ವಿಧಾನಸಭೆ ಚುನಾವಣೆ ಹಿನ್ನೆಲೆ, ಬೆಂಗಳೂರಿನ ಐಪಿಎಲ್ ಪಂದ್ಯ ರದ್ದುವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ 4ರಂದು ಬೆಂಗಳರಿನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರದ್ದುಗೊಳಿಸಲಾಗಿದೆ ..
ನಿತೀಶ್, ಮಮತಾ ಓಲೈಕೆಗೆ ಕಾಂಗ್ರೆಸ್ ಯತ್ನ?ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ಡಿಎಂಕೆ ಪಕ್ಷ ಬೆಂಬಲ ವಾಪಸ್ ಪಡೆದುಕೊಂಡ ನಂತರ ಕಾಂಗ್ರೆಸ್ ಹಳೇ ಮೈತ್ರಿ ಪಕ್ಷ...
ಡಿಎಂಕೆ ಕಾರ್ಯಕಾರಣಿ ಸಭೆಗೆ ಅಳಗಿರಿ ಗೈರುಶ್ರೀಲಂಕಾ ತಮಿಳರ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ ಯುಪಿಎ ಸರ್ಕಾರದ ವಿರುದ್ಧದ ಹೋರಾಟದ ಬಗ್ಗೆ ಚರ್ಚಿಸುವ ಸಂಬಂಧ ಡಿಎಂಕೆಯ..
ಲಿಯಾಖತ್ ವಿರುದ್ಧ ತನಿಖೆಗೆ ಎನ್ಐಎಗೆ ಆದೇಶಹಿಜ್ಬುಲ್ ಉಗ್ರ ಲಿಯಾಖತ್ ಅಲಿ ಶಾ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎನ್ಐಎಗೆ ಆದೇಶಿಸಿದೆ.
ಹಲ್ಲೆಯಿಂದ ಪಾಕ್ನಲ್ಲಿ ಭಾರತೀಯ ಖೈದಿ ಸಾವುಬೇಹುಗಾರಿಕೆ ಅಪರಾಧದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ ಭಾರತೀಯ ಖೈದಿ ಹಲ್ಲೆಯಿಂದಾಗಿ ಮೃತಪಟ್ಟಿದ್ದಾರೆ ಎಂದು...
ಮಾ.30ಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಚಿ ಬಿಡುಗಡೆ: ಪರಮೇಶ್ವರ್ಮಾರ್ಚ್ 30ಕ್ಕೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ನಮ್ಮ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ..
ಕಾಪ್ಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ: ಆಂಟನಿವಿವಿಐಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಸೋಮವಾರ ಖಚಿತಪಡಿಸಿದ್ದಾರೆ.
ನಿಲುವು ಬದಲಿಸಲ್ಲ: ಡಿಎಂಕೆಯುಪಿಎ ಸರ್ಕಾರದಿಂದ ಬೆಂಬಲ ವಾಪಸ್ ತೆಗೆದುಕೊಂಡಿರುವ ಡಿಎಂಕೆ ತಮ್ಮ ನಿಲುವು ಬದಲಾಯಿಸುವುದಿಲ್ಲ ಎಂದು ಹೇಳಿದೆ...
ಗುದ್ದೋಡು ಪ್ರಕರಣ: ಸಲ್ಮಾನ್ ಖಾನ್ ವಿಚಾರಣೆ ಮುಂದೂಡಿಕೆ2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಇದೀಗ ತಾತ್ಕಾಲಿಕ ವಿಮೋಚನೆ ಲಭಿಸಿದೆ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!