ಮತ್ತೆ ಒಳನುಸುಳಿದ ಪಾಕ್ ಸೈನಿಕರು: ಸೇನಾ ಕಾರ್ಯಚರಣೆ ತೀವ್ರಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿ ಪಾಕ್ ಸೈನಿಕರು ಗಡಿಯೊಳಗೆ ನುಸುಳಿದ್ದು, ಒಳ ನುಸುಳಿರುವ ಸೈನಿಕರಿಗಾಗಿ ಬಿಎಸ್ಎಫ್ ಯೋಧರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಸೈನಿಕರ ಬಗ್ಗೆ ವಿವಾದಿತ ಹೇಳಿಕೆ: ಬಿಹಾರ ಸಚಿವರ ಕ್ಷಮೆ ಯಾಚನೆಸೈನಿಕರ ಬಗ್ಗೆ ವಿವಾದಿತ ಹೇಳಿಕೆ ನೀಡಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದ್ದ್ದ ಬಿಹಾರ ಸಚಿವ ಭೀಮ್ ಸಿಂಗ್ ಅವರು ಕ್ಷಮೆ ಕೋರಿದ್ದಾರೆ.
ಅಕ್ರಮ ಆಸ್ತಿ ಗಳಿಕೆ: ಮಾಯಾವತಿಗೆ 'ಸುಪ್ರೀಂ' ನೆಮ್ಮದಿಉ.ಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಬಿಎಸ್ಪಿ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಪುನಃ ವಿಚಾರಣೆಗೊಳಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಸಚಿವ ಸಂಪುಟ ಸಭೆ ಮುಕ್ತಾಯ: ಮಹತ್ವದ ನಿರ್ಣಯಗಳ ಅಂಗೀಕಾರ?ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಸಭೆಯಲ್ಲಿ ಹಲವು ಪ್ರಮುಖ..
ಮೇಯರ್ ಸಾಮಾನ್ಯವರ್ಗಕ್ಕೆ, ಉಪಮೇಯರ್ ಎಸ್ಟಿ ಮಹಿಳೆಗೆ: ಹೈಕೋರ್ಟ್ ತೀರ್ಪುಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಮೀಸಲಾತಿ ವಿವಾದಕ್ಕೆ ಕೊನೆಗು ಹೈಕೋರ್ಟ್ ಅಂತ್ಯ ಹಾಡಿದ್ದು...
ಪಾಕ್ ಸೈನಿಕರಿಂದಲೇ ಐವರು ಯೋಧರ ಹತ್ಯೆ: ಆಂಟನಿಭಾರತೀಯ ಐವರು ಯೋಧರ ಹತ್ಯೆ ಮಾಡಿರುವುದು ಪಾಕ್ ಸೈನಿಕರೇ ಎಂದು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಯೋಧರ ಹತ್ಯೆ: ಆಂಟನಿ ಹೇಳಿಕೆಗೆ ಬಿಜೆಪಿ ಖಂಡನೆ, ಕ್ಷಮೆಗೆ ಆಗ್ರಹದಾಳಿ ಮಾಡಿದ್ದು ಪಾಕಿಸ್ತಾನ ಸೈನಿಕರಲ್ಲ. ಬದಲಾಗಿ ಅವರ ವೇಷದಲ್ಲಿದ್ದ ಭಯೋತ್ಪಾದಕರು ಎಂದಿರುವ ರಕ್ಷಣಾ ಸಚಿವ...
ಕರಾಚಿಯಲ್ಲಿ ಬಾಂಬ್ ಸ್ಫೋಟ: 11 ಮಕ್ಕಳು ಸಾವುಪಾಕಿಸ್ತಾನದ ಕೋಟೆ ನಗರಿ ಕರಾಚಿಯಲ್ಲಿ ಬುಧವಾರ ಬೆಳಗಿನ ಜಾವ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 11..
'ಸಿಲ್ಕ್' ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ಮಧ್ಯಂತರ ತಡೆಸಿಲ್ಕ್ ಕನ್ನಡ ಚಲನಚಿತ್ರ ಪ್ರದರ್ಶನಕ್ಕೆ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ನಾಳೆಯಿಂದಲೇ ಚಿತ್ರ ಪ್ರದರ್ಶನವನ್ನು ನಿಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಜ್ಯಾತ್ಯಾತೀತ ಪದ ಹೇಳುವ ನೈತಿಕತೆ ಇಲ್ಲ: ಗೌಡರ ವಿರುದ್ಧ ಸಿದ್ದು ಕಿಡಿಜೆಡಿಎಸ್ಗೆ ಜ್ಯಾತ್ಯಾತೀತ ಪದ ಬಳಸುವ ನೈತಿಕತೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದಾರೆ.
ಕೋಲಾಹಲವೆಬ್ಬಿಸಿದ ಯೋಧರ ಹತ್ಯೆ ಪ್ರಕರಣ: ಕಲಾಪ ನಾಳೆಗೆ ಮುಂದೂಡಿಕೆಗಡಿಯಲ್ಲಿ ಭಾರತೀಯ ಯೋಧರ ಹತ್ಯೆ ಪ್ರಕರಣ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ವೆಬ್ಬಿಸಿದ್ದು, ಕಲಾಪವನ್ನು ಮುಂದೂಡಲಾಗಿದೆ.
ಕೋಮಾದಲ್ಲಿದ್ದ ಚಿತ್ರದುರ್ಗದ ಚೇತನಾ ಸಾವುಕಳೆದ ಒಂದು ತಿಂಗಳಿಂದ ಕೋಮಾದಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಹಿರೇಬೆನ್ನೂರಿನ ಚೇತನಾ..
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ