ಬೋಸ್ಟನ್ ಬಾಂಬ್ ದಾಳಿ: ಪ್ರಮುಖ ಆರೋಪಿ ಬಂಧನಬೋಸ್ಟನ್ನಲ್ಲಿ ನಡೆದ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪೊಲೀಸರು ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವ 'ಕೈ' ಪ್ರಯತ್ನ ಫಲ ನೀಡಿದ್ದು, ಬೆಂಗಳೂರಿನ ಮೂವರು ಬಂಡಾಯ..
ದೆಹಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನದೆಹಲಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಂತ ಕ್ರೂರ ರೀತಿಯಲ್ಲಿ ಅತ್ಯಾಚಾರವೇಸಗಿ ಪರಾರಿಯಾಗಿದ್ದ ..
ದೆಹಲಿ: ಬಾಲಕಿ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರದೆಹಲಿಯ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳ ಮೇಲೆ ನೆರೆಮನೆಯಾತ ಎರಡು ದಿನಗಳ ಕಾಲ ಲೈಂಗಿಕ ಶೋಷಣೆ...
ವಿವಾದಕ್ಕೆ ಕಾರಣವಾದ 'ಬರ್ಡ್ಸ್ 11'ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ಡಾನ್ ಬ್ರಾಡ್ಮನ್ ಅವರನ್ನು 'ಶ್ರೇಷ್ಟ ಟೆಸ್ಟ್ ಕ್ರಿಕೆಟ್ ತಂಡ'ದಿಂದ ಕೈಬಿಟ್ಟಿರುವುದಕ್ಕೆ ಕ್ರಿಕೆಟ್ ಕ್ಷೇತ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಮಲಾಲಪಾಕಿಸ್ತಾನದ ಬಾಲ ಹೋರಾಟಗಾರ್ತಿ ಮಲಾಲ ಯೂಸುಫ್ಝೈ, ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನಗಳಿಸಿದ್ದಾಳೆ.
ಬಿಜೆಪಿ ಪ್ರಣಾಳಿಕೆ 'ವಿಕಾಸ' ಬಿಡುಗಡೆಆಡಳಿತರೂಡ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಮತದಾರನ ಮನ ಗೆಲ್ಲಲು ಶುಕ್ರವಾರ 'ವಿಕಾಸ' ಹೆಸರಿನ ಚುನಾವಣಾ ಪ್ರಣಾಳಿಯನ್ನು ಬಿಡೆಗಡೆ ಮಾಡಿದೆ.
ಖೇಣಿ ನಾಮಪತ್ರ ಸ್ವೀಕಾರವಿವಾದಕ್ಕೆ ಕಾರಣವಾಗಿದ್ದ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಅವರ ನಾಮಪತ್ರವನ್ನು ಕೊನೆಗೂ ರಾಜ್ಯ ಚುನಾವಣಾ ಆಯೋಗ ಸ್ವೀಕಾರ ಮಾಡಿಕೊಂಡಿದೆ.
ಪ್ರಧಾನಿ ದಿಕ್ಕು ತಪ್ಪಿಸಲು ಹೇಗೆ ಸಾಧ್ಯ..?: ಕರುಣಾನಿಧಿಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಪಿಸಿ ನೀಡಿರುವ ವರದಿಯನ್ನು...
ದಾವೂದ್ನ ಸಹಚರನನ್ನು ಭಾರತದ ವಶಕ್ಕೊಪ್ಪಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಭೂಗತ ದೊರೆ ದಾವೂದ್ ಇಬ್ರಾಹಿಂ ನಿಕಟವರ್ತಿ ಟೈಗರ್ ಹನೀಫ್ನನ್ನು ಭಾರತದ ವಶಕ್ಕೊಪ್ಪಿಸಬೇಕೆಂದು ಲಂಡನ್ನಲ್ಲಿ ಸಲ್ಲಿಸಿದ ...
ದೆಹಲಿ: 5ರ ಹರೆಯದ ಬಾಲಕಿ ಮೇಲೆ ಅತ್ಯಾಚಾರಇಲ್ಲಿನ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳನ್ನು ನೆರೆಮನೆಯಾತ ಎರಡು ದಿನಗಳ ಕಾಲ ನಿರಂತರವಾಗಿ ಲೈಂಗಿಕ ...
ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ: ಸಿದ್ಧರಾಮಯ್ಯನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಕಾಂಗ್ರೆಸ್ ಮುಖಂಡ ಹಾಗು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಬೋಸ್ಟನ್ ಬಾಂಬ್ ಪ್ರಕರಣ: ಶಂಕಿತ ಆರೋಪಿ ಸಾವು, ಇನ್ನೊಬ್ಬನಿಗಾಗಿ ಶೋಧಅಮೆರಿಕದ ಬೋಸ್ಟನ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿ ಶುಕ್ರವಾರ ಸಾವನ್ನಪ್ಪಿದ್ದಾನೆ ಎಂದು...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ