಎಂದು ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
ವೇಗವಾಗಿ ಸಂಬಂಧ ಸುಧಾರಣೆ ಸಾಧ್ಯವಿಲ್ಲ: ಇಮ್ರಾನ್ ಖಾನ್ವೇಗವಾಗಿ ಭಾರತದೊಂದಿಗೆ ಸಂಬಂಧ ಸುಧಾರಿಸಲು ಪ್ರಧಾನಿ ನವಾಜ್ ಷರೀಫ್ರಿಂದ ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಹೇಳಿದ್ದಾರೆ.
ತೆಲಂಗಾಣಕ್ಕೆ ವಿರೋಧ: 2ನೇ ದಿನವೂ ಸೀಮಾಂಧ್ರ ಬಂದ್ತೆಲಂಗಾಣ ರಾಜ್ಯ ರಚನೆ ವಿರೋಧಿ ಪ್ರತಿಭಟನೆ ಮುಂದುವರೆದಿದ್ದು ಶುಕ್ರವಾರ ಆರಂಭಗೊಂಡಿದ್ದ ಸೀಮಾಂಧ್ರ ಬಂದ್ ಸತತ 2ನೇ ದಿನವೂ ಮುಂದುವರೆದಿದೆ.
ಸಂಜಯ್ ದತ್ಗೆ ಪೆರೋಲ್: ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನನಟ ಸಂಜಯ್ ದತ್ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿರುವುದನ್ನು ಖಂಡಿಸಿ, ಕೆಲ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಾಳೆ ನಾಲ್ಕು ರಾಜ್ಯಗಳ ಫಲಿತಾಂಶದತ್ತ ಎಲ್ಲರ ಚಿತ್ತಲೋಕಸಭೆ ಚುನಾವಣೆಯ ಸೆಮಿ-ಫೈನಲ್ ಎಂದೇ ಪರಿಗಣಿಸಲಾಗಿರುವ ನಾಲ್ಕು ರಾಜ್ಯಗಳ ವಿಧಾಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ.
ಭಾರಿ ಹಿಮಪಾತಕ್ಕೆ ನಲುಗಿದ 'ದೊಡ್ಡಣ್ಣ'ಈ ಭಾರಿಯ ಚಳಿಗಾಲ ವಿಶ್ವದ ದೊಡ್ಡಣ್ಣ ಅಮೆರಿಕಗೆ ಭಾರಿ ಹೊಡೆತವನ್ನು ನೀಡಿದ್ದು, ಭಾರಿ ಹಿಮಪಾತದಿಂದಾಗಿ ಅಮೆರಿಕದ ಪ್ರಮುಖ ನಗರಗಳ ಸಂಪರ್ಕ ಬಹುತೇಕ ಕಡಿತಗೊಂಡಿದೆ.
ಕಾಪ್ಟರ್ ಹಗರಣ: ಮಧ್ಯವರ್ತಿ ವಿಚಾರಣೆಗೆ ಅಧಿಕಾರಿಗಳ ನಕಾರಇಟಲಿ ನ್ಯಾಯಾಲಯ ಅನುಮತಿ ನೀಡಿದರು ಕೂಡ ಬಂಧಿತ ಮಧ್ಯವರ್ತಿಯನ್ನು ವಿಚಾರಣೆಗೊಳಪಡಿಸಲು ಭಾರತೀಯ ತನಿಖಾಧಿಕಾರಿಗಳು ನಕಾರ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಬಿಜೆಪಿಗೆ ಅನಿವಾರ್ಯ: ಆನಂತ್ ಕುಮಾರ್ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವುದಕ್ಕೆ ಪಕ್ಷದ ಹೈಕಮಾಂಡ್ ಹಸಿರು..
ಭೀಕರ ಅಪಘಾತ: 6 ವಿದ್ಯಾರ್ಥಿಗಳು ಸೇರಿ 7 ಸಾವುಮಹಾರಾಷ್ಟ್ರ ತುಳಜಾಪುರ ಬಳಿ ಮಿನಿ ಬಸ್ ಹಾಗೂ ವೋಲ್ವಾ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಮಿನಿ ಬಸ್ನ ಚಾಲಕ ಸೇರಿ...
ತೇಜ್ಪಾಲ್ ಪೊಲೀಸ್ ಕಸ್ಟಡಿ 4 ದಿನ ವಿಸ್ತರಣೆಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೊಲೀಸರ ವಶದಲ್ಲಿರುವ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ...
ನೆಲ್ಸನ್ ಮಂಡೇಲಾ ವಿಧಿವಶದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲ್ ಅವರು ಶುಕ್ರವಾರ ಬೆಳಗಿನ ಜಾವ ವಿಧವಶರಾಗಿದ್ದಾರೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ