ಒಂದೇ ಹಾರಕ್ಕೆ ಕೊರಳೊಡ್ಡಿದ ಬದ್ಧ ವೈರಿಗಳು!ಕಳೆದ ಆರು ವರ್ಷಗಳಿಂದ ಬದ್ಧ ವೈರಿಗಳಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ..
ಜೋಗದಲ್ಲಿ ಕಾಲು ಜಾರಿ ಮೂವರ ಜಲಸಮಾಧಿವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಕಾಲು ಜಾರಿ ಹುಬ್ಬಳ್ಳಿಯ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಪರಿಸ್ಥಿತಿಯ ಲಾಭ ಪಡೆಯಬೇಡಿ: ಬಿಜೆಪಿ ವಿರುದ್ಧ ಓಮರ್ ವಾಗ್ದಾಳಿಲೋಕಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಜಮ್ಮು ಕಾಶ್ಮೀರದ ಕಿಶ್ತ್ವಾರ್ನ ಹಿಂಸಾಚಾರವನ್ನು ಮತ್ತಷ್ಟು...
ಯುಪಿಎಗೆ ದೇವರು ಒಳ್ಳೆ ಬುದ್ದಿ ಕೊಡಲಿ: ನರೇಂದ್ರ ಮೋದಿಯುಪಿಎ ಸರ್ಕಾರಕ್ಕೆ ದೇವರು ಒಳ್ಳೆ ಬುದ್ದಿ ನೀಡಲಿ ಎಂದು ಭಾನುವಾರ ಹೈದರಾಬಾದಿನಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದರು.
ಸಿದ್ದು ದರ್ಪ ಮುರಿಯಲು ಒಗ್ಗಟ್ಟು: ಕುಮಾರ ಸ್ವಾಮಿಸಿದ್ದರಾಮಯ್ಯ ಅವರ ದರ್ಪ ಮುರಿಯಲೆಂದೇ ಜೆಡಿಎಸ್ ಒಗ್ಗಟ್ಟಾಗಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರ ಸ್ವಾಮಿ ಹೇಳಿದ್ದಾರೆ.
ಆಂಟನಿ ಹೇಳಿಕೆಯಿಂದ ಭರಿಸಲಾಗದ ನಷ್ಟ: ಅಡ್ವಾಣಿಸೈನಿಕರ ಹತ್ಯೆ ಕುರಿತು ಆಂಟನಿ ನೀಡಿದ್ದ ಹೇಳಿಕೆ ಸರ್ಕಾರದ ಗೌರವಕ್ಕೆ ಭರಿಸಲಾಗದ ನಷ್ಟ ಮಾಡಿದೆ ಎಂದು ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.
ಕಿಶ್ತ್ವಾರ್ ಹಿಂಸಾಚಾರ: ಶಾಂತಿ ಕಾಪಾಡುವಂತೆ ಸಿಎಂ ಮನವಿಜಮ್ಮು ಕಾಶ್ಮೀರದ ಕಿಶ್ತ್ವಾರ್ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಇನ್ನು ನಿಯಂತ್ರಣಕ್ಕೆ...
ಮತ್ತೆ ಕದನ ವಿರಾಮ ಉಲ್ಲಂಘನೆ: ಗಡಿಯಲ್ಲಿ ಭಾರಿ ಗುಂಡಿನ ಕಾಳಗಪಾಕಿಸ್ತಾನ ಸೈನಿಕ ಪಡೆಗಳು ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದ್ದು, ಉಭಯ ದೇಶಗಳ ನಡುವೆ ನಿರಂತರವಾಗಿ...
ಹೊಂದಾಣಿಕೆ, ಬಿಜೆಪಿಗೆ ನೈತಿಕತೆ ಇಲ್ಲ: ಸಚಿವ ಗುಂಡೂರಾವ್ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಕ್ಷ(ಬಿಜೆಪಿ) ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ನೈತಿಕತೆ ಕಳೆದುಕೊಂಡಿದೆ...
ಉಪ ಸಮರ: 'ಕೈ' ಶಾಸಕರಿಗೆ ಪ್ರಚಾರದ ಉಸ್ತುವಾರಿಲೋಕಸಭಾ ಉಪ ಚುನಾವಣೆಯ ಹಿನ್ನಲೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆ ಮುಕ್ತಾಯಗೊಂಡಿದ್ದು, ಕೈ ಬಳಗದ ಎಲ್ಲ ಶಾಸಕರಿಗೂ ಕಾಂಗ್ರೆಸ್ ನಾಯಕರು ಪ್ರಚಾರದ ಉಸ್ತುವಾರಿ ನೀಡಿದ್ದಾರೆ.
ತಿರುಪತಿಯನ್ನು ತ.ನಾಡಿಗೆ ಸೇರಿಸಿ: ರಾಮದಾಸ್ತಿರುಪತಿಯನ್ನು ತಮಿಳುನಾಡಿಗೆ ಸೇರಿಸಿ ಎಂದು ಪಿಎಂಕೆ ಪಕ್ಷದ ಸಂಸ್ಥಾಪಕ ಎಸ್ ರಾಮದಾಸ್ ಹೇಳಿದ್ದಾರೆ.
ಆಂಧ್ರ ವಿಭಜನೆ: ಸಂಸದ ಸ್ಥಾನಕ್ಕೆ ಜಗನ್ ರಾಜಿನಾಮೆಆಂಧ್ರ ಪ್ರದೇಶ ವಿಭಜನೆಯನ್ನು ಖಂಡಿಸಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಖೇಮ್ಕಾ ವರದಿ: ಮತ್ತೆ ಸಂಕಷ್ಟದಲ್ಲಿ ಸೋನಿಯಾ ಅಳಿಯಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು ನಕಲಿ ದಾಖಲೆ ನೀಡಿ ಅಕ್ರಮವಾಗಿ ಭೂಮಿ ಪರಭಾರೆ ಮಾಡಿದ್ದಾರೆ ಎಂದು ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ವರದಿ ನೀಡಿದ್ದಾರೆ.
ರಮ್ಯಾ ವಿರುದ್ಧ ಹೇಳಿಕೆ: ಮಾಜಿ ಶಾಸಕ ಶ್ರೀನಿವಾಸ್ ವಿಷಾದರಮ್ಯಾ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಜೆಡಿಎಸ್ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ರಾಜಕೀಯಕಾಂಗ್ರೆಸ್ನಲ್ಲಿ ಬಣ ರಾಜಕೀಯವಿಲ್ಲ; KPCC ಕಾರ್ಯಾಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೇಮಕದ ಬಗ್ಗೆ ಮಾಹಿತಿಯಿಲ್ಲ: ಸತೀಶ್ ಜಾರಕಿಹೊಳಿ
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್